8.ಜೀವಿಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ ? HOW DO ORGANISMS REPRODUCE ?
ಸೂಚನೆ : ಪ್ರತಿಯೊಂದು ಪ್ರಶ್ನೆಗೂ ಕೊಟ್ಟಿರುವ 4 ಆಯ್ಕೆಗಳಲ್ಲಿ ಸರಿಯದ ಉತ್ತರವನ್ನು ಆಯ್ಕೆ ಮಾಡಿ
NOTE: Choose the correct answer in each of the 4 options given for each question
Sign in to Google to save your progress. Learn more
ವಿದ್ಯಾರ್ಥಿಯ ಹೆಸರು / 𝕊𝕋𝕌𝔻𝔼ℕ𝕋 ℕ𝔸𝕄𝔼 *
ಶಾಲೆಯ ಹೆಸರು / SCHOOL NAME *
ಜಿಲ್ಲೆ / DISTRICT *
ಮಾಧ್ಯಮ / MEDIUM *
1) Reproduction is essential for living organisms in order to/ ಜೀವಿಗಳಿಗೆ ಸಂತಾನೋತ್ಪತ್ತಿಯು ಈ ಕಾರಣದಿಂದ ಅತ್ಯಗತ್ಯ, *
1 point
2) Offspring formed as a result of sexual reproduction exhibit more variations because/ ಲೈಂಗಿಕ ಸಂತಾನೋತ್ಪತ್ತಿಯ ಪರಿಣಾಮವಾಗಿ ರೂಪುಗೊಂಡ ಸಂತತಿಗಳು ಹೆಚ್ಚಿನ ಭಿನ್ನತೆಗಳನ್ನು ಪ್ರದರ್ಶಿಸುತ್ತವೆ, ಏಕೆಂದರೆ: *
1 point
3) The process of cell division by which sexually reproducing organisms reduce the number of chromosomes to half in reproductive cells compared to non-reproductive body cells is/ ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಜೀವಿಗಳು, ಸಂತಾನೋತ್ಪತ್ತಿಗೆ ಸಂಬಂಧಿಸದ ಜೀವಕೋಶಗಳಿಗೆ ಹೋಲಿಸಿದರೆ ಸಂತಾನೋತ್ಪತ್ತಿ ಕೋಶಗಳಲ್ಲಿ ಕ್ರೋಮೋಸೋಮ್‌ಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸುವ ಕೋಶ ವಿಭಜನೆಯ ಪ್ರಕ್ರಿಯೆ *
1 point
4) Characters transmitted from parents to offspring are present in/ ಪೋಷಕರಿಂದ ಮುಂದಿನ ಸಂತತಿಗೆ ಸಾಗಿಸಲ್ಪಡುವ ಗುಣಗಳು ಇದರಲ್ಲಿರುತ್ತವೆ *
1 point
5) Which of the following, the characters that are transmitted from parents to offspring during reproduction show? / ಸಂತಾನೋತ್ಪತ್ತಿ ಸಮಯದಲ್ಲಿ ಪೋಷಕರಿಂದ ಮುಂದಿನ ಸಂತತಿಗೆ ಸಾಗಿಸಲ್ಪಡುವ ಗುಣಗಳು ಮುಂದಿನವುಗಳಲ್ಲಿ ಯಾವುದನ್ನು ತೋರುತ್ತವೆ? *
1 point
6) The number of chromosomes in parents and offsprings of a particular species remains constant due to/ ನಿರ್ದಿಷ್ಟ ಪ್ರಭೇಧದ ಪೋಷಕರಲ್ಲಿ ಮತ್ತು ಅವುಗಳ ಸಂತತಿಯಲ್ಲಿನ ವರ್ಣತಂತುಗಳ ಸಂಖ್ಯೆ ಸ್ಥಿರವಾಗಿರಲು ಕಾರಣ *
1 point
7) Length of pollen tube depends on the distance between/ ಪರಾಗ ಕೊಳವೆಯ ಉದ್ದವು …………… ನಡುವಿನ ಅಂತರವನ್ನು ಅವಲಂಬಿಸಿರುತ್ತದೆ *
1 point
8) Which of the following statements are true for flowers? / ಹೂವುಗಳಿಗೆ ಸಂಬಂಧಿಸಿದ ಈ ಕೆಳಗಿನ ಯಾವ ಹೇಳಿಕೆಗಳು ನೈಜವಾಗಿವೆ? (i) Flowers are always bisexual/ ಹೂವುಗಳು ಯಾವಾಗಲೂ ದ್ವಿಲಿಂಗಿಗಳು (ii) They are the sexual reproductive organs/ ಅವು ಲೈಂಗಿಕ ಸಂತಾನೋತ್ಪತ್ತಿ ಅಂಗಗಳಾಗಿವೆ (iii) They are produced in all groups of plants/ ಸಸ್ಯಗಳ ಎಲ್ಲಾ ಗುಂಪುಗಳಲ್ಲಿಯೂ ಅವುಗಳನ್ನು ಉತ್ಪಾದಿಸಲಾಗುತ್ತದೆ (iv) After fertilisation they give rise to fruits/ ನಿಶೇಚನದ ನಂತರ ಅವು ಹಣ್ಣುಗಳನ್ನು ಕೊಡುತ್ತವೆ *
1 point
9) Which among the following statements are true for unisexual flowers?/ ಏಕಲಿಂಗಿ ಹೂವುಗಳಿಗೆ ಈ ಕೆಳಗಿನ ಯಾವ ಹೇಳಿಕೆ ನೈಜವಾಗಿದೆ? (i) They possess both stamen and pistil/ ಅವು ಕೇಸರ ಮತ್ತು ಶಲಾಖೆ ಎರಡನ್ನೂ ಹೊಂದಿವೆ (ii) They possess either stamen or pistil/ ಅವು ಕೇಸರ ಅಥವಾ ಶಲಾಖೆಯನ್ನು ಮಾತ್ರ ಹೊಂದಿರುತ್ತವೆ (iii) They exhibit cross pollination/ ಅವು ಪರಕೀಯ ಪರಾಗಸ್ಪರ್ಶವನ್ನು ಪ್ರದರ್ಶಿಸುತ್ತವೆ (iv) Unisexual flowers possessing only stamens cannot produce fruits/ ಕೇಸರಗಳನ್ನು ಹೊಂದಿರುವ ಏಕಲಿಂಗೀಯ ಹೂವುಗಳು ಹಣ್ಣುಗಳನ್ನು ಉತ್ಪಾದಿಸುವುದಿಲ್ಲ *
1 point
10) Which among the following statements are true for sexual reproduction in flowering plants?/ ಹೂಬಿಡುವ ಸಸ್ಯಗಳಲ್ಲಿನ ಲೈಂಗಿಕ ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ನೈಜವಾಗಿವೆ? (i) It requires two types of gametes / ಇದಕ್ಕೆ ಎರಡು ರೀತಿಯ ಲಿಂಗಾಣುಗಳ ಅಗತ್ಯವಿದೆ (ii) Fertilization is a compulsory event / ನಿಶೇಚನವು ಕಡ್ಡಾಯ ಘಟನೆಯಾಗಿದೆ (iii) It always results in formation of zygote / ಇದು ಯಾವಾಗಲೂ ಯುಗ್ಮಾಣುವಿನ ರಚನೆಗೆ ಕಾರಣವಾಗುತ್ತದೆ (iv) Offspring formed are clones / ರೂಪುಗೊಂಡ ಸಂತತಿಗಳು ತದ್ರೂಪುಗಳಾಗಿರುತ್ತವೆ *
1 point
11) In this Figure, the parts A, B and C are sequentially/ ಈ ಚಿತ್ರದಲ್ಲಿ, A, B ಮತ್ತು C ಭಾಗಗಳು ಅನುಕ್ರಮವಾಗಿ …………….. ಆಗಿವೆ. *
1 point
Captionless Image
12) Anthers contain / ಪರಾಗ ಕೋಶಗಳು ಒಳಗೊಂಡಿರುವುದು, *
1 point
13) Which of the following is the correct sequence of events of sexual reproduction in a flower?/ ಈ ಕೆಳಗಿನವುಗಳಲ್ಲಿ ಹೂವುಗಳಲ್ಲಿನ ಲೈಂಗಿಕ ಸಂತಾನೋತ್ಪತ್ತಿಯ ಘಟನೆಗಳ ಸರಿಯಾದ ಅನುಕ್ರಮ ಯಾವುದು? *
1 point
14) In human females, an event that reflects onset of reproductive phase is/ ಇದು ಮಾನವ ಸ್ತ್ರೀಯರಲ್ಲಿ, ಸಂತಾನೋತ್ಪತ್ತಿ ಹಂತದ ಆರಂಭವನ್ನು ಪ್ರತಿಬಿಂಬಿಸುವ ಒಂದು ಘಟನೆಯಾಗಿದೆ; *
1 point
15) Which among the following is not the function of testes at puberty?/ ಈ ಮುಂದಿನವುಗಳಲ್ಲಿ ಯಾವುದು ಪ್ರೌಢಾವಸ್ಥೆಯಲ್ಲಿ ವೃಷಣಗಳ ಕಾರ್ಯವಲ್ಲ? (i) formation of germ cells/ ಸಂತಾನೋತ್ಪತ್ತಿ ಕೋಶಗಳ ರೂಪುಗೊಳ್ಳುವಿಕೆ (ii) secretion of testosterone/ ಟೆಸ್ಟೋಸ್ಟೆರಾನ್ ಸ್ರವಿಸುವಿಕೆ (iii) development of placenta/ ಜರಾಯುವಿನ ಅಭಿವೃದ್ಧಿ (iv) secretion of estrogen/ ಈಸ್ಟ್ರೊಜೆನ್ ಸ್ರವಿಸುವಿಕೆ *
1 point
16) The correct sequence of organs in the male reproductive system for transport of sperms is/ ವೀರ್ಯಾಣುಗಳ ಸಾಗಣೆಗೆ ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿನ ಅಂಗಗಳ ಸರಿಯಾದ ಅನುಕ್ರಮ *
1 point
17) The part of the reproductive system of mammals where fertilization occurs / ಸ್ತನಿಗಳಲ್ಲಿ ನಿಶೇಚನ ನಡೆಯುವ ಸಂತಾನೋತ್ಪತ್ತಿ ವ್ಯೂಹದ ಭಾಗ *
1 point
18) In mammals the reason for their location outside the body in scrotal sac is, / ಸ್ತನಿಗಳಲ್ಲಿ ವೃಷಣಗಳು ದೇಹದ ಹೊರಗೆ ವೃಷಣ ಚೀಲಗಳಲ್ಲಿರಲು ಕಾರಣ *
1 point
19) Which of the following is not a part of the female reproductive system in humanbeings? / ಈ ಕೆಳಗಿನವುಗಳಲ್ಲಿ ಯಾವುದು ಮಾನವರ ಸ್ತ್ರೀ ಸಂತಾನೋತ್ಪತ್ತಿ ವ್ಯೂಹದ ಭಾಗವಲ್ಲ? *
1 point
20) ಹೊಂದಿಸಿ ಬರೆಯಿರಿ / MATCH THE FOLLOWING *
4 points
Development Of Embryo/ ಭ್ರೂಣದ ಬೆಳವಣಿಗೆ
Storage of sperms/ ವೀರ್ಯಾಣುಗಳ ಸಂಗ್ರಹಣೆ
Site of Fertilization/ ನಿಶೇಚನ ನಡೆಯುವ ಸ್ಥಳ
Production and storage of Ovaಅಂಡಾಣುಗಳ ಉತ್ಪಾದನೆ ಮತ್ತು ಸಂಗ್ರಹಣೆ/
Route for the baby during delivery/ ಜನನದ ವೇಳೆ ಮಗು ಹೊರ ಬರುವ ದಾರಿ
Ovaries/ಅಂಡಾಶಯಗಳು
Oviducts/ ಅಂಡನಾಳಗಳು
Uterus/ ಗರ್ಭಾಶಯ
Vagina/ ಯೋನಿ
TM CKG CMN BGR LPN TSN KTS SAR ANIL MN HGV SNP SM NS
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy