Daily GK Test-3 ಕನ್ನಡದಲ್ಲಿ
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
1. ಜ್ಯೋತಿರ್‍ವರ್ಷ ಈ ಕೆಳಗಿನವುಗಳ ಒಂದು ಘಟಕ *
1 point
2. ದಂಡಕಾಂತದ ಕೇಂದ್ರದಲ್ಲಿನ ಕಾಂತತ್ವವು *
1 point
3. ಗಾಳಿಯು ಒಂದು ಗೊತ್ತಾದ --------------- ಯಿಂದ ------------ವರೆಗೂ ಚಲಿಸುವುದು. *
1 point
4. ಶಬ್ದದ ವೇಗವು ವಿವಿಧ ಮಾಧ್ಯಮಗಳಲ್ಲಿ ವಿಭಿನ್ನವಾಗಿರುತ್ತದೆ. ಶಬ್ದದ ವೇಗವು ಕ್ರಮವಾಗಿ ಈ ಕೆಳಗಿನ-------ಮಾಧ್ಯಮಗಳಲ್ಲಿಹೆಚ್ಚಾಗುವುದು *
1 point
5. ಸೂರ್ಯಗ್ರಹಣ ಸಂಭವಿಸುವುದು *
1 point
6. ಅತಿ ನೇರಳೆಯ (ನೇರಳಾತೀತ) ಬೆಳಕನ್ನು ಶೋಧಿಸುವ ಹಾಗೂ ವಿಕಿರಣಗಳಿಂದ ರಕ್ಷಿಸುವ ವಾಯುಮಂಡಲದಲ್ಲಿರುವ ಅನಿಲ *
1 point
7. ಇಂಗಾಲದ ಅತೀ ಕಠಿಣ ಘನ ರೂಪ *
1 point
8. ಮರಳಿನ ಮೇಲೆ ನಡೆಯುವುದು ಸಿಮೆಂಟ್ ರಸ್ತೆಯ ಮೇಲೆ ನಡೆಯುವುದಕ್ಕಿಂತ ಹೆಚ್ಚು ಕಷ್ಟ, ಏಕೆಂದರೆ *
1 point
9. ಈ ಕೆಳಗಿನ ಯಾವ ಘಟನೆಯು ಜಾಗತಿಕ ತಾಪಮಾನಕ್ಕೆ ಕಾರಣವಾಗಿದೆ? *
1 point
10. ಗಾಳಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವ ಘಟಕ *
1 point
11. ಆರ್ಯ ಸಮಾಜದ ಸಂಸ್ಥಾಪಕರು *
1 point
12. ಮಂಡ್ಯ ಜಿಲ್ಲೆಯಲ್ಲಿರುವ ಮೇಲುಕೋಟೆಯಲ್ಲಿನ ವೈಷ್ಣವ ಮಠವನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಿದವರು *
1 point
13. ಆಸೆಗಳನ್ನು ನಿಯಂತ್ರಿಸಲು ಮತ್ತು ದುಃಖವನ್ನು ಗೆಲ್ಲಲು ಅಷ್ಟಾಂಗ ಮಾರ್ಗವನ್ನು ಬೋಧಿಸಿದವರು *
1 point
14. 1857ರ ದಂಗೆಯ ನಂತರ ರಂಗೂನಿಗೆ ಗಡಿಪಾರಾದ ಕೊನೆಯ ಮೊಘಲ್ ಸಾಮ್ರಾಟ ಯಾರೆಂದರೆ *
1 point
15. ಈ ಕೆಳಗಿನ ಯಾವ ಯುದ್ಧದ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಮರಣವನ್ನು ಹೊಂದಿದನು? *
1 point
16. ಇವುಗಳಲ್ಲಿ ಯಾವುದು ಶಾಂತಿ ಸಮಯದ ಸರ್ವೋತ್ತಮ ಶೌರ್ಯ ಪ್ರಶಸ್ತಿಯಾಗಿದೆ? *
1 point
17. ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಎಂಬ ಸಂಘಟನೆಯು ಸಂಬಂಧಿಸಿರುವುದು *
1 point
18. ಜೂನ್ ತಿಂಗಳ 21ನೇ ದಿನಾಂಕವನ್ನು ಆಚರಿಸುವುದು ಈ ಕೆಳಗಿನಂತೆ *
1 point
19. “ಭಾರತದ ಕಬ್ಬಿಣದ ಮನುಷ್ಯ” ಎಂದು ಕರೆಯಲ್ಪಡುವವರು *
1 point
20. ರೇಖಾಗಣಿತದ ಪಿತಾಮಹ *
1 point
21. ನಿತ್ಯ ಹಸಿರು ಕ್ರಾಂತಿಗೆ ಕರೆಕೊಟ್ಟವರೆಂದರೆ *
1 point
22. ಅಬಕಾರಿ ಸುಂಕವನ್ನು ತೆರಿಗೆಯಾಗಿ ವಿಧಿಸುವುದು *
1 point
23. ಕೇಂದ್ರ ಬ್ಯಾಂಕಿಂಗ್ ಕಾರ್ಯಚಟುವಟಿಕೆಗಳನ್ನು ಭಾರತದಲ್ಲಿ ನಿರ್ವಹಿಸುವುದು *
1 point
24. ಬ್ಯಾಂಕುಗಳು ತಮ್ಮಲ್ಲಿರುವ ಹಣ ಹಾಗೂ ಒಟ್ಟಾರೆ ಆಸ್ತಿಗಳ ನಡುವೆ ನಿರ್ದಿಷ್ಟ ಪ್ರಮಾಣದ ಅನುಪಾತವನ್ನು ಹೊಂದಿರಬೇಕು. ಇದನ್ನು --- ಎನ್ನುವರು. *
1 point
25. ಭಾರತದಲ್ಲಿ ಹಣದುಬ್ಬರವನ್ನು ನಿರ್ಧರಿಸುವುದು *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy