Computer Test-8 [176-200]  for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
176. ಸ್ಪ್ರೆಡ್   ಶೀಟ್‌ಗಳಲ್ಲಿರುವ ಮಾಹಿತಿಯು ಯಾವ ರೀತಿ ಸಂಘಟಿಸಲ್ಪಟ್ಟಿದೆ? *
1 point
177.  ಎಕ್ಸೆಲ್ ನಲ್ಲಿ ದಿನಾಂಕ ಮತ್ತು ಕಾಲವನ್ನು ನೋಡಲು_______ಫಂಕ್ಷನ್ ನ್ನು ಬಳಸಲಾಗುವುದು. *
1 point
178. IF( ) ಫಲನವು ಕೆಳಗಿನ ಫಲನದ ಉದಾಹರಣೆ: *
1 point
179.  Max ( ) ಮತ್ತು Min( ) ಫಲನವು ಕೆಳಗಿನ ಫಲನದ ಉದಾಹರಣೆ:   *
1 point
180. ಸ್ಪ್ರೆಡ್ ಷೀಟ್ ನ 7 ಮತ್ತು 8ನೇ ಸಾಲಿನ ನಡುವೆ ಮತ್ತೊಂದು ಸಾಲನ್ನು ಸೇರಿಸಿದಾಗ *
1 point
181. 75% ಎಂಬುದನ್ನು A5 ಸೇಲ್ ನಲ್ಲಿ ನಮೂದಿಸಲು,ನೀವು ಮಾಡಬೇಕಾದುದು *
1 point
182. A1 ಸೇಲ್ ನಲ್ಲಿ ಜನವರಿ 15 ಎಂದು ಟೈಪ್ ಮಾಡಿ A5 ರ ವರೆಗೆ  ಎಳೆದಾಗ ನಿಮಗೆ ಇದು ಸಿಗುತ್ತದೆ.   *
1 point
183. ಶೀಘ್ರವಾಗಿ ಒಂದು ಸಾಲಿನ ಕಾಲಂನ ಸಂಖ್ಯೆಗಳ ಮೊತ್ತವನ್ನು ಪಡೆಯಲು, ಕಾಲಂ ಕೆಳಗಿರುವ ಸೆಲ್ಲನ್ನು ಒತ್ತಿದ ನಂತರ *
1 point
184. A6 ಸೇಲ್ ನಲ್ಲಿ ಪೂರ್ಣ ಸಂಬಳವಿದ್ದು, B6 ನಲ್ಲಿ ಕಡತಗಳಿದ್ದು, C6 ಸೆಲ್ ನಲ್ಲಿ ನಿವ್ವಳ ಸಂಬಳ ಪಡೆಯಲು C6 ನಲ್ಲಿ ಯಾವ ಫಾರ್ಮುಲಾವನ್ನು ಟೈಪ್ ಮಾಡಬೇಕು? *
1 point
185. ಹತ್ತು ಅಕ್ಷರಗಳನ್ನು ಮುದ್ರಿಸುವ ಸೆಲ್ ನಲ್ಲಿ 16 ಅಕ್ಷರಗಳನ್ನು ಮುದ್ರಿಸಿದರೆ (ಟೈಪ್ ಮಾಡಿದರೆ) *
1 point
186. MS EXCEL ನಲ್ಲಿರುವ ಮಾಹಿತಿಯನ್ನು ಇದಕ್ಕೆ ಆಮದು ಮಾಡಬಹುದು *
1 point
187. ಎಂ.ಎಸ್.ಎಕ್ಸೆಲ್ ನಲ್ಲಿ ಪ್ರತಿ ಸೇಲ್ ನ ವಿಳಾಸವನ್ನು ಪ್ರತಿನಿಧಿಸುವ ವಿಧಾನ. *
1 point
188. ಬಳಕೆದಾರರಿಗೆ ಅಡ್ಡಸಾಲು ಮತ್ತು ಕಂಬಸಾಲುಗಳಲ್ಲಿರುವ ಮಾಹಿತಿಯನ್ನು ಲೆಕ್ಕ ಹಾಕಲು ಸಹಾಯ ಮಾಡುವ ತಂತ್ರಾಂಶ ಯಾವುದು? *
1 point
189. ಎರಡು ಅಥವಾ ಎರಡಕ್ಕಿಂತ ಹೆಚ್ಚು ಕೋಶಗಳಲ್ಲಿರುವ ಮಾಹಿತಿಯನ್ನು ಒಂದೇ ಕೋಶಕ್ಕೆ ಬರುವಂತೆ ಮಾಡುವ ಪ್ರಕ್ರಿಯೆಗೆ______ಎನ್ನುವರು. *
1 point
190. ವರ್ಕ್ ಶೀಟ್ ನಲ್ಲಿ ಅಡ್ಡಸಾಲು ಮತ್ತು ಕಂಬಸಾಲು ಛೇದಿಸುವ ಸ್ಥಳವನ್ನು ______ ಎನ್ನುವವರು. *
1 point
191. ಎಂ.ಎಸ್‌.ಎಕ್ಸೆಲ್ ನ ಕೋಶವೊಂದರಲ್ಲಿ ಅಕ್ಷರಗಳು ಡಿಫಾಲ್ಟ್ ಆಗಿ ಅಲೈನ್ ಆಗಿರುವ ವಿಧಾನ ಯಾವುದು?     *
1 point
192. ಎಂ.ಎಸ್.ಎಕ್ಸೆಲ್ ನಲ್ಲಿ ಸಂಖ್ಯೆ,ಚಿಹ್ನೆ ಮತ್ತು ಫಾರ್ಮೂಲಾಗಳನ್ನು ದಾಖಲಿಸಲು ಬಳಸುವ ಸ್ಥಳ ಯಾವುದು? *
1 point
193. ಇವುಗಳಲ್ಲಿ ಯಾವ ಪದ MS Excelಗೆ ಸಂಬಂದಿಸಿಲ್ಲ? *
1 point
194. ಎಕ್ಸೆಲ್ ನ ಕ್ರಿಯಾಕೋಶದಲ್ಲಿ ಎಡಿಟ್ ಮಾಡುವಾಗ________ *
1 point
195. ಎಮ್.ಎಸ್.ಎಕ್ಸೆಲ್ ನಲ್ಲಿ SQRT ಫಲನವು_____ನೀಡುತ್ತದೆ. *
1 point
196. ಗುಂಪಿಗೆ ಸೇರದ್ದನ್ನು ತೆಗೆಯಿರಿ *
1 point
197. ಎಮ್.ಎಸ್.ಎಕ್ಸಲ್ ತೆರೆದಾಗ ಸಾಮಾನ್ಯವಾಗಿ ಎಷ್ಟು ಹರಿವು ಹಾಳೆಗಳು ತೆರೆದಿರುತ್ತವೆ? *
1 point
198. ಎಕ್ಸೆಲ್ ಹರವು ಹಳ್ಳಿಯಲ್ಲಿ ಒಟ್ಟು ಅಡ್ಡ ಸಾಲುಗಳಿರುತ್ತವೆ *
1 point
199. ಇ.ಎಸ್.ಎಸ್.ಇದರ ವಿಸ್ತ್ರತ ರೂಪ________ *
1 point
200. Concatenate ( ) ಫಲಕವು ಕೆಳಗಿನ ಫಲನದ ಉದಾಹರಣೆ:                               *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy