ಸಂಖ್ಯಾಶಾಸ್ತ್ರ
ಸಂಖ್ಯಾಶಾಸ್ತ್ರ- ರಸಪ್ರಶ್ನೆ
ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ SUBMIT ನೀಡಿರಿ.ಒಮ್ಮೆ ಮಾತ್ರಾ ಅವಕಾಶ ಇರುತ್ತದೆ. ಸ್ವತಃ ಲೆಕ್ಕ ಮಾಡಿ ನಿಗಧಿತ ಕಾಲದಲ್ಲಿ ಸಬ್ಮಿಟ್ ನೀಡಿರಿ.
Clear selection
Student Name *
1) 𝟓,𝟑,𝟏𝟒,𝟏𝟗,𝟏𝟔 ಮತ್ತು 𝟐𝟎 ಈ ಪ್ರಾಪ್ತಾಂಕಗಳ ಮಧ್ಯಾಂಕ *
1 point
2) ಸರಾಸರಿ,ಬಹುಲಕ ಮತ್ತು ಮಧ್ಯಾಂಕಗಳಿಗಿರುವ ಸಂಬಂಧ *
1 point
3)  ಕೆಲವು ವರ್ಗೀಕೃತ ದತ್ತಾಂಶಗಳ ಸರಾಸರಿ = 𝟏𝟑𝟕.𝟎𝟓,ಬಹುಲಕ=𝟏𝟑𝟓.𝟕𝟔 ಆದರೆ, ಮಧ್ಯಾಂಕ=−−−−−− *
1 point
4) 𝟔−𝟏𝟒 ರ ಮಧ್ಯಬಿಂದು *
1 point
5) ಒಂದು ವರ್ಗಾಂತರದ ಮಧ್ಯಬಿಂದು 𝟐𝟓 ಮತ್ತು ಕೆಳಮಿತಿ 𝟏𝟒 ಆದರೆ, ಮೇಲ್ಮಿತಿ *
1 point
6) ಕೆಲವು ವರ್ಗಿಕೃತ ದತ್ತಾಂಶಗಳ ಮೊತ್ತ 𝟏𝟖𝟔𝟎 ಮತ್ತು ಅವುಗಳ ಸರಾಸರಿ 𝟔𝟐 ಆದರೆ, ಪ್ರಾಪ್ತಾಂಕಗಳ ಒಟ್ಟು ಸಂಖ್ಯೆ ಕಂಡುಹಿಡಿಯಿರಿ. *
1 point
7) *
1 point
Captionless Image
8)
1 point
Captionless Image
Clear selection
9) 𝟏𝟎 ಪಂದ್ಯಗಳಲ್ಲಿ ಒಬ್ಬ ಬೌಲರನು ಪಡೆದ ವಿಕೆಟ್ ಗಳ ಸಂಖ್ಯೆಯು ಈ ಕೆಳಗಿನಂತಿವೆ. ಈ ದತ್ತಾಂಶಗಳಿಗೆ ಬಹುಲಕ ಕಂಡುಹಿಡಿಯಿರಿ : 𝟐, 𝟔, 𝟒, 𝟓, 𝟎, 𝟐, 𝟏, 𝟑, 𝟐, 𝟑 *
1 point
10) *
1 point
Captionless Image
11) ಮಧ್ಯಾಂಕ ಕಂಡು ಹಿಡಿಯುವ ಸೂತ್ರ *
1 point
12) ಸಂಚಿತ ಆವೃತ್ತಿ ನಕ್ಷೆಯನ್ನು .......... ಎಂದು ಕರೆಯುತ್ತಾರೆ *
1 point
13) ಸಂಚಿತ ಆವೃತ್ತಿ ಪಟ್ಟಿಯನ್ನು ಈ ಕೆಳಗಿನ ಕೇಂದ್ರೀಯ ಅಳತೆಯನ್ನು ಕಂಡುಹಿಡಿಯಲು ಉಪಯುಕ್ತವಾಗಿದೆ. *
1 point
14) ವರ್ಗೀಕೃತ ದತ್ತಾಂಶಗಳ ಬಹುಲಕ ಕಂಡುಹಿಡಿಯುವ ಸೂತ್ರ? *
1 point
15) ವರ್ಗಾಂತರ a-b ಯ ಮಧ್ಯಬಿಂದು ? *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy