JavaScript isn't enabled in your browser, so this file can't be opened. Enable and reload.
2.ಧಾತುಗಳ ಆವರ್ತನೀಯ ವರ್ಗೀಕರಣ / PERIODIC CLASSIFICATION OF ELEMENTS
ಸೂಚನೆ : ಪ್ರತಿಯೊಂದು ಪ್ರಶ್ನೆಗೂ ಕೊಟ್ಟಿರುವ 4 ಆಯ್ಕೆಗಳಲ್ಲಿ ಸರಿಯದ ಉತ್ತರವನ್ನು ಆಯ್ಕೆ ಮಾಡಿ
NOTE: Choose the correct answer in each of the 4 options given for each question
Sign in to Google
to save your progress.
Learn more
* Indicates required question
ವಿದ್ಯಾರ್ಥಿಯ ಹೆಸರು / STUDENT NAME :
*
Your answer
ಶಾಲೆಯ ಹೆಸರು / SCHOOL NAME
*
Your answer
ಜಿಲ್ಲೆ / DISTRICT
*
Your answer
ಮಾಧ್ಯಮ / MEDIUM :
*
Choose
ಕನ್ನಡ
ENGLISH
1) A metal ‘M’ is in the 13th group of the Periodic Table. Its oxide formula and valency are : ಒಂದು ಲೋಹ 'M' ಆವರ್ತಕ ಕೋಷ್ಟಕದ 13ನೇ ಗುಂಪಿನಲ್ಲಿದೆ. ಇದರ ಆಕ್ಸೈಡ್ ಸೂತ್ರ ಮತ್ತು ವೇಲೆನ್ಸಿ :
*
1 point
(a) MO, 2
(b) M₂O, 2
(c) M₂O₃, 3
(d) M₃O₂, 3
2) Consider the elements - ₂₀Ca, ₈O, ₁₈Ar, ₁₆S, ₄Be, ₂He which of the above elements would you expect to be in group 16 of the Periodic Table?
₂₀Ca, ₈O, ₁₈Ar, ₁₆S, ₄Be, ₂He - ಈ ಧಾತುಗಳನ್ನು ಗಮನಿಸಿ- ಇವುಗಳಲ್ಲಿ ಆಧುನಿಕ ಆವರ್ತಕ ಕೋಷ್ಟಕದ 16 ನೇ ಗುಂಪಿನಲ್ಲಿಡಬಹುದಾದ ಧಾತುಗಳೆಂದರೆ.
*
1 point
(a) ₂₀Ca & ₁₆ S
(b) ₂₀Ca & ₈O
(c) ₁₈Ar & ₁₆S
(d) ₈O & ₁₆S
3) In the modern periodic table, which element are completely filled with electrons? ಆಧುನಿಕ ಆವರ್ತಕ ಕೋಷ್ಟಕದಲ್ಲಿ, ಈ ಧಾತುಗಳ ಕವಚಗಳು ಸಂಪೂರ್ಣವಾಗಿ ಇಲೆಕ್ಟ್ರಾನ್ ಗಳಿಂದ ತುಂಬಿದೆ?
*
1 point
a) Be , He, Ne
b) He, Ar, K
c) He, Ne, Ar
d) He. Ni, Ar
4)
In the modern periodic table, which element are completely filled with electrons? E ಎಂಬ ಧಾತುವಿನಲ್ಲಿ 2 ಕವಚಗಳಿದ್ದು , ಮೆಗ್ನೀಸಿಯಂನೊಂದಿಗೆ MgE ಸೂತ್ರವಿರುವ ಸಂಯುಕ್ತವನ್ನು ಉಂಟು ಮಾಡುತ್ತದೆ. ಹಾಗಾದರೆ ಧಾತು E
*
1 point
a) Cl
b) B
c) S
d) O
5)
In the modern periodic table , Eka aluminium can placed in the group ಆಧುನಿಕ ಆವರ್ತಕ ಕೋಷ್ಟಕದಲ್ಲಿ, ಏಕ-ಅಲ್ಯೂಮಿನಿಯಂ ಅನ್ನು ಈ ಗುಂಪಿನಲ್ಲಿರಿಸಬಹುದು :
*
1 point
a) 2
b) 3
c) 13
d) 14
6) In the given table, Formula of the compound formed between B and D is : ಕೊಟ್ಟಿರುವ ಕೋಷ್ಟಕದಲ್ಲಿ, B ಮತ್ತು D ಗಳಿಂದ ಉಂಟಾದ ಸಂಯುಕ್ತದ ಸೂತ್ರವು :
*
1 point
a) BD
b) B₂D
c) BD₂
d) DB
7) The element that has electrons twice as many electrons in its second shell as in its first shell ತನ್ನ ಮೊದಲ ಕವಚದಲ್ಲಿರುವ ಎರಡರಷ್ಟು ಇಲೆಕ್ಟ್ರಾನುಗಳನ್ನು ತನ್ನ 2ನೇ ಕವಚದಲ್ಲಿ ಹೊಂದಿರುವ ಧಾತು
*
1 point
a) carbon / ಕಾರ್ಬನ್
b) beryllium / ಬೆರಿಲಿಯಮ್
c) boron / ಬೋರಾನ್
d) nitrogen / ನೈಟ್ರೋಜನ್
8) The element with three shells, having four electrons in its valence shell is : ಮೂರು ಕವಚಗಳನ್ನು ಹೊಂದಿರುವ ಈ ಧಾತುವಿನ, ವೇಲೆನ್ಸ್ ಕವಚದಲ್ಲಿ ನಾಲ್ಕು ಇಲೆಕ್ಟ್ರಾನ್ ಗಳಿವೆ :
*
1 point
a) Carbon / ಕಾರ್ಬನ್
b) Silicon b) ಸಿಲಿಕಾನ್
c) Sulphur c) ಸಲ್ಫರ್
d) Phosphorus d) ಫಾಸ್ಪರಸ್
9) The element with two shells, loses three electrons from its valence shell is : ಎರಡು ಕವಚಗಳನ್ನು ಹೊಂದಿರುವ ಈ ಧಾತು ತನ್ನ ವೇಲೆನ್ಸ್ ಕವಚದಿಂದ 3 ಇಲೆಕ್ಟ್ರಾನುಗಳನ್ನು ಕಳೆದುಕೊಳ್ಳುತ್ತದೆ :
*
1 point
a) carbon a) ಕಾರ್ಬನ್
b) boron b) ಬೋರಾನ್
c) beryllium c) ಬೆರಿಲಿಯಮ್
d) Aluminium d) ಅಲ್ಯೂಮಿನಿಯಂ
10) In the above table, most nonmetallic element is, ಮೇಲಿನ ಕೋಷ್ಟಕದಲ್ಲಿ, ಹೆಚ್ಚು ಅಲೋಹೀಯಗುಣವುಳ್ಳ ಧಾತುವೆಂದರೆ,
*
1 point
a) A
b) C
c) I
d) F
11) In the above table , most metallic element is ಮೇಲಿನ ಕೋಷ್ಟಕದಲ್ಲಿ, ಹೆಚ್ಚು ಲೋಹೀಯಗುಣವುಳ್ಳ ಧಾತುವೆಂದರೆ,
*
1 point
a) A
b) C
c) I
d) F
12) Maximum number of elements found in the second and third periods are ಎರಡು ಮತ್ತು ಮೂರನೇ ಆವರ್ತಗಳಲ್ಲಿ ಕಂಡುಬರುವ ಧಾತುಗಳ ಗರಿಷ್ಟ ಸಂಖ್ಯೆ ಅನುಕ್ರಮವಾಗಿ,
*
1 point
2 & 8
b) 8 & 18
c) 8 & 8
d) 18 & 18
13) (A+C)/2 = B can be related to the law
(A+C)/2 = B ಸೂತ್ರವನ್ನು ಈ ನಿಯಮಕ್ಕೆ ಸಂಬಂಧಿಸಬಹುದು.
*
1 point
a) Mendeléev’s periodic law a) ಮೆಂಡಲೀವ್ ನ ಆವರ್ತಕ ಕೋಷ್ಟಕ ನಿಯಮ
b) Döbereiner’s law of triads b) ಡೋಬರೈನರ್ರವರ ತ್ರಿವಳಿಗಳ ನಿಯಮ
c) Newlands’ Law of Octaves c) ನ್ಯೂಲ್ಯಾಂಡ್ಸ್ರವರ ಅಷ್ಟಕಗಳ ನಿಯಮ
d) Modern periodic law d) ಆಧುನಿಕ ಆವರ್ತಕ ನಿಯಮ
14) In Newlands’ periodic table the elements kept in the same slot are ನ್ಯೂಲ್ಯಾಂಡ್ಸ್ ರ ಆವರ್ತಕ ಕೋಷ್ಟಕದಲ್ಲಿ ಒಂದೇ ಸ್ಥಾನದಲ್ಲಿ ಇರಿಸಲಾದ ಧಾತುಗಳೆಂದರೆ,
*
1 point
a) Co & Ni
b) Cu & Ni
c) Ni & Ce
d) Co & Cr
15)
Which of the following is the correct increasing order of the atomic radii of the elements oxygen, fluorine and nitrogen? ಈ ಕೆಳಗಿನವುಗಳಲ್ಲಿ ಆಕ್ಸಿಜನ್, ಫ್ಲೋರಿನ್ ಮತ್ತು ನೈಟ್ರೋಜನ್ಗಳ ಪರಮಾಣು ತ್ರಿಜ್ಯದ ಏರಿಕೆ ಕ್ರಮದ ಸರಿಯಾದ ಜೋಡಣೆ
*
1 point
a) N > O > F
b) N < F < O
c) O < N < F
d) F < O < N
16) Correct arrangement of the elements according to increasing order of their nuclear charge is ನ್ಯೂಕ್ಲೀಯ ಆವೇಶದ ಏರಿಕೆಯ ಕ್ರಮದಲ್ಲಿ ಧಾತುಗಳನ್ನು ಜೋಡಿಸಿದ ಸರಿಯಾದ ಆಯ್ಕೆ
*
1 point
a) Li > Be > B > C > N > O > F
b) Li < B < Be < C < N < O < F
c) Li > B > Be > C > O > N > F
d) Li < Be < B < C < N < O < F
17) 11. Identify the element that has the tendency to lose the electrons most easily. ಇವುಗಳಲ್ಲಿ ಅತ್ಯಂತ ಸುಲಭವಾಗಿ ಇಲೆಕ್ಟ್ರಾನ್ ಗಳನ್ನು ಕಳೆದುಕೊಳ್ಳುವ ಪ್ರವೃತ್ತಿಯುಳ್ಳ ಧಾತುವೆಂದರೆ,
*
1 point
a) Ca
b) Na
c) K
d ) Mg
18) A, B, C,D, E are the elements belongs to group 1,2,13, 14, 16 respectively. Most electronegative element in the group is
A, B, C,D, E ಧಾತುಗಳು ಕ್ರಮವಾಗಿ 1,2,13, 14, 16 ನೇ ಗುಂಪುಗಳಿಗೆ ಸೇರಿವೆ. ಇವುಗಳಲ್ಲಿ ಅತಿ ಹೆಚ್ಚು ವಿದ್ಯುದೃಣೀಯ ಧಾತುವೆಂದರೆ,
*
1 point
a) A
b) D
c) B
d) E
19) In the second period the most metallic element with reason is ಎರಡನೆಯ ಆವರ್ತದಲ್ಲಿರುವ ಹೆಚ್ಚು ಲೋಹೀಯ ಧಾತು ಮತ್ತು ಅದಕ್ಕೆ ಕಾರಣವೆಂದರೆ,
*
1 point
a) Be - as it has more protons Be - ಹೆಚ್ಚು ಪ್ರೋಟಾನ್ಗಳನ್ನು ಹೊಂದಿದೆ
b) Li - it is with least nuclear charge Li -ಕನಿಷ್ಠ ನ್ಯೂಕ್ಲೀಯ ಆವೇಶವನ್ನು ಹೊಂದಿದೆ .
c) F- as it is most electro negative F- ಇದು ಹೆಚ್ಚು ವಿದ್ಯುದೃಣೀಯ ಗುಣ ಹೊಂದಿದೆ
d) Ne – as it has completely filled Ne–ಪೂರ್ಣವಾಗಿ ತುಂಬಿದ ಕವಚವನ್ನು ಹೊಂದಿದೆ
20.
The elements A, B and C belong to group 2, 14 and 16 respectively, of the periodic table. Which of the elements will form covalent bonds? ಆವರ್ತಕ ಕೋಷ್ಟಕದ A, B ಮತ್ತು C ಧಾತುಗಳು ಕ್ರಮವಾಗಿ 2, 14 ಮತ್ತು 16 ನೇ ಗುಂಪುಗಳಿಗೆ ಸೇರಿವೆ. ಇವುಗಳಲ್ಲಿ ಸಹವೇಲೆನ್ಸೀಯ ಸಂಯುಕ್ತಗಳನ್ನು ಉಂಟು ಮಾಡುವ ಧಾತುಗಳೆಂದರೆ,
*
1 point
a) A and B
b) B and C
c) C and A
d) A
21. Observe the given table and Identify the elements with the given properties : ಕೆಳಗಿನ ಕೋಷ್ಟಕದಲ್ಲಿ ಈ ಗುಣಗಳಿರುವ ಧಾತುಗಳನ್ನು ಗುರುತಿಸಿ.
*
4 points
G
A
I
E
D
ಹೆಚ್ಚು ವಿದ್ಯುದ್ಧನೀಯ ಗುಣವುಳ್ಳದ್ದು most electropositive element
ಹೆಚ್ಚು ಅಲೋಹೀಯ ಗುಣವುಳ್ಳದ್ದು Most non metallic
2ನೇ ಗುಂಪಿನಲ್ಲಿ ಹೆಚ್ಚು ಲೋಹೀಯ ಗುಣವುಳ್ಳದ್ದು Most metallic in 2nd group
ಅತಿ ಕಡಿಮೆ ಪರಮಾಣು ಗಾತ್ರವುಳ್ಳದ್ದು least atomic size
G
A
I
E
D
ಹೆಚ್ಚು ವಿದ್ಯುದ್ಧನೀಯ ಗುಣವುಳ್ಳದ್ದು most electropositive element
ಹೆಚ್ಚು ಅಲೋಹೀಯ ಗುಣವುಳ್ಳದ್ದು Most non metallic
2ನೇ ಗುಂಪಿನಲ್ಲಿ ಹೆಚ್ಚು ಲೋಹೀಯ ಗುಣವುಳ್ಳದ್ದು Most metallic in 2nd group
ಅತಿ ಕಡಿಮೆ ಪರಮಾಣು ಗಾತ್ರವುಳ್ಳದ್ದು least atomic size
TM CKG CMN BGR LPN TSN KTS SAR ANIL MN HGV SNP SM NS
Submit
Clear form
Never submit passwords through Google Forms.
This content is neither created nor endorsed by Google.
Report Abuse
-
Terms of Service
-
Privacy Policy
Forms