KARTET Social Science Test-5
Total: 25 Questions Total: 25 Marks
Sign in to Google to save your progress. Learn more
101. ಗಣಕಯಂತ್ರಾಧಾರಿತ ಸಮಾಜ - ವಿಜ್ಞಾನ ಬೋಧನೆಯನ್ನು ಮಾಡುವಾಗ ಶಿಕ್ಷಕನ ಪಾತ್ರ *
1 point
102. ಕ್ರಮಾನುಗತ ಬೋಧನೆಯ ಮೂಲತತ್ವಗಳನ್ನು ರೂಪಿಸಿದ ಈ ಪರಿಣತ ಶಾಸ್ತ್ರಜ್ಞನೆಂದರೆ *
1 point
103. ʻಪಠ್ಯವಸ್ತು’ ಎಂದರೆ ಶಾಲೆಯಲ್ಲಿ ಮಗುವು ಪಡೆಯುವ ಒಟ್ಟು ಅನುಭವದ ಮೊತ್ತ. ಈ ಹೇಳಿಕೆಯನ್ನು ನೀಡಿದವರು. *
1 point
104. ಬೋಧನೆಯಲ್ಲಿ ಪಾಠೋಪಕರಣಗಳ ಬಳಕೆಯು ಈ ತತ್ವದ ಆಧಾರದ ಮೇಲಿದೆ . *
1 point
105. ಕಲಿಕಾ ಅನುಭವಗಳನ್ನು ರಚಿಸುವಾಗ ಗಮನಿಸುವ ದೃಷ್ಟಿಕೋನ *
1 point
106. ಘಟಕ ಪರೀಕ್ಷೆಯನ್ನು ನಡೆಸುವ ಮುಖ್ಯ ಉದ್ದೇಶ *
1 point
107. ಪಾಠ ಯೋಜನೆಯ ಅರ್ಥ *
1 point
108. ಈ ಕೆಳಗಿನ ಯಾವ ಅಂಶವು ʻರಚನಾತ್ಮಕ ಕಲಿಕಾʼ ಸನ್ನಿವೇಶದ ಭಾಗವಾಗಿದೆ ? *
1 point
109. ಭೂಗೋಳಶಾಸ್ತ್ರಬೋಧನೆಗೆ ಒಂದು ಪ್ರತ್ಯೇಕ ಭೂಗೋಳ ಪ್ರಯೋಗಶಾಲೆ ಅವಶ್ಯಕತೆಯಿದೆ . ಏಕೆಂದರೆ *
1 point
110. ಅಣು - ಬೋಧನೆಯ ಮುಖ್ಯ ಉದ್ದೇಶ *
1 point
111. ಈ ಕೆಳಗೆ ಕೊಟ್ಟಿರುವ ಬೋಧನಾ ಉದ್ದೇಶಗಳಲ್ಲಿ ಮನೋ - ಚಾಲನ ವಲಯಕ್ಕೆ ಸಂಬಂಧಿಸಿದ ಬೋಧನಾ ಉದ್ದೇಶವೆಂದರೆ *
1 point
112. “ಚರ್ಚಾ ವಿಧಾನದ” ಪ್ರಮುಖ ಉದ್ದೇಶವೆಂದರೆ *
1 point
113. 'ಹರಪ್ಪಾ ನಾಗರಿಕತೆ' ಈ ಪಾಠದ ಬೋಧನೆಗೆ ಹೆಚ್ಚು ಸೂಕ್ತವಾದ ಬೋಧನಾ ವಿಧಾನ *
1 point
Captionless Image
114. ಈ ಕೆಳಗಿನ ಯಾವ ಆಧಾರವು ಇತಿಹಾಸದ ವಿಷಯವನ್ನು ಪರಿಣಾಮಕಾರಿಯಾಗಿ ಬೋಧಿಸಲು ಪ್ರಾಥಮಿಕ ಆಧಾರವಾಗಿದೆ ? *
1 point
115. ಈ ಕೆಳಗಿನವುಗಳಲ್ಲಿ ಯಾವುದು ಶಿಕ್ಷಕರ ನಡುವೆ ವ್ಯವಸ್ಥಿತ ಚರ್ಚೆಯಲ್ಲ? *
1 point
116. ' ಬಡತನ ಮತ್ತು ಹಸಿವು ' ಈ ಪಾಠವನ್ನು ಪರಿಣಾಮಕಾರಿಯಾಗಿ ಬೋಧಿಸುವಾಗ ಈ ಕೆಳಗಿನ ಯಾವ ವಿಷಯಗಳ ಜ್ಞಾನ ಅತ್ಯಂತ ಅವಶ್ಯಕವಾಗಿದೆ? ಈ ಕೆಳಗೆ ಕೊಟ್ಟಿರುವ ಕೋಡನ್ನು ಬಳಸಿ ಸರಿಯಾದ ಉತ್ತರವನ್ನು ಸೂಚಿಸಿ. *
1 point
Captionless Image
117. ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯವನ್ನು ಈ ಕೆಳಗಿನ ಯಾವ ವಿಧದ ಪರೀಕ್ಷೆಯಿಂದ ವ್ಯಾಪಕವಾಗಿ ಅಳೆಯಬಹುದಾಗಿದೆ ? *
1 point
118. ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಬೆಳವಣಿಗೆಯನ್ನು ಅಭಿವೃದ್ಧಿಪಡಿಸಲು ಶಿಕ್ಷಕನಿಗೆ ಈ ಕೆಳಗಿನ ಯಾವ ಅಂಶವು ಅಗತ್ಯವಾಗಿದೆ ? *
1 point
Captionless Image
119. ಈ ಕೆಳಗಿನ ಯಾವ ಮೌಲ್ಯವು ವಿದ್ಯಾರ್ಥಿಗಳಲ್ಲಿ ಪ್ರಪಂಚ ಭೌಗೋಳಿಕ ಮತ್ತು ಆರ್ಥಿಕ ಪರಿಕಲ್ಪನೆಗಳ ಬಗ್ಗೆ ತಾರ್ಕಿಕ ಮನೋಭಾವನೆಯನ್ನು ಬೆಳಸುವುದು ? *
1 point
120. ಈ ಕೆಳಗಿನ ಬೋಧನಾ ಪ್ರಕ್ರಿಯೆಯ ಹಂತಗಳನ್ನು ಅನುಕ್ರಮವಾಗಿ ಜೋಡಿಸಿ. *
1 point
Captionless Image
121. ಉತ್ಖನನ ಸಂದರ್ಭದಲ್ಲಿ ದೊರೆಯುವ ಪುರಾತತ್ವ ಪಳೆಯುಳಿಕೆಗಳನ್ನು ಕೆಳಕಂಡ ಈ ವಿಧಾನದಿಂದ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ. *
1 point
122. ಶ್ರೀ ದಯಾರಾಂ ಸಹಾನಿಯವರು ‘ಹರಪ್ಪ’ ನಿವೇಶನ ಕಂಡು ಹಿಡಿದ ವರ್ಷ *
1 point
123. ಇತಿಹಾಸದ ಪಿತಾಮಹ *
1 point
124. ಬುದ್ಧನು ತನ್ನ ಪ್ರಥಮ ಪ್ರವಚನವನ್ನು ಸಾರಾನಾಥದಲ್ಲಿ ನೀಡಿದ ಘಟನೆ *
1 point
125. ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಸರಿಯಾದ ಉತ್ತರವನ್ನು ಆರಿಸಿ . *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy