ಅಧ್ಯಾಯ 9-ಅನುವಂಶೀಯತೆ & ಜೀವ ವಿಕಾಸ ಭಾಗ 2
ಗೋಪಾಲರಾವ್ ಸಿ.ಕೆ. ವಿಜ್ಞಾನ ಸಹಶಿಕ್ಷಕರು
ವಿದ್ಯಾರ್ಥಿಯ ಹೆಸರು : *
ಶಾಲಾ ವಿಳಾಸ : *
ಜಿಲ್ಲೆ : *
1) ವಿವಿಧ ಜೀವಿಗಳಲ್ಲಿ ಕಂಡುಬರುವ ಅನುರೂಪ ಅಂಗಗಳು ಈ ಕೆಳಗಿನ ಯಾವ ಅಂಶವನ್ನು ಸೂಚಿಸುತ್ತದೆ? *
1 point
2) ಈ ಕೆಳಗಿನವುಗಳಲ್ಲಿ ಯಾವುದು ಜೀವವಿಕಾಸಕ್ಕೆ ಪುರಾವೆಯನ್ನು / ಸಾಕ್ಷಿಯನ್ನು ಒದಗಿಸುತ್ತದೆ? *
1 point
3) ಪಳಿಯುಳಿಕೆಗಳು ಇವುಗಳ ಉಳಿಕೆಗಳಾಗಿವೆ *
1 point
4) ಇವುಗಳಲ್ಲಿ ನಿಕಟವಾದ ಸಂಬಂಧವನ್ನು ಹೊಂದಿರುವ ಜೀವಿಗಳು : *
1 point
5) ನಮ್ಮ ದೇಹದ ಬಾಹುಗಳು ಈ ಕೆಳಗಿನ ಯಾವುದರಂತೆ ರಚನಾನುರೂಪಿ ಅಂಗಗಳಾಗಿವೆ? *
1 point
6) ಒಬ್ಬ ರೈತನು ತನ್ನ ಹೊಲದಲ್ಲಿ ಬೆಳೆದ ಕುಂಬಳಕಾಯಿಯ ಬೀಜಗಳನ್ನು ಮುಂದಿನ ಬಿತ್ತನೆಗಾಗಿ ಸಂಗ್ರಹಿಸುತ್ತಾನೆ, ಇದು ಈ ಕೆಳಗಿನ ಯಾವುದನ್ನು ಪ್ರತಿನಿಧಿಸುತ್ತದೆ? *
1 point
7) ಈ ಕೆಳಗಿನವುಗಳಲ್ಲಿ ಯಾವುದು ನೈಸರ್ಗಿಕ ಆಯ್ಕೆಯನ್ನು ಅತ್ಯಂತ ಹೆಚ್ಚಾಗಿ ಪ್ರತಿನಿಧಿಸುವ ಉದಾಹರಣೆಯಾಗಿದೆ? *
1 point
8) ಪಳಿಯುಳಿಕೆಗಳು ಈ ಕೆಳಗಿನ ಯಾವುದರ ದಾಖಲೆಗಳಾಗಿವೆ? *
1 point
9) ನೈಸರ್ಗಿಕ ಆಯ್ಕೆ ಸಿದ್ದಾಂತವನ್ನು ನೀಡಿದ ವಿಜ್ಞಾನಿ? *
1 point
Captionless Image
10) ಮಾನವನು ಅಪೇಕ್ಷಿತ ಗುಣಗಳುಳ್ಳ ಜೀವಿಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ *
1 point
11) ಜೀವವಿಕಾಸದ ಮೂಲಭೂತ ಪ್ರಕ್ರಿಯೆಗೆ ಸಂತಾನೋತ್ಪತ್ತಿಯ ಸಮಯದಲ್ಲಿ ಇದರಲ್ಲಿ ಉಂಟಾಗುವ ಬದಲಾವಣೆಗಳು ಕಾರಣ  : *
1 point
12) ಈ ಕೆಳಗಿನವುಗಳಲ್ಲಿ ಜೀವವಿಕಾಸದ ದೃಷ್ಟಿಕೋನದಿಂದ ಮಾನವನು ಹೆಚ್ಚು ಸಂಬಂಧಿಸಿರುವುದು : *
1 point
13) ಹೋಮೋ ಸೇಪಿಯನ್ಸ್ ಪ್ರಭೇದದ ಮೂಲವು ಪತ್ತೆಯಾದ ಖಂಡ : *
1 point
14) ಡೈನೋಸಾರ್‌ಗಳು ಈ ಕೆಳಗಿನ ವರ್ಗಕ್ಕೆ ಸೇರುತ್ತವೆ : *
1 point
Captionless Image
15) ಈ ಕೆಳಗಿನ ಯಾವುದನ್ನು ಕಾರ್ಬನ್ ಡೇಟಿಂಗ್ ವಿಧಾನ ಬಳಸಿ ಕಂಡುಹಿಡಿಯಲಾಗುತ್ತದೆ ? *
1 point
16) ರಚನಾನುರೂಪಿ ಅಂಗಗಳಿಗೆ ಉದಾಹರಣೆ : *
1 point
Captionless Image
17) ಹಸಿವಿನಿಂದ ಜೀರುಂಡೆಯ ಕೆಲವು ತಲೆಮಾರುಗಳ ಸಂತತಿಯ ತೂಕ ಕಡಿಮೆಯಾಗಿರುವ ಸನ್ನಿವೇಶದಿಂದ ತಿಳಿಯುವ ಅಂಶ : *
1 point
Captionless Image
18) ಕೆಂಪು ಮತ್ತು ಹಸಿರು ಬಣ್ಣದ ಜೀರುಂಡೆಗಳ ಸಮೂಹದಲ್ಲಿ ಕಾಗೆಗಳು ಕೆಂಪು ಬಣ್ಣದ ಜೀರುಂಡೆಗಳನ್ನು ತಿನ್ನುವುದರಿಂದ ಸಮೂಹದಲ್ಲಿ ಹಸಿರು ಬಣ್ಣದ ಜೀರುಂಡೆಗಳು ಹೆಚ್ಚಾಗುತ್ತವೆ. ಈ ಸನ್ನಿವೇಶದಲ್ಲಿ ಜೀವವಿಕಾಸವನ್ನು ನಿರ್ದೇಶಿಸುತ್ತಿರುವುದು : *
1 point
Captionless Image
19) ಒಂದು ಸಮೂಹದ ಜೀವಿಗಳ ಆಕಸ್ಮಿಕ ಬದುಕುಳಿಯುವಿಕೆಯ ಪರಿಣಾಮವಾಗಿ, ಸಮೂಹದ ಸಾಮಾನ್ಯ ಗುಣವನ್ನು ಬದಲಾಯಿಸಿದ ಸನ್ನಿವೇಶವು ಅಂದರೆ ಯಾವುದೇ ಹೊಂದಾಣಿಕೆಗಳಿಲ್ಲದೇ ವೈವಿಧ್ಯತೆಯನ್ನು ಒದಗಿಸುವುದು ಇದರ ಕಲ್ಪನೆಯಾಗಿದೆ : *
1 point
Captionless Image
20) ಡೈನೋಸಾರ್‌ಗಳು ಹಾರಲು ಅಸಮರ್ಥವಾಗಿದ್ದರೂ ಗರಿಗಳನ್ನು ಹೊಂದಿದ್ದರ ಉದ್ದೇಶ  : *
1 point
21) ಸಮರೂಪಿ ಅಂಗಗಳಿಗೆ ಉದಾಹರಣೆ ಎಂದರೆ : *
1 point
22) ಹಲವು ಪೀಳಿಗೆಗಳ ಮುಖಾಂತರ ಅನೇಕ ಬದಲಾವಣೆಗಳನ್ನು ಪ್ರತಿ ಉಪಸಮೂಹದಲ್ಲಿ ಒಗ್ಗೂಡಿಸುವುದು : *
1 point
23) ಜೀವಿಗಳ ವರ್ಗೀಕರಣದ ಮೂಲಘಟಕ : *
1 point
24) ಹೊಸ ಪ್ರಭೇದದ ಉಗಮವಾಗಲು ಕಾರಣವಾಗಬಹುದಾದ ಅಂಶಗಳು : *
1 point
25) ಜೀವವಿಕಾಸೀಯ ಸಂಬಂಧಗಳನ್ನು ಪತ್ತೆಮಾಡಲು ಬಳಸುವ ಸಾಧನಗಳು : *
1 point
26) ಸರಿಯಾದ ಹೇಳಿಕೆಯನ್ನು ಗುರುತಿಸಿ : *
1 point
27) ಕಾಡು ಎಲೆಕೋಸಿನಿಂದ ವಿಕಸಿತಗೊಂಡಿರುವ ಅಗಲ ಎಲೆಗಳ ತಳಿ : *
1 point
Captionless Image
28) ಹಕ್ಕಿಗಳು ಇವುಗಳಿಂದ ವಿಕಾಸ ಹೊಂದಿವೆ : *
1 point
29) ರಚನಾನುರೂಪಿ / ಸಮರೂಪಿ ಅಂಗಗಳೆಂದರೆ : *
1 point
30) ಈ ಕೆಳಗಿನವುಗಳಲ್ಲಿ ಯಾವುದು ‘ಬ್ರಾಕೋಲಿ’ ಯ ಪೂರ್ವಜ? *
1 point
31) ಈ ಕೆಳಗಿನ ಯಾವ ಗುಣವನ್ನು ಗಳಿಸಬಹುದು ಆದರೆ ಆನುವಂಶಿಕವಾಗಿ ಪಡೆಯಲಾಗುವುದಿಲ್ಲ? *
1 point
32) ಒಂದೇ ಮೂಲ ರಚನೆಯನ್ನು ಹೊಂದಿರುವ ಆದರೆ ವಿಭಿನ್ನ ಕಾರ್ಯಗಳನ್ನು ನಿರ್ವಹಿಸುವ ಅಂಗಗಳು : *
1 point
33) ಅಸ್ತಿತ್ವದಲ್ಲಿರುವ ಪ್ರಭೇದಗಳಿಂದ ಹೊಸ ಪ್ರಭೇದಗಳು ರೂಪುಗೊಳ್ಳುವ ಪ್ರಕ್ರಿಯೆ : *
1 point
34) ಈ ಕೆಳಗಿನವುಗಳಲ್ಲಿ ಯಾವುದು ಆನುವಂಶಿಕ ಭಿನ್ನತೆಗೆ ಉದಾಹರಣೆಯಾಗಿದೆ? *
1 point
35) ನೈಸರ್ಗಿಕ ಆಯ್ಕೆಯನ್ನು ‘ಬಲಿಷ್ಠವಾಗಿರುವುಗಳ ಉಳಿಕೆ’ ಎಂದು ಕರೆಯಲಾಗುತ್ತದೆ. ಈ ಕೆಳಗಿನ ಯಾವ ಹೇಳಿಕೆಗಳು ಇದನ್ನು ಉತ್ತಮವಾಗಿ ವಿವರಿಸುತ್ತದೆ ? *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy