4 : ಕಾರ್ಬನ್ ಮತ್ತು ಅದರ ಸಂಯುಕ್ತಗಳು
ಸರ್ಕಾರಿ ಪ್ರೌಢಶಾಲೆ (RMSA), ತೊರಲಕ್ಕಿ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ
Sign in to Google to save your progress. Learn more
ವಿದ್ಯಾರ್ಥಿಯ ಹೆಸರು : *
ಶಾಲೆ: *
ಜಿಲ್ಲೆ: *
1) ಈಥೇನ್‌ನ ಅಣುಸೂತ್ರ C2H6. ಇದರಲ್ಲಿರುವುದು  : *
1 point
2) ಬ್ಯೂಟನೋನ್‌ ಸಂಯುಕ್ತದಲ್ಲಿರುವ ಕ್ರಿಯಾಗುಂಪು : *
1 point
3) ಅಡುಗೆ ಮಾಡುವಾಗ ಪಾತ್ರೆಯ ತಳದ ಹೊರ ಮೇಲ್ಮೈ ಕಪ್ಪಾಗಿದ್ದರೆ, ಇದರ ಅರ್ಥ  : *
1 point
4) ಇವುಗಳಲ್ಲಿ ಸಂಕಲನ ಕ್ರಿಯೆಗೆ ಒಳಗಾಗುವ ಹೈಡ್ರೋಕಾರ್ಬನ್ : *
1 point
5) ಇವುಗಳಲ್ಲಿ ಅನುರೂಪ ಶ್ರೇಣಿ : *
1 point
6) ವಾತಾವರಣದಲ್ಲಿ ಕಾರ್ಬನ್‌ ದೊರೆಯುವ ರೂಪಗಳು : *
1 point
7) ಕಾರ್ಬನ್ ಸಂಯುಕ್ತಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ. (i) ನೀರಿನಲ್ಲಿ ವಿಲೀನವಾಗುತ್ತವೆ (ii) ವಿದ್ಯುತ್‌ನ ದುರ್ಬಲ ವಾಹಕಗಳು (iii) ಹೆಚ್ಚಿನ ದ್ರವನಬಿಂದು ಮತ್ತು ಕುದಿಬಿಂದು ಹೊಂದಿವೆ (iv) ಅಣುಗಳ ನಡುವಿನ ಆಕರ್ಷಣಾ ಶಕ್ತಿಯು ಹೆಚ್ಚು ಪ್ರಬಲವಾಗಿಲ್ಲ *
1 point
8) ಅಮೋನಿಯಾ (NH3) ದ ಒಂದು ಅಣುವು ಹೊಂದಿರುವುದು : *
1 point
9) ಬಕ್‌ಮಿನ್‌ಸ್ಟರ್ ಫುಲರಿನ್ ಈ ಧಾತುವಿನ ಬಹುರೂಪವಾಗಿದೆ : *
1 point
10) ಇವುಗಳಲ್ಲಿ ಬ್ಯೂಟೇನ್‌ನ ರಚನಾ ಸಮಾಂಗಿಗಳು : *
1 point
Captionless Image
11) ಕೊಟ್ಟಿರುವ ಕ್ರಿಯೆಯಲ್ಲಿ ಕ್ಷಾರೀಯ KMnO4 ನ ಪಾತ್ರ : *
1 point
Captionless Image
12) ಸಸ್ಯಜನ್ಯ ಎಣ್ಣೆಗಳು ಪೆಲ್ಲೇಡಿಯಂ ಅಥವಾ ನಿಕ್ಕಲ್‌ನಂತಹ ಕ್ರಿಯಾವರ್ಧಕದ ಸಮ್ಮುಖದಲ್ಲಿ ಹೈಡ್ರೋಜನ್‌ನ್ನು ಸೇರಿಸಿಕೊಂಡು ಕೊಬ್ಬುಗಳನ್ನು ಉಂಟುಮಾಡುತ್ತವೆ. ಇದು ಈ ಕ್ರಿಯೆಗೆ ಒಂದು ಉದಾಹರಣೆಯಾಗಿದೆ : *
1 point
13)  — OH ಕ್ರಿಯಾಗುಂಪನ್ನು ಹೊಂದಿರುವ ಸಂಯುಕ್ತ : *
1 point
14) ಸಾಬೂನಿನ ಅಣು ಹೊಂದಿರುವುದು : *
1 point
Captionless Image
15) ಇವುಗಳಲ್ಲಿ ನೈಟ್ರೋಜನ್‌ನ ಸರಿಯಾದ ಇಲೆಕ್ಟ್ರಾನ್ ಚುಕ್ಕಿ ವಿನ್ಯಾಸ : *
1 point
16) ಈಥೈನ್‌ನ ರಚಾನಾಸೂತ್ರ : *
1 point
17) ಇವುಗಳಲ್ಲಿ ಅಪರ್ಯಾಪ್ತ ಕಾರ್ಬನ್ ಸಂಯುಕ್ತ : *
1 point
18) ಅತಿವೇಗದ ಕ್ರಿಯೆಯಲ್ಲಿ __________ ಹೈಡ್ರೋಕಾರ್ಬನ್‌ಗಳಿಗೆ ಕ್ಲೋರೀನ್‌ನ್ನು ಸೇರಿಸಲಾಗುತ್ತದೆ. *
1 point
Captionless Image
19) ಸಾಬೂನಿನ ಮಿಸೆಲ್‌ಗಳಲ್ಲಿ : *
1 point
Captionless Image
20) ಬೆಂಜೀನ್‌ನ ರಚನಾ ವಿನ್ಯಾಸ : *
1 point
21)  ನಾಲ್ಕು ಬಂಧಗಳು ಉಂಟಾದ ನಂತರ, ಕಾರ್ಬನ್ ಪರಮಾಣುವು ಈ ಧಾತುವಿನ ಇಲೆಕ್ಟ್ರಾನಿಕ್ ವಿನ್ಯಾಸವನ್ನು ಹೋಲುತ್ತದೆ : *
1 point
22) ಇವುಗಳಿಂದ ಅನುರೂಪ ಶ್ರೇಣಿ ರಚಿಸಿದಾಗ, ಅನುರೂಪ ಶ್ರೇಣಿಗೆ ಸೇರದ ಸಂಯುಕ್ತ : *
1 point
23) ಈ ಸಂಯುಕ್ತವನ್ನು ಗುರುತಿಸಿ  CH3 — CH2 — CHO : *
1 point
24) ಆಲ್ಕೈನ್ ಶ್ರೇಣಿಯ ಪ್ರಥಮ ಸದಸ್ಯ: *
1 point
25) ಕಾರ್ಬನ್ ಇತರೆ ಕಾರ್ಬನ್ ಪರಮಾಣುಗಳೊಂದಿಗೆ ಬಂಧಗಳನ್ನು ಏರ್ಪಡಿಸಿಕೊಂಡು ಬೃಹತ್ ಅಣುಗಳನ್ನು ಕೊಡುತ್ತದೆ. ಕಾರ್ಬನ್‌ನ ಈ ಗುಣ : *
1 point
Captionless Image
26) ಈ ಕ್ರಿಯಾಗುಂಪನ್ನು ಗುರುತಿಸಿ : *
1 point
Captionless Image
27) ಈ ಕ್ರಿಯಾಗುಂಪನ್ನು ಗುರುತಿಸಿ : *
1 point
Captionless Image
28) ಕೊಟ್ಟಿರುವ ಸಂಯುಕ್ತವನ್ನು ಗುರುತಿಸಿ : *
1 point
Captionless Image
29) ಕೊಟ್ಟಿರುವ ಸಂಯುಕ್ತವನ್ನು ಗುರುತಿಸಿ : *
1 point
Captionless Image
30) ಕೊಟ್ಟಿರುವ ಸಂಯುಕ್ತವನ್ನು ಗುರುತಿಸಿ : *
1 point
Captionless Image
31) ಕೊಟ್ಟಿರುವ ಸಂಯುಕ್ತವನ್ನು ಗುರುತಿಸಿ : *
1 point
Captionless Image
32) ಕೊಟ್ಟಿರುವ ಸಂಯುಕ್ತವನ್ನು ಗುರುತಿಸಿ : *
1 point
Captionless Image
33) ಕೊಟ್ಟಿರುವ ಸಂಯುಕ್ತವನ್ನು ಗುರುತಿಸಿ : *
1 point
Captionless Image
34) ಕೊಟ್ಟಿರುವ ಸಂಯುಕ್ತವನ್ನು ಗುರುತಿಸಿ : *
1 point
Captionless Image
35) ಆಲ್ಕೀನ್‌ಗಳ ಸಾಮಾನ್ಯ ಸೂತ್ರ : *
1 point
36) ಕೊಟ್ಟಿರುವ ಸಮೀಕರಣವು ಈ ಕ್ರಿಯೆಗೆ ಒಂದು ಉದಾಹರಣೆಯಾಗಿದೆ : *
1 point
Captionless Image
37) ಕೊಟ್ಟಿರುವ ಸಮೀಕರಣವು ಪ್ರತಿನಿಧಿಸುವ ಕ್ರಿಯೆ : *
1 point
Captionless Image
38) ಸಾಬೂನುಗಳಿಗಿಂತ ಮಾರ್ಜಕಗಳು ಉತ್ತಮ ಏಕೆಂದರೆ : *
1 point
39) CnH2n ಸಾಮಾನ್ಯ ಸೂತ್ರವಿರುವ ಮತ್ತು 3 ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಅಪರ್ಯಾಪ್ತ ಹೈಡ್ರೋಕಾರ್ಬನ್‌ನ ಹೆಸರು ಮತ್ತು ಅಣುಸೂತ್ರ: *
1 point
40) ಪ್ರೋಪೇನಾಲ್ (Propanol) ಮತ್ತು ಪ್ರೋಪೇನ್ಯಾಲ್‌(Propanal)ಗಳಲ್ಲಿರುವ ಕ್ರಿಯಾಗುಂಪುಗಳು ಕ್ರಮವಾಗಿ: *
1 point
41) ಅಣುರಾಶಿ ಮತ್ತು ಧಾತುಗಳ ಪರಮಾಣುಗಳ ಸಂಖ್ಯೆಗೆ ಸಂಬಂಧಿಸಿದಂತೆ ಆಲ್ಕೇನ್‌ಗಳ ಅನುರೂಪ ಶ್ರೇಣಿಯ ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸ : *
1 point
42) ಸಹವೇಲೆನ್ಸಿಯ ಸಂಯುಕ್ತಗಳ ಗುಣಲಕ್ಷಣಗಳು : *
1 point
43) ಪೆಂಟೇನ್‌ನ ರಚನಾ ಸಮಾಂಗಿ(ಗಳು) : *
1 point
44) ಉದ್ದ ಸರಪಳಿಯ ಕಾರ್ಬಾಕ್ಸಿಲಿಕ್ ಆಮ್ಲಗಳ ಸೋಡಿಯಂ ಅಥವಾ ಪೊಟ್ಯಾಸಿಯಂ ಲವಣಗಳು : *
1 point
45) ಸಸ್ಯಜನ್ಯ ಎಣ್ಣೆಗಳ ಹೈಡ್ರೋಜನೀಕರಣದಲ್ಲಿ ಬಳಸುವ ಕ್ರಿಯಾವರ್ಧಕ : *
1 point
46) ಕಲ್ಲಿದ್ದಲು ಮತ್ತು ಪೆಟ್ರೋಲಿಯಂನ ದಹನ ಕ್ರಿಯೆಯಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಮಾಲಿನ್ಯಕಾರಕಗಳು  : *
1 point
47) ನೀರಿನ ಗಡಸುತನಕ್ಕೆ ಕಾರಣವಾದ ಲವಣಗಳು  : *
1 point
48) ಸೈಕ್ಲೋಪೆಂಟೇನ್‌ನ ಅಣುಸೂತ್ರ : *
1 point
49) ಈ ಸಂಯುಕ್ತವನ್ನು ಹೆಸರಿಸಿ : *
1 point
Captionless Image
50) ಸಾಬೂನಿನ ಸ್ವಚ್ಛಗೊಳಿಸುವ ಸಾಮರ್ಥ್ಯ ಇದರಲ್ಲಿ ಹೆಚ್ಚಾಗಿರುತ್ತದೆ : *
1 point
ಮೀಥೇನ್ (CH4) ಅಣುವಿನ ಇಲೆಕ್ಟ್ರಾನ್ ಚುಕ್ಕಿ ರಚನೆ :
ಈಥೇನ್ (C2H6) ಅಣುವಿನ ಇಲೆಕ್ಟ್ರಾನ್ ಚುಕ್ಕಿ ರಚನೆ :
ಈಥೀನ್ (C2H4) ಅಣುವಿನ ಇಲೆಕ್ಟ್ರಾನ್ ಚುಕ್ಕಿ ರಚನೆ :
ಹೈಡ್ರೋಜನ್ (H2) ಅಣುವಿನ ಇಲೆಕ್ಟ್ರಾನ್ ಚುಕ್ಕಿ ರಚನೆ :
ಆಕ್ಸಿಜನ್ (O2) ಅಣುವಿನ ಇಲೆಕ್ಟ್ರಾನ್ ಚುಕ್ಕಿ ರಚನೆ :
ನೈಟ್ರೋಜನ್(N2) ಅಣುವಿನ ಇಲೆಕ್ಟ್ರಾನ್ ಚುಕ್ಕಿ ರಚನೆ :
GOPALA RAO C K
GHS (RMSA) THORALAKKI, MALUR TALUK, KOLAR DISTRICT 563137
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy