ಗದ್ಯ-2-ಶಬರಿ-ಪ್ರಶ್ನೋತ್ತರ ಘಟಕ ಪರೀಕ್ಷೆ
10 ನೇ ವರ್ಗಕ್ಕಾಗಿ  ಪ್ರಶ್ನೋತ್ತರ ರಸಪ್ರಶ್ನೆ- : ನಾರಾಯಣ ಭಾಗ್ವತ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆ ಶಿರಸಿ.
ಪ್ರಶ್ನೋತ್ತರ ಸಂಪನ್ಮೂಲ ನೆರವು : ಶ್ರೀಮತಿ ಮಮತಾ ಭಾಗ್ವತ  ಬೆಂಗಳೂರು.
 ಬಹು ಆಯ್ಕೆ ಪ್ರಶ್ನಾ ಸಂಪನ್ಮೂಲ: ಶ್ರೀ ಮಹೇಶ ಎಸ್.-ಕನ್ನಡ ದೀವಿಗೆ.ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಹಾಸನ.
ಹೆಸರು (ಇಂಗ್ಲೀಷ್ ನಲ್ಲಿ ನಮೂದಿಸಿ) *
ವರ್ಗ ಮತ್ತು ವಿಭಾಗ (ಇಂಗ್ಲೀಷ್ ನಲ್ಲಿ ನಮೂದಿಸಿ) ) *
ಶಾಲೆಯ ಹೆಸರು(ಇಂಗ್ಲೀಷ್ ನಲ್ಲಿ ನಮೂದಿಸಿ) *
ತಾಲೂಕು(ಇಂಗ್ಲೀಷ್ ನಲ್ಲಿ ನಮೂದಿಸಿ) *
ಜಿಲ್ಲೆ(ಇಂಗ್ಲೀಷ್ ನಲ್ಲಿ ನಮೂದಿಸಿ) *
ಕನ್ನಡ ಸಂಧಿಗಳನ್ನು ಗುರುತಿಸಿ *
1 point
 ಸಂಸ್ಕೃತ ಸ್ವರ ಸಂಧಿಗಳನ್ನು ಗುರುತಿಸಿ *
1 point
 ಸಂಸ್ಕೃತ ವ್ಯಂಜನ ಸಂಧಿಗಳನ್ನು ಗುರುತಿಸಿ *
1 point
ʼಉನ್ಮಾದʼ ಈ ಪದವು ಈ ಸಂಧಿಗೆ ಉದಾಹರಣೆಯಾಗಿದೆ *
1 point
ಸುರ +ಅಸುರ =ಸುರಾಸುರ ಇದು ಯಾವ ಸಂಧಿ *
1 point
ಬಲ್ಲೆನು +ಎಂದು =ಬಲ್ಲೆನೆಂದು *
1 point
ಸೂರ್ಯ+ಉದಯ=ಸೂರ್ಯೋದಯ *
1 point
ನಮೋನಮೋ : ದ್ವಿರುಕ್ತಿ : : ಧೀರಶೂರ :--------------- *
1 point
ಕಟ್ಟಕಡೆಗೆ : ಕಡೆಗೆಕಡೆಗೆ : : ಮೊತ್ತಮೊದಲು :-------------- *
1 point
ಶರಚ್ಚಂದ್ರ : ಶ್ಚುತ್ವಸಂಧಿ : : ದಿಗಂತ :----------- *
1 point
ಅಷ್ಟೈಶ್ವರ್ಯ ಇದು *
1 point
ವೇದಿಯಲ್ಲಿ  ಇದು *
1 point
ಶ್ರೀರಾಮನ ತಂದೆಯ ಹೆಸರೇನು ? *
1 point
ಶ್ರೀ ರಾಮನಿಗೆ ಸರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು ? *
1 point
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು ? *
1 point
ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು ? *
1 point
ಶಬರಿ ಗೀತ ನಾಟಕದ ಕರ್ತೃ ಯಾರು ? *
1 point
ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು? ? *
2 points
ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು ? *
2 points
ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು ? *
2 points
ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ. *
2 points
ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು ? *
2 points
ಪು.ತಿ.ನರಸಿಂಹಾಚಾರ್‌ ಇವರ ಸರಿಯಾದ ಪರಿಚಯ ಗುರುತಿಸಿ *
3 points
"ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ .” *
3 points
"ತಾಯಿ,ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ ?” *
3 points
. "ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ.” *
3 points
"ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು .” *
3 points
ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ ? *
4 points
ಶಬರಿಯ ಸಡಗರ , ಸಂತೋಷವು ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ ? *
4 points
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy