GK Mock Test Marathon-1 [1-25]  for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
Name *
Mobile number *
1. "ಪುರುಷಸೂಕ್ತ"ವನ್ನು ಕೆಳಕಂಡ ಯಾವುದರಲ್ಲಿ ಕಾಣಬಹುದು? *
1 point
2.  ಇಂಡಿಯಾ ದೇಶದ ಜನರನ್ನು ಸಚ್ಚರಿತ್ರರು ಆದರೆ ಶೀಘ್ರ ಕೋಪಿಗಳು ಎಂದು ವಿವರಿಸಿದಾತ? *
1 point
3. ನರ್ಮದಾ ನದಿಯ ದಂಡೆಯ ಮೇಲೆ ನಡೆದ ಕದನದಲ್ಲಿ ರಾಜ ಹರ್ಷವರ್ಧನನನ್ನು ಪರಾಜಯಗೊಳಿಸಿದ ಚಾಲುಕ್ಯ ದೊರೆ ಯಾರು?
1 point
Clear selection
4. ರಾಷ್ಟ್ರೀಯ ಗ್ರಾಮೋದ್ಯೋಗ ಖಾತರಿ ಕಾರ್ಯಕ್ರಮವನ್ನು ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು?
1 point
Clear selection
5.  ಭಾರತದಲ್ಲಿ ಹಳದಿ ಕ್ರಾಂತಿ ಸಂಬಂಧಿಸಿರುವುದು?
1 point
Clear selection
6. ಕೇಂದ್ರ ಸರ್ಕಾರದ ಮುಖ್ಯ ಆದಾಯ ಮೂಲ ಈ ತೆರಿಗೆಯಿಂದ ಬರುತ್ತದೆ?
1 point
Clear selection
7. ಅಟಾರ್ನಿಜನರಲ್‌ ಅವರು ತಮ್ಮ ಹುದ್ದೆಯನ್ನು _______ ಅಲಂಕರಿಸುತ್ತಾರೆ?
1 point
Clear selection
8.  ಸೆಬಿಯನ್ನು ಪ್ರಾರಂಭಿಸಿದ ವರ್ಷ
1 point
Clear selection
9. ಪಾರ್ಲಿಮೆಂಟಿನ ಸಂಯುಕ್ತ ಅಧಿವೇಶನದ ಅಧ್ಯಕ್ಷರು?
1 point
Clear selection
10. ಭಾರತದ ಸಂವಿಧಾನವನ್ನು ರಚಿಸಿದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರು?
1 point
Clear selection
ಕೆಳಗಿನವುಗಳಲ್ಲಿ ಹೊಂದಿಸಿ ಮತ್ತು ಸರಿಯಾದ ಉತ್ತರವನ್ನು ಆರಿಸಿ. *
1 point
Captionless Image
12. ಹಿಮಪಾತ ಕೆಳಕಂಡ ಯಾವ ಭಾಗಗಳಲ್ಲಿನ ವಿಶೇಷ ಲಕ್ಷಣ?
1 point
Clear selection
13. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ?
1 point
Clear selection
14. ಕರ್ನಾಟಕದಲ್ಲಿರುವ ಹುಲಿ ಮೀಸಲು ಅರಣ್ಯಗಳು?
1 point
Clear selection
15. ವಿರುದ್ಧ ದಿಕ್ಕಿನಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಎರಡು ಸಮಾಂತರತಂತಿಗಳು?
1 point
Clear selection
16. ಸುಂದರ್ ಬನ್ಸ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
1 point
Clear selection
17. ಎಲೆಕ್ಟ್ರಿಕ್ ಫ್ಯೂಸ್ ಕಾರ್ಯನಿರ್ವಹಿಸುವ ವೈಜ್ಞಾನಿಕ ತತ್ವ?
1 point
Clear selection
18. ಕೆಳಗಿನವುಗಳಲ್ಲಿ ಯಾವುದು ಹೀರುವಿಕೆಯ ಉದಾಹರಣೆಯಾಗಿದೆ?
1 point
Clear selection
19. ರುಸ್ತುಂ-2 ಎಂದರೇನು?
1 point
Clear selection
20. ಸೂರ್ಯನಲ್ಲಿರುವ ಪ್ರಮುಖ ಅನಿಲಗಳು ಯಾವುವು?
1 point
Clear selection
21. ಒಬ್ಬ ವ್ಯಕ್ತಿ ತನ್ನ ಮಗನಿಗಿಂತ ಮೂರು ಪಟ್ಟು ವಯಸ್ಸಿನಲ್ಲಿ ದೊಡ್ಡವನು. ಐದು ವರ್ಷಗಳ ಹಿಂದೆ ಅವನ ಮಗನ ವಯಸ್ಸಿಗಿಂತ ನಾಲ್ಕ ಪಟ್ಟು ಹೆಚ್ಚಾಗಿತ್ತು. ಹಾಗಾದರೆ ಆ ವ್ಯಕ್ತಿಯು ಈಗಿನ ವಯಸ್ಸೆಷ್ಟು?
1 point
Clear selection
22. ಭಾರತದ ಸಂವಿಧಾನ ಅಳವಡಿಸಲ್ಪಟ್ಟ ದಿನಾಂಕ?
1 point
Clear selection
22. ಒಬ್ಬ ಗಂಡಸು ಅಥವಾ ಇಬ್ಬರು ಹೆಂಗಸರು ಅಥವಾ ಮೂವರು ಹುಡುಗರು ಒಂದು ಕೆಲಸ ಮುಗಿಸಲು 22 ದಿನಗಳು ಬೇಕಾಗುತ್ತವಾದರೆ. ಒಬ್ಬ ಗಂಡಸು, ಒಂದು ಹೆಂಗಸು ಮತ್ತು ಒಂದು ಹುಡುಗ ಒಟ್ಟಿಗೆ ಅದೇ ಕೆಲಸವನ್ನು ಎಷ್ಟು ದಿನಗಳಲ್ಲಿ ಮಾಡಿ ಮುಗಿಸಬಹುದು?
1 point
Clear selection
24. ಸುಪರ್ ಸಾನಿಕ್ ಜೆಟ್ ವಿಮಾನಗಳಿಂದ ಆಗುವ ಪರಿಣಾಮವೇನು? *
1 point
25. ಯಾವ ಮಾಧ್ಯಮದಲ್ಲಿ ಶಬ್ದವು ಅತ್ಯಂತ ವೇಗವಾಗಿ ಚಲಿಸುತ್ತದೆ? *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy