ಕನ್ನಡ ಸಾಹಿತ್ಯ- ಪೂರ್ವ ಹಳಗನ್ನಡ
Sign in to Google to save your progress. Learn more
ಕವಿರಾಜಮಾರ್ಗ ವಿವೇಕ ಈ ಕೃತಿಯನ್ನು ಬರೆದವರು *
1 point
ಕನ್ನಡದ ವಿಸ್ತಾರವಾದ ಗಡಿಯನ್ನು ಮೊದಲು ತಿಳಿಸಿದವನು. *
1 point
ಕನ್ನಡದ ಮೊದಲ ಕೃತಿ *
1 point
ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗ ವನ್ನು ಬರೆದ ಶ್ರೀವಿಜಯನಿಗೆ ಆಶ್ರಯ ನೀಡಿದ ಅಮೋಷವರ್ಷ ನೃಪತುಂಗ ಯಾವ ರಾಜಮನೆತನಕ್ಕೆ ಸೇರಿದ್ದಾನೆ? *
1 point
ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಒಳಗೊಂಡ ಅತಿ ಪ್ರಾಚೀನ ಕೃತಿ. *
1 point
ಶ್ರವಣಬೆಳಗೊಳದ ಭದ್ರಬಾಹುವಿನ ಕುರಿತಾದ ವಿವರಗಳನ್ನು ಯಾವ ಗ್ರಂಥದಲ್ಲಿ ಕಾಣಬಹುದು. *
1 point
"ಕರ್ನಾಟಕ ಕಾದಂಬರಿ" ಕೃತಿಯನ್ನು ಬರೆದನು_____________ *
1 point
“ಪಲೆಗನ್ನಡ” - ಎಂಬ ಪ್ರಯೋಗವು ಮೊದಲಿಗೆ ಈ ಕೃತಿಯಲ್ಲಿ ಬರುತ್ತವೆ. *
1 point
‘ಇರುಮರುಳೆ ಶುಷ್ಕ ವೈಯಾಕರಣಂಗಂ’ ಎಂದು ಹೇಳಿದ ಕವಿ. *
1 point
ಕನ್ನಡದ ಮೊದಲ ಗದ್ಯಕೃತಿ ವಡ್ಡಾರಾಧನೆ ______________ಭಾಷೆಯಲ್ಲಿದೆ *
1 point
ಶ್ರೀವಿಜಯ ಬರೆದ ಕವಿರಾಜಮಾರ್ಗ ಕೃತಿಯನ್ನು ದಂಡಿಯ ಯಾವ ಕೃತಿಯನ್ನು ಆಧಾರವಾಗಿಟ್ಟುಕೊಂಡು ಬರೆಯಲಾಗಿದೆ. *
1 point
ʼಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯʼ ಈ ಕೃತಿಯನ್ನು ಬರೆದವರು. *
1 point
‘ಪಳಗನ್ನಡಮಂ ಪೊಲಗೆಡಿಸಿ ನುಡಿವರ್’ ಎಂಬ ಉಕ್ತಿಯು ಈ ಕೃತಿಯಲ್ಲಿದೆ. *
1 point
ಛಂದೋಂಬುದ್ಧಿಯನ್ನು ಮೊಟ್ಟ ಮೊದಲು ಸಂಪಾದನೆ ಮಾಡಿದವರು. *
1 point
“ಕವಿರಾಜಮಾರ್ಗ”ವು ಈ ಸ್ಪರೂಪಕ್ಕೆ ಸೇರಿದೆ. *
1 point
“ಕರ್ನಾಟಕ ಭಾಷಾ ಭೂಷಣ” ಯಾರ ಕೃತಿ ಮತ್ತು ಅದರ ಭಾಷೆ *
1 point
ಕವಿರಾಜಮಾರ್ಗ ಗ್ರಂಥವನ್ನು ಮೊದಲು ಸಂಪಾದಿಸಿ ಪ್ರಕಟಿಸಿದವರು. *
1 point
ʼಗದ್ಯಾಶ್ರಮ ಗುರುತು ಪ್ರತೀತಿಯಂ ಕೆಯ್‌ಕೊಂಡರ್‌ʼ ಈ ಉಕ್ತಿ ಇದರಲ್ಲಿದೆ. *
1 point
‘ಏರಿದಾನ್’, ‘ಸಂದೋನ್’, ‘ವೆಟ್ಟದುಳ್’ - ಇವು ಕನ್ನಡ ಭಾಷೆಯ ಈ ಅವಸ್ಥೆಗೆ ಸೇರಿದ್ದು. *
1 point
ಕನ್ನಡ ಸಂಸ್ಕೃತಿ & ಇತಿಹಾಸದ ಬಗ್ಗೆ ಮಾಹಿತಿ ನೀಡುವ ಮೊದಲ ಕನ್ನಡದ ಮೊದಲ ಕೃತಿ. *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy