ನಮ್ಮ ಸುತ್ತಮುತ್ತಲಿನ ದ್ರವ್ಯಗlu
Answer the following questions.
Sign in to Google to save your progress. Learn more
Email *
ಅಮೋನಿಯಂ ಕ್ಲೋರೈಡ್ ನ್ನು ಪಿಂಗಾಣಿ ಪಾತ್ರೆಯಲ್ಲಿ ಕಾಸಿದಾಗ , ಅಮೋನಿಯಂ ಕ್ಲೋರೈಡ್ ಘನ ಸ್ಥಿತಿಯಿಂದ ನೇರವಾಗಿ ಅನಿಲ ಸ್ಥಿತಿಗೆ ಬದಲಾವಣೆಯಾಗುವ ಕ್ರಿಯೆಗೆ ಈ ಹೆಸರಿದೆ. ------------------- * *
ಅತ್ಯಂತ ಹೆಚ್ಚು ಸಂಕೋಚತೆ ಹೊಂದಿರುವ ವಸ್ತು ---------------- *
ಸಾಂದ್ರತೆಯ ಏಕಮಾನ ----------------------- * *
283ʼ C ನ್ನು ಕೆಲ್ವಿನ್ ಗೆ ಪರಿವರ್ತಿಸಿದಾಗ ಬರುವ ಉತ್ತರ --------- * *
ಈ ಕೆಳಗಿನವುಗಳಲ್ಲಿ ಯಾವುದು ದ್ರವ್ಯದ ಲಕ್ಷಣವಾಗಿದೆ ------------- * *
ಮರದ ಟೇಬಲ್ ನ್ನು  ಘನವಸ್ತು ಎಂದು ಕರೆಯುತ್ತಾರೆ. ಏಕೆಂದರೆ,------------------ * *
ದ್ರವಗಳಿಗೆ ಸಂಬಂಧಿಸಿದಂತೆ ಈ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರ್ತಿಸಿ. 1. ದ್ರವ್ಯ ಹೊಂದಿಲ್ಲ 2. ಹರಿಯುತ್ತದೆ. 3. ಆಕಾರವಿಲ್ಲ. 4. ನಿರ್ದಿಷ್ಟ ಗಾತ್ರ ಹೊಂದಿದೆ. *2/2 *
ದ್ರವ್ಯದ ಕಣಗಳ ಗುಣಲಕ್ಷಣಗಳು      1. ಕಣಗಳ ಮಧ್ಯೆ ಖಾಲಿ ಅವಕಾಶಗಳು ಕಂಡುಬರುತ್ತವೆ.      2. ಕಣಗಳು ನಿರಂತರವಾಗಿ ಚಲನೆಯಲ್ಲಿರುತ್ತವೆ.      3. ಕಣಗಳು ಪರಸ್ಪರ ಆಕರ್ಷಿಸುತ್ತವೆ. * *
ಬೇಸಿಗೆ ಕಾಲದಲ್ಲಿ ಹತ್ತಿ ಬಟ್ಟೆಗಳನ್ನು ಧರಿಸಲು ಕಾರಣ--------------* *
ಈ ಕೆಳಗಿನಲ್ಲಿ ಯಾವುದು ದ್ರವ್ಯ ಅಲ್ಲ------------------------ * *
ನೀರಾವಿಯನ್ನು ತಂಪುಗೊಳಿಸಿದಾಗ ಅದು ದ್ರವರೂಪಕ್ಕೆ ಪರಿವರ್ತನೆಯಾಗುವ  ಪ್ರಕ್ರಿಯೆ ------------- * *
ಶುಷ್ಕ ಮಂಜುಗಡ್ಡೆ ಎಂದು ಯಾವುದಕ್ಕೆ ಕರೆಯುತ್ತಾರೆ--------------* *
ನೀರು ಗರಿಷ್ಠ ಸಾಂದ್ರತೆ ಹೊಂದಿರುವುದು ಈ ತಾಪದಲ್ಲಿ -------------. *
ಭಾಷ್ಪೀಕರಣವು ಅವಲಂಬಿಸಿರುವ ಅಂಶಗಳು * *
ಒಂದು ನಿರ್ದಿಷ್ಟ ತಾಪದಲ್ಲಿ ಘನವಸ್ತುಗಳು ದ್ರವಿಸಿ ದ್ರವ ಸ್ಥಿತಿಗೆ ಪರಿವರ್ತನೆಯಾಗುತ್ತವೆಯೋ ಆ ತಾಪವನ್ನು --------ಎನ್ನುವರು. *
Submit
Clear form
Never submit passwords through Google Forms.
reCAPTCHA
This content is neither created nor endorsed by Google. Report Abuse - Terms of Service - Privacy Policy