ಸರ್ಕಾರಿ ಪ್ರೌಢಶಾಲೆ, ತೊರಲಕ್ಕಿ, ಮಾಲೂರು (ತಾ)
D.M.ಅಶೋಕ್ ಕುಮಾರ್, ಜಿ.ಜೆ.ಸಿ., ರಾಯಲ್ಪಾಡು / ಗೋಪಾಲ ರಾವ್ C.K., ವಿಜ್ಞಾನ ಸಹಶಿಕ್ಷಕರು, ಕೋಲಾರ ಜಿಲ್ಲೆ.
Sign in to Google to save your progress. Learn more
13-ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು
ಸೂಚನೆಗಳು :
* ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
* ಪ್ರತಿಯೊಂದು ಪ್ರಶ್ನೆಗೂ ಒಂದು ಅಂಕ.
* ಪ್ರತಿಯೊಂದು ಪ್ರಶ್ನೆಗೂ ಕಡ್ಡಾಯವಾಗಿ ಉತ್ತರಿಸಬೇಕು.
ವಿದ್ಯಾರ್ಥಿಯ ಹೆಸರು :
ಶಾಲೆ :
ಜಿಲ್ಲೆ :
1) ದಂಡಕಾಂತದ ಒಳಗೆ ಕಾಂತೀಯ ಬಲರೇಖೆಗಳ ದಿಕ್ಕು : *
1 point
Captionless Image
2) ವಿದ್ಯುತ್ಪ್ರವಾಹದ ದಕ್ಷಿಣ ದಿಕ್ಕಿಗಿರುವ ವಾಹಕದ ಮೇಲೆ ಒಂದು ದಿಕ್ಸೂಚಿಯನ್ನಿಟ್ಟಾಗ ಅದರ ಉತ್ತರ ಧ್ರುವದ ಸೂಜಿಯು ವಿಚಲನೆಗೊಳ್ಳುವುದು : *
1 point
3) ನೇರ ವಾಹಕದಲ್ಲಿ ನಮ್ಮ ಕಡೆ ವಿದ್ಯುತ್ ಹರಿಯುತ್ತಿದ್ದರೆ, ಕಾಂತೀಯ ಬಲರೇಖೆಗಳು : *
1 point
4) ದಂಡಕಾಂತದಂತೆ ವರ್ತಿಸುವ ವಾಹಕ : *
1 point
Captionless Image
5) ಫ್ಲೆಮಿಂಗ್‌ನ ಬಲಗೈ, ಎಡಗೈ ನಿಯಮಗಳಲ್ಲಿ ಮಧ್ಯದ ಬೆರಳು ಸೂಚಿಸುವ ದಿಕ್ಕು : *
1 point
Captionless Image
6) ವಿದ್ಯುತ್ ಮೋಟಾರ್‌ನಲ್ಲಿ ದಿಕ್‌ಪರಿವರ್ತಕಗಳು : *
1 point
Captionless Image
7) ಕೆಳಗಿನ ಸಂದರ್ಭವು ವಾಹಕದಲ್ಲಿ ವಿದ್ಯುತ್ಪ್ರವಾಹದ ಉಪಸ್ಥಿತಿಯನ್ನು ಸೂಚುಸುವುದಿಲ್ಲ : *
1 point
8) ಪರ್ಯಾಯ ವಿದ್ಯುತ್ಪ್ರವಾಹದ 1/150 ಸೆಕೆಂಡ್‌ಗಳಿಗೆ ತನ್ನ ದಿಕ್ಕನ್ನು ಬದಲಾಯಿಸಿದಾಗ, ವಿದ್ಯುತ್ಪ್ರವಾಹದ ಆವೃತ್ತಿ : *
1 point
9) 5A ವಿದ್ಯುತ್ಪ್ರವಾಹ ಮಂಡಲಕ್ಕೆ ಸಂಪರ್ಕ ನೀಡಬಹುದಾದ ಒಂದು ಉಪಕರಣ : *
1 point
10) ವಿದ್ಯುತ್ ಸೋರಿಕೆಯಿಂದ ಆಗುವ ಅನಾಹುತವನ್ನು ತಡೆಯುವ ತಂತಿ : *
1 point
Captionless Image
11) ಕಾಂತೀಯ ಬಲರೇಖೆಗಳ ಗುಣವಲ್ಲದ್ದು : *
1 point
12) ಕಾಂತೀಯ ಬಲರೇಖೆಗಳು ಸಮಾಂತರವಾಗಿರುವುದು : *
1 point
Captionless Image
13) ದಂಡಕಾಂತವನ್ನು ಸ್ವತಂತ್ರವಾಗಿ ತೂಗಿಬಿಟ್ಟಾಗ ಅದರ ಉತ್ತರ ಧ್ರುವವು, ಭೂಕಾಂತೀಯ : *
1 point
Captionless Image
14) ನೇರ ವಾಹಕದಲ್ಲಿ ವಿದ್ಯುತ್ ಹರಿದಾಗ ಅದರ ಸುತ್ತಲೂ ಏರ್ಪಡುವ ಕಾಂತೀಯ ಬಲರೇಖೆಗಳ ಆಕಾರ : *
1 point
Captionless Image
15) ದಿಕ್ಸೂಚಿಯನ್ನು ವಿದ್ಯುತ್ ಪ್ರವಹಿಸುತ್ತಿರುವ ವಾಹಕ ಸಮೀಪಕ್ಕೆ ಚಲಿಸಿದಷ್ಟೂ ದಿಕ್ಸೂಚಿಯ : *
1 point
16) ವಿದ್ಯುತ್ ಪ್ರವಹಿಸುತ್ತಿರುವ ನೇರವಾಹಕದ ಸುತ್ತಲೂ ಏರ್ಪಟ್ಟ ಬಲರೇಖೆಗಳ ಮೇಲಿನ ಒಂದು ಬಿಂದುವಿನಲ್ಲಿ ದಿಕ್ಸೂಚಿಯನ್ನು ಇಟ್ಟರೆ, ಅದರ ಸೂಜಿಯ ದಿಕ್ಕು : *
1 point
17) ವಾಹಕ ಸುರುಳಿಯಲ್ಲಿನ ವಿದ್ಯುತ್ ಪ್ರವಾಹದಿಂದ ಉಂಟಾದ ಕಾಂತಕ್ಷೇತ್ರವು ಸುರುಳಿಯ ಸುತ್ತುಗಳ ಸಂಖ್ಯೆಗೆ : *
1 point
18) ವಿದ್ಯುತ್ ಪ್ರವಹಿಸುತ್ತಿರುವ ವಾಹಕದಿಂದ ದೂರ ಸರಿದಂತೆ ಕಾಂತಕ್ಷೇತ್ರದ ಪ್ರಮಾಣವು : *
1 point
19) ಚಿತ್ರದಲ್ಲಿರುವಂತೆ ಕಾಂತಕ್ಷೇತ್ರಕ್ಕೆ ಲಂಬವಾಗಿ ವಿದ್ಯುತ್ ಪ್ರವಹಿಸುತ್ತಿದ್ದರೆ, ಇಲ್ಲಿ ವರ್ತಿಸುವ ಬಲದ ದಿಕ್ಕು   *
1 point
Captionless Image
20) ವಿದ್ಯುತ್ ಪ್ರವಹಿಸುತ್ತಿರುವ ವಾಹಕ ಮತ್ತು ಕಾಂತಕ್ಷೇತ್ರವನ್ನು ಬಳಸುವ ಸಾಧನ : *
1 point
Captionless Image
21) ಪೂರ್ವಕ್ಕೆ ಯೋಜಿತವಾದ ಇಲೆಕ್ಟ್ರಾನ್ ಕಾಂತಕ್ಷೇತ್ರದಿಂದಾಗಿ ಉತ್ತರಕ್ಕೆ ಪಲ್ಲಟಗೊಂಡಿದೆ. ಆಗ ಕಾಂತಕ್ಷೇತ್ರದ ದಿಕ್ಕು *
1 point
22) ದಂಡಕಾಂತದ ಒಳಭಾಗದಲ್ಲಿನ ಕಾಂತಕ್ಷೇತ್ರವು : *
1 point
Captionless Image
23) ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇದಿಸುವುದಿಲ್ಲ. ಒಂದು ವೇಳೆ ಛೇದಿಸಿದರೆ ಆ ಬಿಂದುವಿನಲ್ಲಿ ದಿಕ್ಸೂಚಿ : *
1 point
24) ದಂಡಕಾಂತದ ಸುತ್ತಲೂ ಕಾಂತೀಯ ಬಲರೇಖೆಗಳ ದಟ್ಟಣೆ ಅತೀ ಹೆಚ್ಚು ಇರುವುದು : *
1 point
Captionless Image
25) ದಂಡಕಾಂತದಂತೆ ವರ್ತಿಸುವ ವಿದ್ಯುತ್ ಕಾಂತ : *
1 point
Captionless Image
26) ವಿದ್ಯುತ್ ಹರಿಯುತ್ತಿರುವ ವಾಹಕವನ್ನು ಕಾಂತಕ್ಷೇತ್ರದಲ್ಲಿರಿಸಿದಾಗ ಅದು ಯಾಂತ್ರಿಕ ಬಲವನ್ನು ಅನುಭವಿಸುತ್ತದೆ. ಇದು : *
1 point
27) ಸ್ಥಿರಕಾಂತ ಮತ್ತು ವಿದ್ಯುತ್ ಕಾಂತಗಳಲ್ಲಿ ಮೋಟಾರ್‌ನ ಶಕ್ತಿಯನ್ನು ಹೆಚ್ಚಿಸುವುದು : *
1 point
28) ಮೆದುಕಬ್ಬಿಣದ ಮೇಲೆ ತಂತಿಯ ಸುರುಳಿ ಒಳಗೊಂಡ ರಚನೆ : *
1 point
Captionless Image
29) "ವಾಹಕಕ್ಕೆ ಹೊಂದಿಕೊಂದ ಕಾಂತಕ್ಷೇತ್ರ ಬದಲಾದಾಗ, ಆ ವಾಹಕದಲ್ಲಿ ವಿದ್ಯುತ್ ಪ್ರವಾಹವನ್ನು ಪ್ರೇರೇಪಿಸುತ್ತದೆ". ಇದು : *
1 point
30) ಸಜೀವ ಮತ್ತು ತಟಸ್ಥ ತಂತಿಗಳ ಸಂಪರ್ಕದಿಂದಾಗಿ ಒಂದು ಮನೆಯಲ್ಲಿನ TV ಹಾಳಾಗಿದೆ. ಇದಕ್ಕೆ ಕಾರಣ : *
1 point
31) ಭೂಸಂಪರ್ಕ ತಂತಿಯ ಒಂದು ಉಪಯೋಗ : *
1 point
32) ಸಜೀವ ತಂತಿ, ತಟಸ್ಥ ತಂತಿ ಮತ್ತು ಭೂಸಂಪರ್ಕ ತಂತಿಗಳ ಹೊದಿಕೆಗಳ ಬಣ್ಣಗಳು ಕ್ರಮವಾಗಿ : *
1 point
Captionless Image
33) ಶಾರ್ಟ್ ಸರ್ಕ್ಯೂಟ್‌ನ ಸಮಯದಲ್ಲಿ ಮಂಡಲದಲ್ಲಿನ ವಿದ್ಯುತ್  : *
1 point
34) ಪ್ರೇರಿತ ವಿದ್ಯುತ್ತಿನ ದಿಕ್ಕನ್ನು ತಿಳಿಯುವ ಬಗೆಯು : *
1 point
35) ತಂತಿಯ ಸುರುಳಿಗಳಲ್ಲಿ ವಿದ್ಯುತ್ ಪ್ರವಹಿಸಿದಾಗ ಸುರುಳಿಗಳ ಮಧ್ಯಭಾಗದಲ್ಲಿನ ಕಾಂತೀಯ ಬಲರೇಖೆಗಳ ಆಕಾರವು ಈ ರೀತಿಯವು : *
1 point
36) ಸಜೀವ ತಂತಿಯ ವಿಭವ : *
1 point
37) ಗೃಹಬಳಕೆಯಲ್ಲಿ ಹವಾ ನಿಯಂತ್ರಣ (A.C.), ಇಂಕ್ಯುಬೇಟರ್  ಈ ಉಪಕರಣಗಳಿಗೆ ಬಳಸುವ  ಶಕ್ತಿ ಮಂಡಲದ ತಂತಿಯ ಸಾಮರ್ಥ್ಯವು  : *
1 point
38) ಆರ್ಮೇಚರ್ ಎಂದರೆ : *
1 point
39) ನೇರ ವಾಹಕದಲ್ಲಿ ವಿದ್ಯುತ್ ಪ್ರವಹಿಸಿದಾಗ ಕಾಂತಕ್ಷೇತ್ರದ ದಿಕ್ಕನ್ನು ಸೂಚಿಸುವುದು  : *
1 point
40) ಕೆಲವು ಉಪಕರಣಗಳ ಮೇಲ್ಮೈಗೆ ವಿದ್ಯುತ್ ಸೋರಿಕೆಯಾದರೂ, ವಿದ್ಯುತ್ ಆಘಾತದಿಂದ ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳುತ್ತೇವೆ   : *
1 point
41) ಭಾರತದಲ್ಲಿ ಉತ್ಪಾದಿಸುವ ಪರ್ಯಾಯ ವಿದ್ಯುತ್ ಪ್ರವಾಹದ ಆವೃತ್ತಿಯು   : *
1 point
42) ಕಡಿಮೆ ಕರಗುವ ಬಿಂದುವನ್ನು ಹೊಂದಿರುವ ಮಿಶ್ರಲೋಹ ತಂತಿಯನ್ನು ಪಿಂಗಾಣಿಯಲ್ಲಿ ಜೋಡಿಸಿರುವ ಸಾಧನ : *
1 point
43) ವಿದ್ಯುತ್ ಮಂಡಲದ ಸುರಕ್ಷತೆಗಾಗಿ ಬಳಸುವ ಸಾಧನ : *
1 point
44) ಸಮಾನ ಕಾಲಾವಧಿಯಲ್ಲಿ ತನ್ನ ದಿಕ್ಕನ್ನು ಬದಲಿಸುವ ವಿದ್ಯುತ್ : *
1 point
45) ತಟಸ್ಥ ತಂತಿಯ ವಿಭವ : *
1 point
46) ವಿದ್ಯುತ್ ಕಾಂತದ ಸಾಮರ್ಥ್ಯವನ್ನು ನಿರ್ಧರಿಸುವ ಅಂಶಗಳು : *
1 point
47) ಇವುಗಳಲ್ಲಿ ನೇರ ವಿದ್ಯುತ್ಪ್ರವಾಹದ ಆಕರ : *
1 point
48) D.C. ಜನರೇಟರ್‌ನಲ್ಲಿ ಉಂಟಾದ ವಿದ್ಯುತ್ ಪ್ರವಾಹದ ಆವೃತ್ತಿ : *
1 point
49) ಕಾಂತಕ್ಷೇತ್ರದ ಇರುವಿಕೆಯನ್ನು ಪತ್ತೆಹಚ್ಚುವ ಸಾಧನ : *
1 point
50) ಹ್ರಸ್ವ ಮಂಡಲದ ಸಮಯದಲ್ಲಿ, ಮಂಡಲದಲ್ಲಿನ ವಿದ್ಯುತ್ ಪ್ರವಾಹವು : *
1 point
51) ಕಾಂತಕ್ಷೇತ್ರದಲ್ಲಿ ಪ್ರೋಟಾನ್ ಸ್ವತಂತ್ರವಾಗಿ ಚಲಿಸುತ್ತಿರುವಾಗ, ಬದಲಾಗುವ ಅದರ ಗುಣ : *
1 point
ಒಂದು ನೇರವಾದ ವಾಹಕ ತಂತಿಯ ಸುತ್ತ ಕಾಂತೀಯ ಬಲರೇಖೆಗಳು -
ಒಂದು ಸರಳ ವಿದ್ಯುತ್ ಮೋಟಾರ್ :
ವಿದ್ಯುತ್ ಜನಕದ ತತ್ವದ ವಿವರಣೆ :
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy