ರಸಪ್ರಶ್ನೆ - ವ್ಯಾಘ್ರಗೀತೆ
ಎಂ.ಪಿ.ಶಿವಪ್ರಕಾಶ್,
ಕನ್ನಡ ಭಾಷಾ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ ಹಾಡ್ಲಿ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ.
ಇವುಗಳಲ್ಲಿ ಎ.ಎನ್.ಮೂರ್ತಿರಾವ್ ರವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ
2 points
Clear selection
ಎ.ಎನ್,ಮೂರ್ತಿರಾವ್ ರವರ ಜನ್ಮಸ್ಥಳ..................
2 points
Clear selection
ವ್ಯಾಘ್ರಗೀತೆ ಗದ್ಯವು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ
2 points
Clear selection
`ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಸಲ್ಲಿಸುವುದು' ಎಂಬ ಅರ್ಥವನ್ನು ನೀಡುವ ಶಬ್ದ...
2 points
Clear selection
ತೋಟಾ - ಈ ಪದಕ್ಕಿರುವ ಅರ್ಥ...............
2 points
Clear selection
ಗುಂಪಿಗೆ ಸೇರದ ಪದ ಗುರುತಿಸಿ
2 points
Clear selection
ಶಾನುಭೋಗರನ್ನು ಹುಲಿಯು ಕೊಲ್ಲದಿರಲು ಕಾರಣ....
2 points
Clear selection
ರೈತರು ತೆಂಗಿನ ಕಾಯಿಗಳನ್ನು ಎಲ್ಲಿಗೆ ಕೊಂಡೊಯ್ದಿದ್ದರು
2 points
Clear selection
ಲೇಖಕರು ಊರನ್ನು ತಲುಪಲು ಈ ಮಾರ್ಗವಾಗಿ ಬಂದರು
2 points
Clear selection
ಲೇಖಕರ ಬ್ರಹ್ಮಾಸ್ತ್ರ ಯಾವುದಾಗಿತ್ತು?
2 points
Clear selection
`ಸ್ವಧರ್ಮೇ ನಿಧನಂ ಶ್ರೇಯಃ' - ಎಂಬ ಉಕ್ತಿಯು ಈ ಗ್ರಂಥದಲ್ಲಿ ಕಂಡು ಬರುತ್ತದೆ.
2 points
Clear selection
`ಸೈತಾನ ಹಿಂದಿರುಗು'- ಎಂದು ಹೇಳಿಕೊಂಡವರು ಯಾರು
2 points
Clear selection
`ಸೈತಾನ ಹಿಂದಿರುಗು'- ಈ ವಾಕ್ಯದಲ್ಲಿರುವ `ಸೈತಾನ' ಎಂಬ ಪದಕ್ಕೆ ಸರಿ ಹೊಂದುವ ಅರ್ಥ......
2 points
Clear selection
ಭಗವದ್ಗೀತೆಯನ್ನು ರಚಿಸಿದವರು ಯಾರು?
2 points
Clear selection
ಮಂತ್ರಿತ್ವ ಹೋಗಿ ಕೇವಲ........ಮಾತ್ರ ಉಳಿದಿತ್ತು
2 points
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy