ಅಧ್ಯಯನ ರಸಪ್ರಶ್ನೆ -      BUSINESS STUDIES
ಬ್ಯಾಂಕಿನ ವ್ಯವಹಾರಗಳು ಹಾಗೂ  ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ /Bank Transactions and       Consumer Education and Protection                                                                                                                
                          Preparedd by : Sangamesh Rajanal. GHS HOLALU MANDYA TALUK
Sign in to Google to save your progress. Learn more
ವಿದ್ಯಾರ್ಥಿಯ ಹೆಸರು /Student Name *
ಲಿಂಗ / Sex *
ಶಾಲೆಯ ಹೆಸರು / School Name   *
ಮಾಧ್ಯಮ / Medium *
ಶಾಲೆಯ ಪ್ರಕಾರ / School type. *
Edn.DISTRICT *
ತಾಲ್ಲೂಕು / Taluk *
1. “ಬ್ಯಾಂಕ್” ಎಂಬ ಪದವು ಇಟಾಲಿಯನ್ ಭಾ಼ಷೆಯ  ಪದದಿಂದ    ಬಂದಿದೆ-                                                                  The word “Bank” is derived from the Italian word- *
1 point
2. ಬ್ಯಾಂಕುಗಳ ತಾಯಿ ಎಂದು ಕರೆಯಲ್ಪಡುವ ಬ್ಯಾಂಕು-                                The bank that known as mother of all banks- *
1 point
3. ಸಾಮಾನ್ಯವಾಗಿ ವೇತನ ಪಡೆಯುವವರು, ಒಂದು ನಿಯಮಿತ ಆದಾಯ ಹೊಂದಿರುವವರು ತೆರೆಯಬಹುದಾದ ಖಾತೆ-           Usually       Account, that can be opened by Salaried  persons and have a regular income- *
1 point
4.  ಎಷ್ಟು ಬಾರಿಯಾದರೂ  ಹಣ ಪಡೆಯಬಹುದಾದ ಖಾತೆ-    Money can be withdrawn any number of times  in this account- *
1 point
5.  ಎರಡು ಅಥವಾ ಮೂರು ಜನರು ಕೂಡಿ ಒಟ್ಟಿಗೆ ತೆರೆಯಬಹುದಾದ ಖಾತೆ-                        Account that two or three people can open together-aT *
1 point
6.ಇದೊಂದು  ರಾಷ್ಟ್ರೀಕೃತ ಬ್ಯಾಂಕಾಗಿದೆ-             This is a  National Bank- *
1 point
7. ಕಿಸಾನ್ ವಿಕಾಸ್ ಪತ್ರಗಳನ್ನು ನೀಡುವ ಸಂಸ್ಥೆ-   This  institution issues Kisan Vikas Patra- *
1 point
8. ಠೇವಣಿ ಯನ್ನು ನಿಗದಿತ ಅವಧಿಗೆ  ಇಡಬಹುದಾದ ಖಾತೆ.    Deposits can be kept for a fixed period in this account *
1 point
9. ಭಾರತ ದೇಶದ ಕೇಂದ್ರೀಯ ಬ್ಯಾಂಕ್ -       The  Central Bank of India is- *
1 point
10. ಈ  ಖಾತೆಯ    ಠೇವಣಿಗೆ  ಬ್ಯಾಂಕುಗಳು ಬಡ್ಡಿ ನೀಡುವುದಿಲ್ಲ . Banks do not pay any  interest to this account- *
1 point
11. ಬಳಕೆದಾರರಿಂದ ಹಣ ಪಡೆದು    ಸರಕು ಮತ್ತು ಸೇವೆಗಳನ್ನು ನೀಡುವವ-   The one who takes money from the user and provides goods and services- *
1 point
12. ಗ್ರಾಹಕನಿಗೆ ಇರುವ ಮತ್ತೊಂದು ಹೆಸರು-               Another name for the customer- *
1 point
13. ಪ್ರತಿ  ವರ್ಷ ವಿಶ್ವ ಗ್ರಾಹಕರ ದಿನವನ್ನು  ಆಚರಿಸುವ ದಿನ-    Every year   World Consumer Day is celebrated on- *
1 point
14. ಗ್ರಾಹಕ ಸಂರಕ್ಷಣಾ ಕಾಯ್ದೆ ಭಾರತದ ಈ ರಾಜ್ಯಕ್ಕೆ  ಅನ್ವಯ  ಆಗುತ್ತಿರಲಿಲ್ಲ-     The Consumer Protection Act was not applied to this State of India- *
1 point
15. ಮನೆಯಲ್ಲಿಯೇ ಕುಳಿತು  ಆನ್ಲೈನ್ ಮೂಲಕ  ವಸ್ತುಗಳನ್ನು ಕೊಳ್ಳುವ ವ್ಯಾಪಾರ ಪದ್ಧತಿ.       Business practice of sitting at home and buying goods through online is _____________. *
1 point
16. ಪರಿಹಾರದ ಮೊತ್ತ 20  ಲಕ್ಷ ದಿಂದ ಒಂದು ಕೋಟಿಯವರೆಗಿದ್ದರೆ ದೂರನ್ನು ಇಲ್ಲಿ ಸಲ್ಲಿಸಬೇಕು.                      If the compensation amount is above 20 lakhs and lesser than 1 crore, then complaint should be submitted to - *
1 point
17. ಗ್ರಾಹಕ ಸಂರಕ್ಷಣಾ ಕಾಯ್ದೆ  ಜಾರಿಗೆ ಬಂದ ವರ್ಷ.      The year the Consumer Protection Act came into force. *
1 point
18. ಗ್ರಾಹಕ ಸಂರಕ್ಷಣಾ ರಾಷ್ಟ್ರೀಯ ಆಯೋಗದ ಅಧ್ಯಕ್ಷರನ್ನು ನೇಮಿಸುವವರು-          The Chairman of the National Commission on Consumer Protection is appointed by- *
1 point
19. ಗ್ರಾಹಕ ಸಂರಕ್ಷಣಾ ಜಿಲ್ಲಾ ವೇದಿಕೆಯಲ್ಲಿನ ಒಟ್ಟು ಸದಸ್ಯರ ಸಂಖ್ಯೆ-                                      Total number of members in Consumer Protection District Forum is - *
1 point
20. ಗ್ರಾಹಕ ಚಳುವಳಿಯ ಇತಿಹಾಸವು ಯಾವ ದೇಶದಲ್ಲಿ ಪ್ರಾರಂಭವಾಯಿತು.          The History of consumer movement began in ________.     *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy