13.ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು / MAGNETIC EFFECTS OF ELECTRIC CURRENT
ಸೂಚನೆ : ಪ್ರತಿಯೊಂದು ಪ್ರಶ್ನೆಗೂ ಕೊಟ್ಟಿರುವ 4 ಆಯ್ಕೆಗಳಲ್ಲಿ ಸರಿಯದ ಉತ್ತರವನ್ನು ಆಯ್ಕೆ ಮಾಡಿ
NOTE: Choose the correct answer in each of the 4 options given for each question
Sign in to Google to save your progress. Learn more
ವಿದ್ಯಾರ್ಥಿಯ ಹೆಸರು / STUDENT NAME : *
ಶಾಲೆಯ ಹೆಸರು / SCHOOL NAME : *
ಜಿಲ್ಲೆ / DISTRICT : *
ಮಾಧ್ಯಮ / MEDIUM : *
1) The magnetic needle brought near a conductor carrying current / ವಿದ್ಯುತ್‌ ಪ್ರವಹಿಸುತ್ತಿರುವ ವಾಹಕದ ಬಳಿ ತಂದ ಕಾಂತಸೂಜಿಯು *
1 point
2) Which of the following is a property of magnetic field lines/ ಈ ಕೆಳಗಿನವುಗಳಲ್ಲಿ ಯಾವುದು ಕಾಂತೀಯ ಬಲರೇಖೆಗಳ ಗುಣಲಕ್ಷಣವಾಗಿದೆ. *
1 point
3) The magnetic field inside a long straight solenoid carrying current / ವಿದ್ಯುತ್‌ ಪ್ರವಹಿಸುತ್ತಿರುವ ಉದ್ದವಾದ ಮತ್ತು ನೇರವಾದ ಸೊಲೆನಾಯ್ಡ್‌ ನ ಒಳಭಾಗದಲ್ಲಿನ ಕಾಂತಕ್ಷೇತ್ರವು *
1 point
4) Electric motor is a device to convert/ ವಿದ್ಯುತ್‌ ಮೋಟಾರ್‌ ಈ ಕೆಳಗಿನಂತೆ ಶಕ್ತಿಯನ್ನು ಪರಿವರ್ತಿಸುವ ಒಂದು ಸಾಧನ *
1 point
5) The device which converts mechanical energy into electrical energy is /ಯಾಂತ್ರಿಕ ಶಕ್ತಿಯನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ *
1 point
6) Alternate Current changes its direction after every/‌ ಪರ್ಯಾಯ ವಿದ್ಯುತ್‌ ತನ್ನ ದಿಕ್ಕನ್ನು ಬದಲಿಸುವುದು ಪ್ರತೀ *
1 point
7) An electric generator with commutator gives/ದಿಕ್ಪರಿವರ್ತಕವನ್ನು ಒಳಗೊಂಡ ವಿದ್ಯುತ್‌ ಜನಕವು ನೀಡುವುದು *
1 point
8)15A current rating circuit is for/ 15 ಆಂಪಿಯರ್‌ ವಿದ್ಯುತ್‌ ಪ್ರವಹಿಸುವಂತೆ ಮಾಡುವ ವಿದ್ಯುತ್‌ ಮಂಡಲವು *
1 point
9) At the time of short circuits, the current in the circuit/ ಹ್ರಸ್ವ ಮಂಡಲವಾದ ಸಂದರ್ಭದಲ್ಲಿ ಮಂಡಲದಲ್ಲಿನ ವಿದ್ಯುತ್‌ ಪ್ರವಾಹವು *
1 point
10) The frequency of an alternating current in India is/ ಭಾರತದಲ್ಲಿ ಪರ್ಯಾಯ ವಿದ್ಯುತ್‌ ಪ್ರವಾಹದ ಆವೃತ್ತಿಯು *
1 point
11) According to Fleming's left hand rule , the thumb indicates /‍ ಫ್ಲೆಮಿಂಗ್‌ ನ ಎಡಗೈ ನಿಯಮದ ಪ್ರಕಾರ , ಹೆಬ್ಬೆರಳು ಪ್ರತಿನಿಧಿಸುವುದು *
1 point
12) In an electric motor the commutator is /ವಿದ್ಯುತ್‌ ಮೋಟಾರ್‌ ನಲ್ಲಿ ದಿಕ್ಪರಿವರ್ತಕವಾಗಿ ವರ್ತಿಸುವುದು *
1 point
13) In the Figure the direction of the magnetic field is/ ಚಿತ್ರದಲ್ಲಿ ಕಾಂತಕ್ಷೇತ್ರದ ದಿಕ್ಕು *
1 point
Captionless Image
14) In an activity shown in the figure, if the magnet is stationary inside the coil then the galvanometer shows/ ಚಿತ್ರದಲ್ಲಿ ತೋರಿಸಿರುವ ಚಟುವಟಿಕೆಯಲ್ಲಿ, ಕಾಂತವನ್ನು ಸುರುಳಿಯ ಒಳಗೆ ನಿಶ್ಚಲವಾಗಿರಿಸಿದಾಗ ಗ್ಯಾಲ್ವನೋಮೀಟರ್ ನ ಸೂಜಿಯು *
1 point
Captionless Image
15) The magnetic field lines inside a solenoid carrying current are/ ವಿದ್ಯುತ್‌ ಪ್ರವಹಿಸುತ್ತಿರುವ ಸೊಲೆನಾಯ್ಡ್‌ ನ ಒಳಭಾಗದಲ್ಲಿನ ಕಾಂತೀಯ ಬಲರೇಖೆಗಳು *
1 point
16) Commercial motors will have/ ವ್ಯಾವಹಾರಿಕ ಮೋಟಾರ್‌ ನಲ್ಲಿ *
1 point
17) Magnetic field lines near a long straight conductor carrying current will be in the form of/ ವಿದ್ಯುತ್‌ ಪ್ರವಹಿಸುತ್ತಿರುವ, ನೇರ ತಂತಿಯ ಸುತ್ತಲಿನ ಕಾಂತಕ್ಷೇತ್ರದ ಬಲ ರೇಖೆಗಳು *
1 point
18) In domestic wiring usually the colour of insulation material on the  live wire is/ ಗೃಹಬಳಕೆ ವಿದ್ಯುತ್‌ ಮಂಡಲಗಳಲ್ಲಿ ಸಜೀವ ತಂತಿಯ ಮೇಲಿನ ಅವಾಹಕ ಹೊದಿಕೆಯ ಬಣ್ಣ ಸಾಮಾನ್ಯವಾಗಿ *
1 point
19) The safety device in a domestic circuit is/ ಗೃಹ ಬಳಕೆಯ ವಿದ್ಯುತ್‌ ಮಂಡಲದಲ್ಲಿನ ಸುರಕ್ಷಾ ಸಾಧನವು *
1 point
20) Name 'X' and 'Y' in the diagram/ ಚಿತ್ರದಲ್ಲಿ'X'  ಮತ್ತು  'Y' ಗಳನ್ನು ಹೆಸರಿಸಿ. *
1 point
Captionless Image
TM CKG CMN BGR LPN TSN KTS SAR ANIL MN HGV SNP SM NS
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy