7.ನಿಯಂತ್ರಣ ಮತ್ತು ಸಹಭಾಗಿತ್ವ / CONTROL & CO-ORDINATION
ಸೂಚನೆ : ಪ್ರತಿಯೊಂದು ಪ್ರಶ್ನೆಗೂ ಕೊಟ್ಟಿರುವ 4 ಆಯ್ಕೆಗಳಲ್ಲಿ ಸರಿಯದ ಉತ್ತರವನ್ನು ಆಯ್ಕೆ ಮಾಡಿ
NOTE: Choose the correct answer in each of the 4 options given for each question
Sign in to Google to save your progress. Learn more
ವಿದ್ಯಾರ್ಥಿಯ ಹೆಸರು / STUDENT NAME : *
ಶಾಲೆಯ ಹೆಸರು / SCHOOL NAME *
ಜಿಲ್ಲೆ / DISTRICT *
ಮಾಧ್ಯಮ / MEDIUM *
1.ಪ್ರಚೋದನೆಗೆ ವ್ಯಕ್ತವಾಗುವ  ತಕ್ಷಣದ ಪ್ರತಿಕ್ರಿಯೆಯನ್ನು ಏನೆನ್ನುವರು?  Sudden action of response to  stimuli  is called *
1 point
2.ಇವುಗಳಲ್ಲಿ ಯಾವುದು ಕೇಂದ್ರ ನರವ್ಯೂಹ ವನ್ನು ರೂಪಿಸುತ್ತದೆ?   Components of Central nervous system are *
1 point
3.ಪ್ರಚೋದನೆಯನ್ನು ಗ್ರಹಿಸುವ ವಿಶಿಷ್ಟ ನರ ತುದಿಗಳು ಎಲ್ಲಿ ಕಂಡು ಬರುತ್ತವೆ? The specialised receptor tips  of nerve cells are located in *
1 point
4.ನರ ಕೋಶಗಳಲ್ಲಿ ನರಾವೇಗವು ಸಂಚರಿಸುವ ಸರಿಯಾದ ಕ್ರಮ.  correct sequence of path  of nerve impulse in nerve cell is : *
1 point
5.ಬಾಯಲ್ಲಿ ನೀರೂರುವಿಕೆ ಮತ್ತು ವಾಂತಿಯಾಗುವಿಕೆಯನ್ನು ನಿಯಂತ್ರಿಸುವ ಹಿಮ್ಮೆದುಳಿನ  ಭಾಗ : The part of the hind brain which controls salivation and vomiting is : *
1 point
6.ಇವುಗಳಲ್ಲಿ ಯಾವುದು ದ್ಯುತಿ ಅನುವರ್ತನೆಯ ಚಲನೆಯಾಗಿದೆ?An exameple for phototrophic moment is *
1 point
7.ಸಸ್ಯಗಳಲ್ಲಿ ಬೆಳವಣಿಗೆಯನ್ನು ಪ್ರತಿಬಂಧಿಸುವ ಹಾರ್ಮೋನು ಯಾವುದು? Which hormone inhibits growth in plants ? *
1 point
8.ಕಾಂಡದ ಬೆಳವಣಿಗೆಯಲ್ಲಿ ಸಹಾಯ ಮಾಡುವ ಸಸ್ಯ ಹಾರ್ಮೋನಿನ ಸರಿಯಾದ ಜೋಡಿಯನ್ನು ಗುರುತಿಸಿ   The correct pair of harmones that  help in growth of stem are *
1 point
9.ಈ ಚಿತ್ರದಲ್ಲಿ ಗುರುತಿಸಿರುವ a ಮತ್ತು b ಭಾಗಗಳು ಕ್ರಮವಾಗಿ Name of the parts a & b respectively in the diagram is *
1 point
Captionless Image
10. ಅಂಡಾಣುಗಳ ಕಡೆಗೆ ಪರಾಗರೇಣು ನಳಿಕೆಗಳ ಬೆಳವಣಿಗೆಯು ಇದಕ್ಕೆ ಉದಾಹರಣೆಯಾಗಿದೆ :   Growth of pollen tube towards the ovules is an example for  : *
1 point
11.ವ್ಯಕ್ತಿಯೊಬ್ಬನು ಹೆಚ್ಚು ಭಯ ಮತ್ತು ಒತ್ತಡದಲ್ಲಿದ್ದಾನೆ. ಈ ಸಂದರ್ಭದಲ್ಲಿ ಅವನ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್ :     A person is under fear and stress. Hormone released during this situation is : *
1 point
12.ಬೇಸಿಗೆ ಕಾಲದಲ್ಲಿ ಬೇವಿನ ಗಿಡದ ಎಲೆಗಳು ಒಣಗಿ ಉದುರಿ ಹೋಗುತ್ತದೆ. ಇದಕ್ಕೆ ಕಾರಣವಾದ ಹಾರ್ಮೋನ್ : During summer season neem plant shed its leaves. Hormone responsible for this is : *
1 point
13.ದೇಹದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ. Part of brain which controls balance of body is *
1 point
14.ಬೆಳವಣಿಗೆ ಹಾರ್ಮೋನ್ ಅನ್ನು ಸ್ರವಿಸುವ ಗ್ರಂಥಿ Which gland  secretes the growth hormone? *
1 point
15.ಮಧುಮೇಹ ಯಾವ ಹಾರ್ಮೋನಿನ ಕೊರತೆಯಿಂದ ಉಂಟಾಗುತ್ತದೆ? Diabetes is caused due to lack of   *
1 point
16. ನಾವು ಅಯೋಡಿನ್‌ಯುಕ್ತ ಉಪ್ಪನ್ನು ಸೇವಿಸಬೇಕು ಏಕೆಂದರೆ : We have to eat Iodized salt because : *
1 point
17. ಒಂದು ನರಕೋಶದ ನರ ತುದಿ ಹಾಗೂ ಮತ್ತೊಂದು ನರಕೋಶದ ಡೆಂಡ್ರೈಟ್‌ಗಳ ನಡುವಿನ ಸಣ್ಣ ಸ್ಥಳಾವಕಾಶ : The junction between the axon of one neuron and the dendrite of the next is called : *
1 point
Captionless Image
18.ಈ ಚಿತ್ರದಲ್ಲಿ (a) ಎಂದು ಗುರುತು ಮಾಡಿರುವ ಭಾಗವನ್ನು  ಹೆಸರಿಸಿ.  Identify the part marked as (a) in the given picture : *
1 point
Captionless Image
19.ಇವುಗಳಲ್ಲಿ ಯಾವ ಹೇಳಿಕೆ ತಪ್ಪಾಗಿದೆ Which statement is stated  wrong *
1 point
20.ಬೆಳವಣಿಗೆ ಹಾರ್ಮೋನಿನ ಕೊರತೆಯಿಂದ ಉಂಟಾಗುವ ಲಕ್ಷಣ Disorder caused due to the deficiency of growth hormone is *
1 point
TM 🅲🅺🅶 CMN BGR LPN TSN KTS SAR ANIL MN HGV SNP SM NS
ಸಂಪನ್ಮೂಲ ಶಿಕ್ಷಕರ ತಂಡ / Content Creator's Team
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy