ಸಾಮಾನ್ಯ ಕನ್ನಡ Test-02
For SDA FDA ExamsTotal: 25 Questions Total: 25 Marks

ಗಮನಿಸಿ:  ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಸುಮಾರು 15 ರಿಂದ 20 ಪ್ರಶ್ನೆಗಳನ್ನು ಸಾಹಿತ್ಯ ಚರಿತ್ರೆ ವಿಭಾಗದಿಂದ ಕೇಳಲಾಗಿದೆ.ಒಟ್ಟು ಸಾಹಿತ್ಯ ಮತ್ತು ಕೆಲವು ವ್ಯಾಕರಣಾಂಶಗಳು ಸೇರಿ ಒಟ್ಟು 30 ಪ್ರಶ್ನೆಗಳನ್ನು ಸರಿಸುಮಾರು ಕೇಳಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಕವಿಯ ಕೃತಿಯ ಮೇಲಿನ ಪ್ರಶ್ನೆಗಳ ಹೆಚ್ಚಾಗಿವೆ ಹಳಗನ್ನಡ ವಿಭಾಗದ ಪ್ರಶ್ನೆಗಳು ಕವಿ ಕಾಲ ಸ್ಥಳ ಕೃತಿಯ ಮೇಲೆ ಹೆಚ್ಚಾಗಿ ಅವಲಂಬಿಸಿವೆ ಆದ್ದರಿಂದ ಈ ಮುಖ್ಯ ಅಂಶಗಳ ಮೇಲೆ ಅವಲಂಬಿತವಾಗಿ ಪ್ರಶ್ನೆಗಳನ್ನು ಕೇಳಲಾಗಿವೆ.
ಒಂದು ಪ್ರಶ್ನೆಗೆ ನಾಲ್ಕು ಬಹುಆಯ್ಕೆಗಳನ್ನು ನೀಡಲಾಗಿದೆ. ಅದರಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
Sign in to Google to save your progress. Learn more
Name: *
1. ಕವಿರಾಜಮಾರ್ಗ ಕೃತಿಗೆ ಆಕರ ಗ್ರಂಥ ಯಾವುದು?
1 point
Clear selection
2. ಉಭಯಕವಿತಾ ವಿಶಾರದ ಎಂಬ ಬಿರುದಿನಿಂದ ಇತನನ್ನು ಗುರುತಿಸಲಾಗಿದೆ. *
1 point
3. ಷಡಕ್ಷರದೇವನ 42 ಆಶ್ವಾಸಗಳಲ್ಲಿ 4000 ಪದ್ಯಗಳಲ್ಲಿ ಅರಳಿನಿಂತ ದೊಡ್ಡ ಕಾವ್ಯ ಯಾವುದು? *
1 point
4. ಕಾವ್ಯಂ ತಾನಿದು ನವರಸಸೇವ್ಯಂ ಎಂದು ಹೊಗಳಿಸಿಕೊಂಡ ಕೃತಿ? *
1 point
5. ಅಮೇರಿಕಾದಲ್ಲಿ ನಾನು ಮತ್ತು ಶಾಂತಿ ಇದು ಯಾರ ಬರೆದ ಪ್ರವಾಸ ಕಥನ? *
1 point
6. ಕನ್ನಡದ ಮೊದಲ ಪ್ರವಾಸ ಗ್ರಂಥ *
1 point
7.  ಸಾಕುಪ್ರಾಣಿಯ ನೆನಪಿಗಾಗಿ ನೆಟ್ಟ ಏಕೈಕ ವೀರಗಲ್ಲು ... *
1 point
8. ಬೆಳತೂರಿನ ದೇಕಬ್ಬೆಯ ಶಾಸನವು ಈ ಪ್ರಾಕಾರಕ್ಕೆ ಸೇರುತ್ತದೆ... *
1 point
9.  ಧೀರ್ಘ ಕಾಲದಿಂದಲೂ ಭಾರತದಿಂದ ಹೊರಗೆ ವ್ಯವಹಾರದಲ್ಲಿರುವ ದ್ರಾವಿಡ ಭಾಷೆ *
1 point
10. ಕನ್ನಡದ ಮೊದಲ ವೈದ್ಯಗ್ರಂಥ 'ಗೋವೈದ್ಯ' ದ ಕರ್ತೃ ಯಾರು? *
1 point
11. ಇಂಗ್ಲೀಷನ ದ ಓಡ್ ಎಂಬ ಪದಕ್ಕೆ ಸಮಾನವಾಗಿ ಕನ್ನಡದಲ್ಲಿ ಪ್ರಗಾಥ ಎಂದು ಹೆಸರು ಕೊಟ್ಟವರು? *
1 point
12. ಸರಳ ರಗಳೆಯನ್ನು ಬಳಸಿದ ಮೊದಲ ಕವಿ? *
1 point
13.ಸೂತ್ರ ಕವಿತಾವಿಲಾಸ ಮತ್ತು ದಿಗಂಬರದಾಸ ಎಂಬ ಬಿರುದು ಹೊಂದಿದ ಕವಿ ಯಾರು? *
1 point
14. ಪ್ರಣಯದ ಸ್ತ್ರೀದೌರ್ಬಲ್ಯವನ್ನು ಸಾರುವ ಕೃತಿ ಯಾವುದು? *
1 point
15.ಅಲ್ಲಮನಿಂದ ಮಹಾಜ್ಞಾನಿ ಎಂದು ಹೊಗಳಿಸಿಕೊಂಡವರು? *
1 point
16. ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಗೊಂಡ ಮೊದಲ ಕಾದಂಬರಿ? *
1 point
17. ಕನ್ನಡದ ಪ್ರಾಚೀನ ಕೃತಿಗಳನ್ನು ಮೊದಲಬಾರಿಗೆ  ಜರ್ಮನಿಯರಿಗೆ ಪರಿಚಯ ಮಾಡಿಕೊಟ್ಟವರು? *
1 point
18. ಕರ್ಡುದರ್ಫ ವೇರಿದ ಒಡಲೆಂಬ ಬಂಡಿಗೆ ಮೃಡಶರಣರ ನುಡಿಗಣವೇ ಈ ವಚನ ಸಾಲುಗಳು ಬರೆದವರು *
1 point
19. ಕುವೆಂಪು ರವರು ಬರೆದ ಬಲಿದಾನ ಇದು ಒಂದು? *
1 point
20. ಕವಿ ಅಸಗ ಈ ಕೃತಿಯನ್ನು ರಚನೆ ಮಾಡಿದ್ದಾನೆ? *
1 point
21. ಇವರನ್ನು ಕನ್ನಡ ನಾಡಿನ ಇತಿಹಾಸ ಸಂಶೋಧನೆಯ ರಂಗದಲ್ಲಿ ಅಶ್ವಿನಿದೇವತೆಗಳೆಂದು ಕರೆಯುತ್ತಾರೆ? *
1 point
22. ಕಿಟೆಲ್ ರ ಸಾಹಿತ್ಯಿಕ ತಪೋಭೂಮಿಯೆನಿಸಿದುದು....... *
1 point
23.ಕನ್ನಡದ ಮೊದಲ ಜೈನ್ಯ ರಾಮಾಯಣ ಕೃತಿ ಯಾವುದು? *
1 point
24.ಪುರಾಣ ಚೂಡಾಮಣಿ ಎಂದು ಹೆಸರು ಪಡೆದ ಕೃತಿ? *
1 point
25.ಕುವೆಂಪುರವರ ಬೊಮ್ಮನಹಳ್ಳಿ ಕಿಂದರ ಜೋಗಿ ಎಂಬುದು? *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy