GK Test-25 [601-625]  for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
601. ಈ ಕೆಳಕಂಡ ಯಾವುದು ಭಾರತದ ಯೋಜನೆಗಳ ಪ್ರಮುಖ ಉದ್ದೇಶ *
1 point
602. ಎಲ್ ನೈನೋ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? *
1 point
603. ಕೊಂಕಣ ರೈಲು ಯೋಜನೆ ಈ ಕೆಳಕಂಡ ಸ್ಥಳಗಳನ್ನು ಕೂಡಿಸುತ್ತದೆ *
1 point
604. ಮಾರುತಿ ಉದ್ಯೋಗ ಲಿಮಿಟೆಡ್ ನ ಕಾರ್ಯ ನಿರ್ವಾಹಕ ನಿರ್ದೇಶಕರು *
1 point
605. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವಬ್ಯಾಂಕುಗಳ ಕೇಂದ್ರ ಸ್ಥಾನ ಇಲ್ಲಿ ನೆಲೆಯಾಗಿದೆ. *
1 point
606. ಬ್ಯಾಂಕುಗಳು ರಾಷ್ಟ್ರೀಕರಣ ಗೊಂಡಿದ್ದು ಯಾವಾಗ? ಗುರುತಿಸಿ. *
1 point
607. ಮದರ್ ಥೆರೇಸಾರವರ ಕಲ್ಕತ್ತಾದ ಧಾರ್ಮಿಕ ಸಂಸ್ಥೆಯ ಹೊಸ ಮುಖ್ಯಸ್ಥರು *
1 point
608. ಈ ಕೆಳಗಿನವರಲ್ಲಿ ಮಕ್ಕಳಿಗಾಗಿ ಪುಸ್ತಕಗಳನ್ನು ಬರೆದಿರುವವರು ಯಾರು? ಗುರುತಿಸಿ. *
1 point
609. 2n ಸಂಖ್ಯೆಯನ್ನು 2b ಸಂಖ್ಯೆಯಿಂದ ಭಾಗಿಸಿದಾಗ ಬರುವುದು *
1 point
610. ಮೌಂಟ್ ಎವರೆಸ್ಟ್ ಶಿಖರದ ಎತ್ತರ *
1 point
611. ನಮ್ಮ ಸೌರಮಂಡಲದಲ್ಲಿನ ಅತ್ಯಂತ ದೊಡ್ಡ ಗ್ರಹ ಯಾವುದೆಂದರೆ *
1 point
612. ವಿಕಿರಣ ಶೀಲತೆಯನ್ನು ಅಳೆಯಲು ಬಳಸುವುದು *
1 point
613. ಚಲನಚಿತ್ರಗಳು ಸತತ ಚಲನದ ಅನುಭವವನ್ನು ಕೊಡಲು ಕಾರಣವಾದ ತತ್ವವು *
1 point
614. ಸಿನ್ನಬಾರ್ ನಿಂದ ಹೊರತೆಗೆಯುವ ಲೋಹವು ಯಾವುದು? *
1 point
615. ಮನುಷ್ಯ ದೇಹದಲ್ಲಿ ಅತೀವ ಗಟ್ಟಿಯಾಗಿರುವ ವಸ್ತುವೆಂದರೆ *
1 point
616. ಪೈ  ಸಂಖ್ಯೆಯ ನಿಖರವಾದ ಮೌಲ್ಯ *
1 point
617. 110 ಸಂಖ್ಯೆಗೆ ರೋಮನ್ ಸಂಖ್ಯಾಕ್ರಮದಲ್ಲಿ ಸಮವಾದುದು? *
1 point
618. ಭಾರತೀಯ ಸಂವಿಧಾನದ ಪ್ರಸ್ತಾವನೆ ಕೆಳಗಿನಂತೆ ಪ್ರಾರಂಭ ಆಗುತ್ತದೆ. *
1 point
619. ಶಿಕ್ಷಣ ವಿಜಯವು ಭಾರತೀಯ ಸಂವಿಧಾನದ ಕೆಳಗಿನ ಯಾವ ಪಟ್ಟಿಯಲ್ಲಿ ಇರುತ್ತದೆ? *
1 point
620. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಮೊದಲನೇ ಉಪರಾಷ್ಟ್ರಪತಿ ಯಾದವರು *
1 point
621. ಭಾರತದ ರಾಷ್ಟ್ರಪತಿ ಆಗಲು ಅರ್ಹ ವಯಸ್ಸು ಹೀಗಿದೆ *
1 point
622. ರಾಜ್ಯದಲ್ಲಿಯ ಮಂತ್ರಿಗಳು ತಾವು ಅಧಿಕಾರದಲ್ಲಿ ಉಳಿಯುವ ಅವಧಿ *
1 point
623. ಭಾರತದಲ್ಲಿ ಭತ್ತ ಬೆಳೆಯುವಿಕೆ ಯಾವಾಗ ಪ್ರಾರಂಭಿಸಲಾಯಿತು *
1 point
624. "ಕೂಡಿರಿ ಕಲಿಸಿರಿ ಮತ್ತು ಹೋರಾಡಿರಿ" ಇದು ಯಾರು ಕೊಟ್ಟ ಕರೆ *
1 point
625. "ಕುಸುಮ ಬಾಲೆ"ಯ ಕರ್ತೃ ಯಾರು ಗುರುತಿಸಿ. *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy