Computer Mock Test Marathon-10
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
1. ಮೈಕೋ ಸಾಫ್ಟ್ ಆಫೀಸ್ ಎಂಬುದು   *
1 point
2. ಇತ್ತೀಚಿನ ಕ್ರಿಯೆ / ಕಮಾಂಡ್ ಗಳನ್ನು ಕ್ಯಾನ್ಸಲ್ ಮಾಡಲು ಬಳಸುವ ಬಟನ್ ಯಾವುದು   *
1 point
3. MS Office ಎಂದರೆ *
1 point
4. ಕಾಗುಣಿತ ಮತ್ತು ವ್ಯಾಕರಣ ಪರಿಶೀಲನೆಗೆ _______ ಆಯ್ಕೆ ಉಪಯೋಗಿಸುತ್ತಾರೆ. *
1 point
5. M.S. ವರ್ಡ್‌ನಲ್ಲಿ ಪಠ್ಯವನ್ನು ಎಡಕ್ಕೆ ಜೋಡಣೆ ಮಾಡಲು ನಾವು __________ ಜೋಡಣೆ ಉಪಯೋಗಿಸುತ್ತೇವೆ. *
1 point
6. ಹೊಸದಾಗಿ ತಯಾರಿಸಿದ ದಸ್ತಾವೇಜಿಗೆ M.S. ವರ್ಡ್ ಅನ್ನು ತಾತ್ಕಾಲಿಕವಾಗಿ ________ ಹೆಸರು ಕೊಡುತ್ತದೆ.   *
1 point
7. ಎಂ. ಎಸ್. ವರ್ಡ್ನ ಚೇಂಜ್‍ಕೇಸ್ ಕಾರ್ಯಸೂಚಿಯು ______ ಆಯ್ಕೆಗಳನ್ನು ಹೊಂದಿದೆ   *
1 point
8. ಸಮ ಜೋಡಣೆ ಎಂದರೆ   *
1 point
9. ಎಂ. ಎಸ್. ವರ್ಡ್‌ನಲ್ಲಿ ಒಟ್ಟು _________ ತೋಡಣೆಗಳಿವೆ   *
1 point
10. M.S ವರ್ಡ್ ದಸ್ತಾವೇಜಿನ ವಿವರಣೆ   *
1 point
11. ಅಕ್ಷರಗಳನ್ನು ದಪ್ಪದಾಗಿ ಮಾಡಲು ಆಯ್ಕೆ ಬಳಸುವರು *
1 point
12. ಎಂ. ಎಸ್. ವರ್ಡ್ ನಲ್ಲಿ ಈ ಕೆಳಗಿನವುಗಳಲ್ಲಿ ಯಾವುದನ್ನು ಸೇರಿಸಬಹುದಾಗಿದೆ *
1 point
13. ಎಂ. ಎಸ್. ವರ್ಡ್ ನಲ್ಲಿ ಮುಂದಿನ ಸಾಲಿಗೆ ಹೋಗಲು ಕೀಲಿ ಮಣೆಯಲ್ಲಿ __________ ಕೀ ಉಪಯೋಗಿಸುತ್ತಾರೆ. *
1 point
14. _________ ಎಂದರೆ ಶುಭಸಂಖ್ಯೆ ವಿನ್ಯಾಸಗೊಳಿಸಿ ಪ್ರದರ್ಶಿಸಲಾದ ಮಾಹಿತಿ *
1 point
15. ದೊಡ್ಡದಾದ ಡಾಕ್ಯುಮೆಂಟ್ ಅನ್ನು ಟೈಪ್ ಮಾಡಿದ ನಂತರ ನೀವು ನಡುವಿನ ಒಂದು ಪದವನ್ನು ಶೀಘ್ರವಾಗಿ ನೋಡಲು / ಹುಡುಕಲು ಈ ಕೀಗಳನ್ನು ಉಪಯೋಗಿಸಬೇಕು. *
1 point
16. ಈಗಾಗಲೇ ಸೇವ್ ಆಗಿರುವ ಡಾಕ್ಯೂಮೆಂಟ್‌ಗೆ ಏನೆಂದು ಕರೆಯುವರು *
1 point
17. cursor ನ ಬಲ ಬದಿಯಲ್ಲಿರುವ ತಪ್ಪು ಅಕ್ಷರವನ್ನು Erase ಮಾಡಲು ಯಾವ ಕೀ ಬಳಸಬೇಕು *
1 point
18. ಪ್ರತಿ ಪುಟದ ಕೊನೆಯಲ್ಲಿ ಪ್ರಿಂಟ್ ಆಗಬೇಕಾದ ಮಾಹಿತಿ ಯಾವುದು *
1 point
19. M.S.ಆಫೀಸ್‌ನಲ್ಲಿ ಲಭ್ಯವಿರುವ ಕನಿಷ್ಠ ಮತ್ತು ಜೂಮ್‌ನ ಅಳತೆಯೆಷ್ಟು *
1 point
20. ಅಕ್ಷರ ರೂಪದ ಮಾಹಿತಿಯನ್ನು ಸೆಂಟರ್ ಅಲೈನ್ ಮಾಡಲು ಯಾವ ಶಾರ್ಟ್ ಕಟ್ ಕೀ ಬಳಸುವರು. *
1 point
21. ಡಾಕ್ಯೂಮೆಂಟ್ ಒಂದನ್ನು ಪ್ರಿಂಟ್ ಮಾಡಲು ಯಾವ ಶಾರ್ಟ್‌ಕಟ್ ಕೀ ಬಳಸುವರು *
1 point
22. Tab ಕೀ ಅನ್ನು ಯಾವುದಕ್ಕೆ ಬಳಸುವರು *
1 point
23. ಡಾಕ್ಯುಮೆಂಟ್ ಒಂದಕ್ಕೆ ಬಳಕೆದಾರ ಕೊಡುವ ಹೆಸರನ್ನು ಏನೆಂದು ಕರೆಯುವರು.   *
1 point
24. ಸಾಲೊಂದರ ಆರಂಭ ತರಲು ಯಾವ ಕೀ ಬಳಸುವರು *
1 point
25. ಈಗಾಗಲೇ ಇರುವ ಡಾಕ್ಯುಮೆಂಟ್ ಅನ್ನು ಬದಲಿಸುವ ಪ್ರಕ್ರಿಯೆಗೆ ಏನೆಂದು ಕರೆಯುವರು *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy