KARTET 2021- ಶೈಕ್ಷಣಿಕ ಮನೋವಿಜ್ಞಾನ Test-1
Sign in to Google to save your progress. Learn more
ಥಾರ್ನ್ ಡೈಕ್ ರವರು ಅವರ ಎಜುಕೇಶನ್ ಸೈಕಾಲಜಿ ಈ ಗ್ರಂಥವನ್ನು ಯಾವಾಗ ಪ್ರಕಟಿಸಿದರು ಪ್ರಕಟಿಸಿದರು? *
1 point
ಕಾರ್ಯಕಾರಣ ಸಂಬಂಧವನ್ನು ಪತ್ತೆಹಚ್ಚಲು ಬಳಸುವ ಮನೋವಿಜ್ಞಾನ ವಿಧಾನ___________ *
1 point
ಪ್ರಮಾಣಬದ್ಧ ಗೊಳಿಸಿದ ಮಾನಸಿಕ ಪರೀಕ್ಷೆಗಳು *
1 point
ಪ್ರಶ್ನಾವಳಿಯ ವಿಧಾನವನ್ನು ಪರಿಚಯಿಸಿದವರು ಯಾರು? *
1 point
ಶಿಕ್ಷಣ ವ್ಯವಸ್ಥೆಯಲ್ಲಿ ಕಿಂಡರ್ ಗಾರ್ಡನ್ ವಿಧಾನದ ಶಿಕ್ಷಣವನ್ನು ಪರಿಚಯಿಸಿದವರು ತಜ್ಞ *
1 point
“ದಿ ಪ್ರಿನ್ಸಿಪಲ್ಸ್ ಆಫ್ ಸೈಕಾಲಜಿ” ಗ್ರಂಥವನ್ನು ಪ್ರಕಟಿಸಿದವರು *
1 point
ವರ್ತನಾವಾದದ ಪಿತಾಮಹ ____________ *
1 point
ಮನೋವಿಜ್ಞಾನವನ್ನು ಈಗ ಈ ಕೆಳಕಂಡ ಕ್ಷೇತ್ರಗಳಲ್ಲಿ ಅನ್ವಯಿಸಲಾಗುತ್ತದೆ. *
1 point
ಅರ್ನಾಲ್ಡ್ ಗೆಸೆಲ್ ಎಂಬುವವರು ______________ *
1 point
ಈ ಕೆಳಗಿನವುಗಳಲ್ಲಿ ಮನೋವಿಜ್ಞಾನದ ಮೊದಲ ಪಂಥ ಪಾಠಶಾಲೆ.. *
1 point
ವರ್ತನೆಯ ಅಧ್ಯಯನದ ಅತಿ ಹೆಚ್ಚು ನಿಖರವಾದ ಮತ್ತು ವಸ್ತುನಿಷ್ಠವಾದ ವಿಧಾನ ಯಾವುದು? *
1 point
ಅಂತರಾವಲೋಕನ ವಿಧಾನವೂ ____________ *
1 point
ಪ್ರತಿಯೊಬ್ಬ ಶಿಕ್ಷಕನು ________________ *
1 point
ಶೈಕ್ಷಣಿಕ ಮನೋವಿಜ್ಞಾನ ಮೂಲತಃ ____________ ಆಗಿದೆ. *
1 point
ಹಿಂದಿನ ಬೆಂಚಿನ ವಿದ್ಯಾರ್ಥಿ ಯಾವಾಗಲೂ ಮಾತನಾಡುತ್ತಿದ್ದರೆ ಆಗ ತರಗತಿಯ ಶಿಕ್ಷಕ ತಕ್ಷಣ ಏನುಮಾಡಬೇಕಾದುದು- *
1 point
ಶೈಕ್ಷಣಿಕ ಮನೋವಿಜ್ಞಾನವನ್ನು ಹೀಗೂ ಕರೆಯಬಹುದು? *
1 point
ಮನೋವಿಜ್ಞಾನ ಪದವು _____________ ಮೂಲದಿಂದ ಉಗಮಿಸಿದೆ. *
1 point
ಎರಡು ಬೇರೆಬೇರೆ ಸಂದರ್ಭಗಳಲ್ಲಿ ಒಂದೇ ಫಲಿತಾಂಶವನ್ನು ಕೊಡುವ ಒಂದು ಪರೀಕ್ಷೆಯ ಲಕ್ಷಣ ____________ *
1 point
ಸಮೀಕ್ಷಾ ವಿಧಾನ ಕೆಳಗಿನ ಯಾವುದಕ್ಕೆ ಸೂಕ್ತವಾದುದಲ್ಲ? *
1 point
ಶೈಕ್ಷಣಿಕ ಮನೋವಿಜ್ಞಾನ ಏನನ್ನು ಅಧ್ಯಯನ ಮಾಡುತ್ತದೆ? *
1 point
ಸಾಮಾಜಿಕ ಮನೋವಿಜ್ಞಾನದಲ್ಲಿ ಪ್ರಾಯೋಗಿಕ ವಿಧಾನವನ್ನು ಬಳಸಲು ಯಾವ ವರ್ಷ ಪ್ರಾರಂಭಿಸಲಾಯಿತು? *
1 point
ವೈಯಕ್ತಿಕ ಭಿನ್ನತೆಯ ಸಮಸ್ಯೆ,  ಸೃಜನಶೀಲತೆ,  ಮಾನಸಿಕ ಆರೋಗ್ಯ ಮತ್ತು ಬುದ್ಧಿಶಕ್ತಿ,  ಅಭಿಪ್ರೇರಣೆಗಳ ಬಗ್ಗೆ ಅಧ್ಯಯನ ಮಾಡುವ ಮನೋವಿಜ್ಞಾನದ ಶಾಖೆಗೆ ಏನೆಂದು ಕರೆಯುತ್ತಾರೆ? *
1 point
ಹೆಚ್ಚಿನ ಬುದ್ಧಿಶಕ್ತಿ ಸೂಚ್ಯಂಕ ಹೊಂದಿರುವ ಹದಿಹರೆಯದ ಹುಡುಗರು ಕಡಿಮೆ ಬುದ್ಧಿಶಕ್ತಿ ಸೂಚ್ಯಂಕ ಹೊಂದಿರುವ ಹದಿಹರೆಯದ  ಹುಡುಗಿಯರಿಗಿಂತ ಕಡಿಮೆ ಆತಂಕ ಭಾವನೆ ಹೊಂದಿರುತ್ತಾರೆ. ಇದು ಈ ಕೆಳಗಿನ ಯಾವ ರೀತಿಯ ಪ್ರಾಕಲ್ಪನೆಯಾಗಿದೆ? *
1 point
ಮೊದಲ ಮನೋವಿಜ್ಞಾನದ ಪ್ರಯೋಗವನ್ನು ಎಲ್ಲಿ ಸ್ಥಾಪಿಸಲಾಯಿತು? *
1 point
ಆಧುನಿಕ ಮನೋವಿಜ್ಞಾನವು ಈ ಕೆಳಗಿನ ಯಾವುದನ್ನು ಚರ್ಚಿಸುತ್ತದೆ? *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy