II ಓಂ ಶ್ರೀ ಮಂಜುನಾಥಾಯ ನಮಃ II
" ಶ್ರೀ ಸಿದ್ದವನ ಗುರುಕುಲ,ಉಜಿರೆ "
ಪ್ರವೇಶ ಪ್ರಾರ್ಥನಾ ಪತ್ರ ೨೦೨೧-೨೨ (ಕೇವಲ ಹುಡುಗರಿಗಾಗಿ ಮಾತ್ರ)
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುವ ಶ್ರೀ ಸಿದ್ದವನ ಗುರುಕುಲಕ್ಕೆ ಪ್ರಥಮ ಪಿ.ಯು.ಸಿ. ಅರ್ಹ ವಿರ್ದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಈ ಫಾರಂ ನ್ನು ಭರ್ತಿ ಮಾಡಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿ
9449103487
7899141418
9743337511
ಸೂಚನೆ: ಈ ಫಾರಂ ನ್ನು ಭರ್ತಿ ಮಾಡುವಾಗ ಆಂಗ್ಲ ( ಇಂಗ್ಲೀಷ್) ಭಾಷೆಯನ್ನು ಉಪಯೋಗಿಸಿ ಭರ್ತಿ ಮಾಡಬಹುದು