ವೃತ್ತಗಳು-ರಸಪ್ರಶ್ನೆ
ವೃತ್ತಗಳು
ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ SUBMIT ನೀಡಿರಿ.ಒಮ್ಮೆ ಮಾತ್ರಾ ಅವಕಾಶ ಇರುತ್ತದೆ. ಸ್ವತಃ ಲೆಕ್ಕ ಮಾಡಿ ನಿಗಧಿತ ಕಾಲದಲ್ಲಿ ಸಬ್ಮಿಟ್ ನೀಡಿರಿ.
STUDENT NAME *
1) ಒಂದೇ ವೃತ್ತದ ತ್ರಿಜ್ಯಗಳು ಪರಸ್ಪರ ........... ಆಗಿರುತ್ತದೆ. *
1 point
2) ವೃತ್ತವನ್ನು ಒಂದೇ ಒಂದು ಬಿಂದುವಿನಲ್ಲಿ ಛೇದಿಸುವ ರೇಖೆಯನ್ನು ಏನೆನ್ನುವರು? *
1 point
3) ವೃತ್ತವನ್ನು ಎರಡು ಬಿಂದುವಿನಲ್ಲಿ ಛೇದಿಸುವ ರೇಖೆಯನ್ನು ಏನೆನ್ನುವರು? *
1 point
4) ಸ್ಪರ್ಶಕ ಮತ್ತು ವೃತ್ತಕ್ಕಿರುವ ಸಾಮಾನ್ಯ ಬಿಂದುವನ್ನು ಏನೆಂದು ಕರೆಯುವರು? *
1 point
5) ವೃತ್ತದ ಮೇಲಿನ ಯಾವುದೇ ಬಿಂದುವಿನಲ್ಲಿ ಎಳೆದ ಸ್ಪರ್ಶಕವು, ಸ್ಪರ್ಶ ಬಿಂದುವಿನಲ್ಲಿ ಎಳೆದ ತ್ರಿಜ್ಯಕ್ಕೆ ........... ಆಗಿರುತ್ತದೆ. *
1 point
6) ಒಂದು ವೃತ್ತವು ಹೊಂದಿರಬಹುದಾದ ಸ್ಪರ್ಶಕಗಳ ಸಂಖ್ಯೆ? *
1 point
7) ಒಂದು ವೃತ್ತಕ್ಕೆ ಎಳೆಯಬಹುದಾಗ ಸಮಾಂತರ ಸ್ಪರ್ಶಕಗಳ ಸಂಖ್ಯೆ ಎಷ್ಟು? *
1 point
8) ಚಿತ್ರದಲ್ಲಿ O ಕೇಂದ್ರವುಳ್ಳ ವೃತ್ತಕ್ಕೆ PA ಮತ್ತು PB ಸ್ಪರ್ಶಕಗಳಾದರೆ ಕೋನ AOB=110° ಆದರೆ ಕೋನAPB ಅಳತೆ ಎಷ್ಟು? *
1 point
Captionless Image
9) ಚಿತ್ರದಲ್ಲಿರುವಂತೆ O ಕೇಂದ್ರವುಳ್ಳ ಎರಡು ಏಕಕೇಂದ್ರೀಯ ವೃತ್ತದಲ್ಲಿ ದೊಡ್ಡವೃತ್ತ ತ್ರಿಜ್ಯವು 5cm ಆಗಿದ್ದು, ದೊಡ್ಡವೃತ್ತದಿಂದ ಚಿಕ್ಕವೃತ್ತವನ್ನು ಸ್ಪರ್ಶಿಸುವಂತೆ ಜ್ಯಾ ಎಳೆದಿದೆ. AC ಜ್ಯಾದ ಉದ್ದ 8cm ಆದರೆ, ಚಿಕ್ಕ ವೃತ್ತದ ತ್ರಿಜ್ಯ OB ಎಷ್ಟು? *
1 point
Captionless Image
10) 6cm ತ್ರಿಜ್ಯವಿರುವ ವೃತ್ತಕ್ಕೆ ಸಮಾಂತರವಾಗಿ ಎರಡು ಸ್ಪರ್ಶಕಗಳನ್ನು ಎಳೆಯಲಾಗಿದೆ. ಸ್ಪರ್ಶಕಗಳ ನಡುವಿನ ದೂರ ಎಷ್ಟು? *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy