ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
KARNATAKA SECONDARY EDUCATION EXAMINATION BOARD
Sign in to Google to save your progress. Learn more
2020 - 21  ಬಹು ಆಯ್ಕೆ ಪ್ರಶ್ನೆ ಆಧಾರಿತ ವಿಜ್ಞಾನ ಮಾದರಿ ಪ್ರಶ್ನೆಪತ್ರಿಕೆ -2
2020 - 21 MCQ Based SCIENCE Model Question Paper-2
ವಿದ್ಯಾರ್ಥಿಯ ಹೆಸರು / Name of the Student : *
ಶಾಲೆ : SCHOOL : *
ಜಿಲ್ಲೆ / DISTRICT : *
ಮಾಧ್ಯಮ / MEDIUM : *
ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ :
𝗙𝗼𝘂𝗿 𝗰𝗵𝗼𝗶𝗰𝗲𝘀 𝗮𝗿𝗲 𝗴𝗶𝘃𝗲𝗻 𝗳𝗼𝗿 𝗲𝗮𝗰𝗵 𝗼𝗳 𝘁𝗵𝗲 𝗾𝘂𝗲𝘀𝘁𝗶𝗼𝗻𝘀/𝗶𝗻𝗰𝗼𝗺𝗽𝗹𝗲𝘁𝗲 𝘀𝘁𝗮𝘁𝗲𝗺𝗲𝗻𝘁𝘀. 𝗖𝗵𝗼𝗼𝘀𝗲 𝘁𝗵𝗲 𝗰𝗼𝗿𝗿𝗲𝗰𝘁 𝗮𝗻𝘀𝘄𝗲𝗿.
ಯಾವುದೇ ಪ್ರಶ್ನೆಗೆ ಉತ್ತರಿಸುವಾಗ ಗೊಂದಲವಾದಲ್ಲಿ ಈ ವೀಡಿಯೋವನ್ನು ಪೂರ್ಣವಾಗಿ ವೀಕ್ಷಿಸಿ : Watch this video if you come across any doubts while answering any question.
41) ವಿದ್ಯುತ್‌ಮಂಡಲ ಮತ್ತು ವಿದ್ಯುತ್‌ಉಪಕರಣಗಳನ್ನು ರಕ್ಷಿಸಲು ಬಳಸುವ ಸುರಕ್ಷಾ ಸಾಧನ : A safety device used to protect the electric circuit and electric appliances is : *
1 point
42) ಒಂದು ವಸ್ತುವನ್ನು ಪೀನಮಸೂರದ F₁ ಮತ್ತು 2F₁ ಗಳ ಮಧ್ಯೆ ಇರಿಸಿದಾಗ ಉಂಟಾಗುವ ಪ್ರತಿಬಿಂಬದ ಸ್ಥಾನ (ಈ : ಪೀನಮಸೂರದ ಪ್ರಧಾನ ಸಂಗಮ) : The position of the image obtained by a convex lens when an object is kept between F₁ and 2F₁ (F: principal focus of the convex lens) : *
1 point
43) ವಿದ್ಯುತ್ ಉತ್ಪಾದಿಸಲು ಟರ್ಬೈನ್ ಅನ್ನು ಉಪಯೋಗಿಸದೇ ಇರುವ ವಿದ್ಯುತ್ ಸ್ಥಾವರ : The power plant that does not use turbine to generate electricity is : *
1 point
44) 20 Ω ರೋಧ ಹೊಂದಿರುವ ಒಂದು ವಿದ್ಯುತ್ ದೀಪ ಮತ್ತು 4 Ω ರೋಧವನ್ನು ಹೊಂದಿರುವ ವಾಹಕವನ್ನು ಸರಣಿಯಲ್ಲಿ 6V ನ ಶುಷ್ಕಕೋಶಕ್ಕೆ ಚಿತ್ರದಲ್ಲಿರುವಂತೆ ಜೋಡಿಸಿದೆ. ಹಾಗಾದರೆ ಮಂಡಲದಲ್ಲಿ ಪ್ರವಹಿಸುತ್ತಿರುವ ಒಟ್ಟು ವಿದ್ಯುತ್ ಪ್ರವಾಹ : An electric lamp whose resistance is 20 Ω and a conductor of 4 Ω resistance are connected in series to a 6V battery as shown in figure. Then the total current flowing through the circuit is : *
1 point
Captionless Image
45) ಫ್ಲೆಮಿಂಗ್‌ನ ಬಲಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವುದು : In Fleming’s right hand rule middle finger indicates direction of the : *
1 point
46) ಕೆಳಗಿನ ಕೋಷ್ಟಕವನ್ನು ಗಮನಿಸಿ. ಯಾವ ದ್ರವ್ಯ ಮಾಧ್ಯಮದಲ್ಲಿ ಬೆಳಕಿನ ವೇಗ ಅತ್ಯಂತ ಹೆಚ್ಚು ? / Observe the following table : In which material medium speed of light is very high? *
1 point
Captionless Image
47) ತಾಮ್ರದ ಆಯತಾಕಾರದ ಸುರುಳಿಯನ್ನು ಕಾಂತಕ್ಷೇತ್ರದಲ್ಲಿ ತಿರುಗಿಸಿದಾಗ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು ಪ್ರತಿಬಾರಿ ಬದಲಾಗುವುದು : A rectangular coil of copper wire is rotated in a magnetic field. The direction of induced current changes ones in each : *
1 point
48) ಜೈವಿಕ ಅನಿಲದ ಪ್ರಧಾನ ಘಟಕ : A major component of biogas is : *
1 point
49) ನಿಮ್ನ ಮಸೂರದ ಒಂದು ಗುಣ, ಇದು : One of the properties of concave lens is, it : *
1 point
50) 220 V ಜನರೇಟರ್‌ಗೆ ಒಂದು ವಿದ್ಯುತ್ ಬಲ್ಬ್‌ನ್ನು ಸಂಪರ್ಕಿಸಲಾಗಿದೆ. ಆ ಬಲ್ಬ್‌ನಲ್ಲಿ 0.50A ವಿದ್ಯುತ್ ಪ್ರವಾಹ ಪ್ರವಹಿಸಿದರೆ ಬಲ್ಬ್‌ನ ಸಾಮರ್ಥ್ಯ. /An electric bulb is connected to a 220V generator. If the current flowing in the bulb is 0.50A. The power of the bulb is : *
1 point
51) ವಿದ್ಯುತ್‌ಮಂಡಲದಲ್ಲಿ ಆಮ್ಮೀಟರ್‌ನ ಕಾರ್ಯ, ಇದು / The function of ammeter in an electric circuit is, it : *
1 point
52) ಒಂದು ವಸ್ತುವಿನ ವಿದ್ಯುತ್‌ರೋಧಶೀಲತೆಯು ಹೆಚ್ಚಾದಂತೆ ಅದರ : As the electrical resistivity of a substance increases : *
1 point
53) ಬೆಳಕು ಒಂದು ಪಾರದರ್ಶಕ ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹಾದು ಹೋಗುವಾಗ ಬಾಗುತ್ತದೆ. ಈ ವಿದ್ಯಮಾನ : The phenomenon of bending of light as it passes from one transparent medium to another is : *
1 point
54) ಇವುಗಳಲ್ಲಿ ಯಾವುದು ಕಾಂತೀಯ ಬಲರೇಖೆಗಳ ಲಕ್ಷಣವಲ್ಲ? Which of the following is NOT a property of magnetic lines ? *
1 point
55) ತಾಮ್ರವನ್ನು ಗಾಳಿಯಲ್ಲಿ ದೀರ್ಘಕಾಲದವರೆಗೆ ಇರಿಸಿದಾಗ ಹಸಿರು ಪದರವನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ಅದು ಪ್ರತಿವರ್ತಿಸುವುದು : When copper is exposed to air for a long time, it acquires a green coat. Because it reacts with : *
1 point
56) ಬೆಂಜೀನ್ ಅಣುರಚನೆಯಲ್ಲಿರುವ ಏಕಬಂಧಗಳು ಮತ್ತು ದ್ವಿಬಂಧಗಳ ಸಂಖ್ಯೆಗಳು ಕ್ರಮವಾಗಿ : The number of single bonds and double bonds present in a structure of benzene molecule respectively : *
1 point
Captionless Image
57) ಸೋಡಿಯಂ ಕಾರ್ಬೊನೇಟ್, ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ : The gas liberated when sodium carbonate reacts with dilute hydrochloric acid is : *
1 point
Captionless Image
58) ಸೈಕ್ಲೋಪ್ರೋಪೇನ್ ಮತ್ತು ಪ್ರೋಪೀನ್‌ಗಳೆರಡರ ಸಾಮಾನ್ಯ ಅಣುಸೂತ್ರ : The common molecular formula for both cyclopropane and propene : *
1 point
Captionless Image
59) ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ಬದಲಾಯಿಸುವ ವಸ್ತು : The substance that changes the colour of red litmus paper into blue colour : *
1 point
60) ಈ ಕೆಳಗಿನವುಗಳಲ್ಲಿ ಉಭಯಧರ್ಮಿ ಆಕ್ಸೈಡ್ : The amphoteric oxide among the following is : *
1 point
61) ತಾಮ್ರ ಮತ್ತು ತವರದಿಂದಾಗಿರುವ ಮಿಶ್ರಲೋಹ : An alloy that made up of copper and tin is : *
1 point
62) ಕ್ಯಾಲ್ಸಿಯಂ ಹೈಡ್ರಾಕ್ಸೈಡ್‌ನೊಂದಿಗೆ ಕಾರ್ಬನ್ ಡೈಆಕ್ಸೈಡ್ ವರ್ತಿಸಿದಾಗ  ಲವಣ ಮತ್ತು ನೀರು ಉತ್ಪತ್ತಿಯಾಗುತ್ತವೆ. ಹಾಗಾದರೆ ಕಾರ್ಬನ್ ಡೈಆಕ್ಸೈಡ್‌ನ ಸ್ವಭಾವ : When carbon dioxide reacts with calcium hydroxide, salt and water are produced. Then the nature of carbon dioxide is : *
1 point
63) "ತ್ರಿವಳಿಯ ಮೂರು ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ, ಅವುಗಳಲ್ಲಿ ಮಧ್ಯದ ಧಾತುವಿನ ಪರಮಾಣು ರಾಶಿಯು ಉಳಿದೆರಡು ಧಾತುಗಳ ಪರಮಾಣು ರಾಶಿಗಳ ಸರಿಸುಮಾರು ಸರಾಸರಿಗೆ ಸಮ'' ಈ ನಿಯಮವನ್ನು ಪ್ರತಿಪಾದಿಸಿದವರು : “The three elements were written in the order of increasing atomic mass the atomic mass of middle element was roughly the average of the atomic masses of other two elements.” This law was stated by : *
1 point
Captionless Image
64) ಕಾರ್ಬನ್ ಇತರೆ ಕಾರ್ಬನ್ ಪರಮಾಣುಗಳೊಂದಿಗೆ ಬಂಧಗಳನ್ನು ಏರ್ಪಡಿಸಿಕೊಂಡು ಬೃಹತ್ ಅಣುಗಳನ್ನು ಕೊಡುತ್ತದೆ. ಕಾರ್ಬನ್‌ನ ಈ ಅನನ್ಯ ಗುಣ : Carbon has the ability to form bonds with other atoms of carbon giving rise to large molecules. This unique property of carbon is : *
1 point
65) ಇವುಗಳಲ್ಲಿ ಅನುರೂಪ ಶ್ರೇಣಿಯಲ್ಲಿರುವ ಸಂಯುಕ್ತಗಳ ಗುಂಪು : The group of compounds which are in homologous series : *
1 point
66) ಆಧುನಿಕ ಆವರ್ತಕ ಕೋಷ್ಠಕದಲ್ಲಿರುವ ಆವರ್ತಗಳು ಮತ್ತು ಗುಂಪುಗಳ (ಅಥವಾ ವರ್ಗಗಳ) ಸಂಖ್ಯೆಯು ಕ್ರಮವಾಗಿ : The number of periods and groups in the modern periodic table respectively are : *
1 point
Captionless Image
67)ಸಸ್ಯಗಳಲ್ಲಿ ಅಬ್ಸಿಸಿಕ್ ಆಮ್ಲ (ಹಾರ್ಮೋನ್)ದ ಪ್ರಮುಖ ಕಾರ್ಯ : The main function of abscisic acid (hormone) in plants is to : *
1 point
68) ಈ ಕೆಳಗಿನವುಗಳಲ್ಲಿ ಹೂಬಿಡುವ ಸಸ್ಯಗಳ ಮತ್ತು ಮಾನವರ ಸಂತಾನೋತ್ಪತ್ತಿ ವ್ಯವಸ್ಥೆಗಳೆರಡರಲ್ಲೂ ಕಂಡು ಬರುವ ಸಾಮಾನ್ಯ ಭಾಗ : A common part among the following that is found in reproductive system of both in flowering plants and humans is : *
1 point
Captionless Image
69) ಈ ಕೆಳಗಿನವುಗಳಲ್ಲಿ ಆನುವಂಶೀಯವಾಗುವ ಗುಣ : Which of the following is an inherited trait? : *
1 point
70) ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳಗಳು : The blood vessels that carry blood from all parts of the human body to the heart are *
1 point
Captionless Image
71) ಸಸ್ಯಗಳು ಹೆಚ್ಚಿನ ನೀರನ್ನು ಹೊರಹಾಕುವ ಪ್ರಕ್ರಿಯೆ : The plants can get rid of excess of water by this process : *
1 point
Captionless Image
72) ಮಾನವನ ವಿಸರ್ಜನಾಂಗವ್ಯೂಹದಲ್ಲಿ ಮೂತ್ರ ಹರಿಯುವ ಸರಿಯಾದ ಮಾರ್ಗ : The correct path of urine flow in the human excretory system : *
1 point
Captionless Image
73) ಈ ಕೆಳಗಿನವುಗಳಲ್ಲಿ ಯಾವುದು ಜೀವವೈವಿಧ್ಯತೆಯ ಸೂಕ್ಷ್ಮತಾಣಗಳು? Which of the following is the bio-diversity hot spots ? *
1 point
Captionless Image
74) ಸಸ್ಯಗಳ ಹೂವಿನಲ್ಲಿ ಅಂಡಾಣುಗಳ ಕಡೆಗೆ ಪರಾಗರೇಣುವಿನ ನಳಿಕೆಗಳು ಬೆಳೆಯುವುದು : The growth of pollen tubes towards ovules in the flower of plants: *
1 point
Captionless Image
75) ಈ ಕೆಳಗಿನವುಗಳಲ್ಲಿ ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳನ್ನು ಮಾತ್ರ ಒಳಗೊಂಡಿರುವ ಗುಂಪು : A group that contains only bio-degradable substances among the following is : *
1 point
76) ಬಾಯಲ್ಲಿ ನೀರೂರುವಿಕೆ ಮತ್ತು ರಕ್ತದೊತ್ತಡಗಳಂತಹ ಅನೈಚ್ಚಿಕ ಕ್ರಿಯೆಗಳನ್ನು ನಿಯಂತ್ರಿಸುವ ಮಾನವನ ಮಿದುಳಿನ ಭಾಗ : The part of human brain that controls the involuntary actions like salivation and blood pressure is : *
1 point
Captionless Image
77) ಈ ಕೆಳಗಿನವುಗಳಲ್ಲಿ ಯಾವುದು ಮನುಷ್ಯರಲ್ಲಿ ಹೆಣ್ಣು ಸಂತಾನೋತ್ಪತ್ತಿವ್ಯೂಹದ ಭಾಗವಲ್ಲ? : Which of the following is not a part of human female reproductive system? : *
1 point
Captionless Image
78) ಜಲಕೊಯ್ಲು ರಚನೆಗಳನ್ನು ನಿರ್ಮಿಸುವುದರ ಮುಖ್ಯ ಉದ್ದೇಶ : The main purpose of constructing water harvesting structures is to : *
1 point
79) ಶುದ್ಧ ಎತ್ತರದ ಬಟಾಣಿ (TT) ಸಸ್ಯವನ್ನು ಕುಬ್ಜ ಬಟಾಣಿ (tt) ಸಸ್ಯದೊಂದಿಗೆ ಸಂಕರಣಗೊಳಿಸಲಾಗಿದೆ. F₂ ಪೀಳಿಗೆಯಲ್ಲಿ ಉತ್ಪತ್ತಿಯಾಗುವ ಶುದ್ಧ ಎತ್ತರದ ಬಟಾಣಿ ಸಸ್ಯಗಳಿಗೆ ಕುಬ್ಜ ಸಸ್ಯಗಳ ಅನುಪಾತ : A pure tall pea plant (TT) is crossed with a short pea plant (tt). The ratio of pure tall pea plant to the short pea plants produced in F2 generation is : *
1 point
80) ಬಾವಲಿ ಮತ್ತು ಪಾರಿವಾಳಗಳ ರೆಕ್ಕೆಗಳು ಇವುಗಳಿಗೆ ಉದಾಹರಣೆಯಾಗಿದೆ : The wings of bat and pigeon are the examples of : *
1 point
Captionless Image
GOPALA RAO C K, ASSISTANT MASTER
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy