ಕನ್ನಡ ರಸಪ್ರಶ್ನೆ 9ನೇ ತರಗತಿ
ಗದ್ಯ ಪಾಠ :02. ಬೆಡಗಿನ ತಾಣ ಜಯಪುರ            ರಚನೆ:- ಕನ್ನಡ ಶಿಕ್ಷಕರು ಬಾಲಕರ ಸರಕಾರಿ ಪ್ರೌಢ ಶಾಲೆ ಸಿಂಧನೂರು ಜಿ.ರಾಯಚೂರು
Sign in to Google to save your progress. Learn more
ರಸಪ್ರಶ್ನೆ
ವಿದ್ಯಾರ್ಥಿಯ ಹೆಸರು *
ಶಾಲೆಯ ಹೆಸರು ತಾಲೂಕು ಮತ್ತು ಜಿಲ್ಲೆ *
1.ಕ್ರಿ.ಶ 1902ರಲ್ಲಿ ಶಿವರಾಮ ಕಾರಂತರು ಎಲ್ಲಿ ಜನಿಸಿದರು? *
5 points
2.ಈ ಕೆಳಗಿನ ಯಾವುದು ಕೆ.ಶಿವರಾಮ ಕಾರಂತರ ಕಾದಂಬರಿಯಲ್ಲ? *
5 points
3.ಈ ಕೆಳಗಿನ ಯಾವುದು ಶಿವರಾಮ ಕಾರಂತರ ಕಥಾಸಂಕಲನವಲ್ಲ? *
5 points
4.ಶಿವರಾಮ ಕಾರಂತರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ? *
5 points
5.ಈ ಕೆಳಗಿನ ಯಾವುದು ಬೆಡಗಿನ ತಾಣ ಜಯಪುರ ಪಾಠದ ಆಶಯವಲ್ಲ? *
5 points
6.ನವರಂಗ ಪದದ ಅರ್ಥವೇನು? *
5 points
7.ಶಿವರಾಮ ಕಾರಂತರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ? *
5 points
8.ಶಿವರಾಮ ಕಾರಂತರು ಯಾರೊಂದಿಗೆ ಜಯಪುರಕ್ಕೆ ಹೋಗಿದ್ದರು? *
5 points
9.ಜಯಪುರದಲ್ಲಿ ಕಾರಂತರ ಮೊದಲ ಕಾರ್ಯಕ್ರಮ ಯಾವುದು? *
5 points
10.ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ? *
5 points
11.ಜಯಪುರದ ಪೂರ್ವ ಕಾಲದ ರಾಜಧಾನಿ ಯಾವುದು? *
5 points
12.ಅಂಬೇರಾದಲ್ಲಿ ಏನು ಇದೆ? *
5 points
13.ಅರಮನೆಯ ಮೊದಲ ಅಂತಸ್ತಿನಲ್ಲಿ ಇರುವುದೇನು? *
5 points
14.ಜಯಪುರದಲ್ಲಿರುವ ಖಗೋಳ ವಿಜ್ಞಾನ ಪರಿಶೀಲನಾಲಯದ ಹೆಸರೇನು? *
5 points
15.ಲೇಖಕರಿಗಿದ್ದ ಹಂಬಲವೇನು? *
5 points
16. ಜಯಪುರದ ಮನೆಗಳ ಮೇಲೆ ಲೇಖಕರಿಗೆ ಮೋಹವಿರುವುದೇಕೆ? *
5 points
17.ಬಡವನ ಕೋಪ ದವಡೆಗೆ ಮೂಲ ಈ ಗಾದೆ ಮಾತಿನ ನೀತಿಯೇನು? *
5 points
18.ಜಯಪುರ ಯಾರ ತವರೂರಾಗಿದೆ? *
5 points
19.ರವೀಂದ್ರ ಪದದಲ್ಲಿರುವ ಸಂಧಿ ಯಾವುದು? *
5 points
20. ಕೆಳಗಿನವುಗಳಲ್ಲಿ ಯಾವ ಪದವು ಅಂಶಿ ಸಮಾಸಕ್ಕೆ ಉದಾಹರಣೆಯಾಗಿದೆ? *
5 points
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy