ಸರ್ಕಾರಿ ಪ್ರೌಢಶಾಲೆ (RMSA), ತೊರಲಕ್ಕಿ
ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ - 563 137      [ಗೋಪಾಲ ರಾವ್ ಸಿ.ಕೆ, ವಿಜ್ಞಾನ ಸಹಶಿಕ್ಷಕರು]
Sign in to Google to save your progress. Learn more
ಅಧ್ಯಾಯ-6: ಅಂಗಾಂಶಗಳು
ಸೂಚನೆಗಳು :
* ಪ್ರತಿಯೊಂದು ಪ್ರಶ್ನೆಗೂ ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
* ಪ್ರತಿಯೊಂದು ಪ್ರಶ್ನೆಗೂ ಒಂದು ಅಂಕ.
* ಪ್ರತಿಯೊಂದು ಪ್ರಶ್ನೆಗೂ ಕಡ್ಡಾಯವಾಗಿ ಉತ್ತರಿಸಬೇಕು.
ವಿದ್ಯಾರ್ಥಿಯ ಹೆಸರು :
ತರಗತಿ : *
1) ಒಂದೇ ರೀತಿಯ ರಚನೆ ಮತ್ತು ಕಾರ್ಯವನ್ನು ನಿರ್ವಹಿಸುವ ಜೀವಕೋಶಗಳ ಸಮೂಹ : *
1 point
Captionless Image
2) ನಮ್ಮ ದೇಹದಲ್ಲಿ ಕೊಬ್ಬು ಸಂಗ್ರಹಿಸುವ ಅಂಗಾಂಶ : *
1 point
Captionless Image
3) ದ್ರವ ಮಾತೃಕೆ ಹೊಂದಿರುವ ಸಂಯೋಜಕ ಅಂಗಾಂಶ : *
1 point
Captionless Image
4) ನಮ್ಮ ಬಾಯಿಯ ಒಳಗೋಡೆಯನ್ನು ಆವರಿಸಿದ ಅಂಗಾಂಶ : *
1 point
Captionless Image
5) ಮಿದುಳಿನಲ್ಲಿ ಕಂಡುಬರುವ ಅಂಗಾಂಶ : *
1 point
Captionless Image
6) ಸಸ್ಯಗಳಲ್ಲಿ ಆಹಾರ ಸಾಗಿಸುವ ಅಂಗಾಂಶ : *
1 point
Captionless Image
7) ಮನುಷ್ಯರಲ್ಲಿ ಸ್ನಾಯುಗಳನ್ನು ಮೂಳೆಗಳಿಗೆ ಬಂಧಿಸುವ ಅಂಗಾಂಶ : *
1 point
Captionless Image
8) ಸಸ್ಯಗಳಲ್ಲಿ ಅನಿಲಗಳ ವಿನಿಮಯಕ್ಕೆ ಸಹಾಯಕವಾದ ರಚನೆಗಳು : *
1 point
Captionless Image
9) ಐಚ್ಛಿಕ ಸ್ನಾಯುಗಳು (ಪಟ್ಟೆ ಸಹಿತ) ಕಂಡುಬರುವ ದೇಹದ ಭಾಗ : *
1 point
Captionless Image
10) ಚಿತ್ರದಲ್ಲಿರುವ ಅಂಗಾಂಶವನ್ನು ಗುರುತಿಸಿ : *
1 point
Captionless Image
11) ಚಿತ್ರದಲ್ಲಿರುವ ಅಂಗಾಂಶವು ಕಂಡು ಬರುವ ಭಾಗಗಳು : *
1 point
Captionless Image
12) ಮೂಳೆಗಳನ್ನು ಪರಸ್ಪರ ಬಂಧಿಸುವ ಅಂಗಾಂಶ : *
1 point
Captionless Image
13) ಚಿತ್ರದಲ್ಲಿ ನರಕೋಶದ ಭಾಗಗಳನ್ನು ಗುರುತಿಸಿ : *
1 point
Captionless Image
14) ಜಲಸಸ್ಯಗಳು ನೀರಿನಲ್ಲಿ ತೇಲಲು ಕಾರಣವಾದ ಅಂಗಾಂಶ : *
1 point
Captionless Image
15) ಹೃದಯ ಸ್ನಾಯುಗಳ ವಿಶೇಷ ಲಕ್ಷಣ : *
1 point
Captionless Image
16) ಕಾಂಡ ಅಥವಾ ಬೇರುಗಳ ಸುತ್ತಳತೆಯು ಈ ಅಂಗಾಂಶದಿಂದಾಗಿ ಹೆಚ್ಚಳವಾಗುತ್ತದೆ : *
1 point
Captionless Image
17) ಕಾಯಿಗಳ ಗಟ್ಟಿಯಾದ ಕವಚಗಳಲ್ಲಿ ಕಂಡುಬರುವ ಅಂಗಾಂಶ : *
1 point
Captionless Image
18) ಖಾಲಿ ಬಿಟ್ಟಿರುವ ಚೌಕಗಳನ್ನು ತುಂಬಿ : *
1 point
Captionless Image
19) ಕ್ಸೈಲಮ್ ಅಂಗಾಂಶದ ಘಟಕಗಳು : *
1 point
20) ಫ್ಲೋಯಮ್ ಅಂಗಾಂಶದ ಘಟಕಗಳು : *
1 point
Captionless Image
21) ಖಾಲಿ ಬಿಟ್ಟಿರುವ ಚೌಕವನ್ನು ತುಂಬಿ : *
1 point
Captionless Image
22) ಚಿತ್ರದಲ್ಲಿರುವ ಸಸ್ಯ ಅಂಗಾಂಶವನ್ನು ಗುರುತಿಸಿ : *
1 point
Captionless Image
23) ಚಿತ್ರದಲ್ಲಿನ ಅಂಗಾಂಶಕ್ಕೆ ಸಂಬಂದಿಸಿದಂತೆ ಸರಿಯಾದ ಹೇಳಿಕೆ : *
1 point
Captionless Image
24) ಗ್ರಂಥಿಗಳಲ್ಲಿ ಕಂಡುಬರುವ ಅನುಲೇಪಕ ಅಂಗಾಂಶ : *
1 point
25) ಮರದ ತೊಗಟೆಯ ಪದರಗಳಲ್ಲಿ ಇರುವ ರಾಸಾಯನಿಕ : *
1 point
C K GOPALA RAO
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy