KARTET Social Science-2
Total: 25 Questions Total: 25 Marks
Sign in to Google to save your progress. Learn more
26. “ಗೋಲ್ಡನ್ ಫೈಬರ್” ಎಂದು ಕರೆಯುವುದು: *
1 point
27.ಪೂರ್ವ ಘಟ್ಟಗಳಲ್ಲಿನ ಅತ್ಯಂತ ಎತ್ತರದ ಶಿಖರ ಅಮರಕೊಂಡ *
1 point
28. ಪ್ರಥಮ ಯಶಸ್ವೀ ಯಾಂತ್ರೀಕೃತ ಬಟ್ಟೆಯ ಗಿರಣಿ *
1 point
29. ಕರಗಿದ ಲಾವಾರಸದಿಂದ ಉಂಟಾಗುವ ಕಲ್ಲು/ಶಿಲೆ *
1 point
30. “ಮಾನ್ ಸುಾನ್” ಎಂಬ ಪದವು ಅರೇಬಿಕ್‌ನ ಈ ಪದದಿಂದ ಬಂದಿದೆ: *
1 point
31. ಬಾಕ್ಸೈಟ್ ಅದಿರನ್ನು ಈ ವಸ್ತುವಿನ ಉತ್ಪಾದನೆಗೆ ಬಳಸುತ್ತಾರೆ: *
1 point
32. ಪ್ರಪಂಚದಲ್ಲಿ ಹೆಚ್ಚು ತಾಮ್ರ ಉತ್ಪಾದನೆಯ ದೇಶ ಇದಾಗಿದೆ: *
1 point
33. ಸ್ಥಳೀಯ ಸ್ವಯಂ ಸರ್ಕಾರದ ಮುಖ್ಯ ಉದ್ದೇಶವೆಂದರೆ : *
1 point
34. ಮುಖ್ಯ ಚುನಾವಣಾ ಆಯುಕ್ತರು : *
1 point
35. ಭಾರತದ ಸುಪ್ರೀಂಕೋರ್ಟ್ ರಚಿತವಾದುದು: *
1 point
36. ಸಾರ್ವತ್ರಿಕ ವಯಸ್ಕ ಮತದಾನವು ಈ ತತ್ವವನ್ನಾಧರಿಸಿದೆ *
1 point
37. ರಾಜ್ಯಸಭೆಯ ಛೇರ್‌ಮನ್ ಇವರಾಗಿರುತ್ತಾರೆ : *
1 point
38. ಭಾರತದ ರಾಷ್ಟ್ರಪತಿಗಳು ಚುನಾಯಿತರಾಗುವುದು : *
1 point
39. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತದ ಬಗ್ಗೆ ಹೇಳಿರುವುದು : *
1 point
40. “ಇತಿಹಾಸವು ವೈಜ್ಞಾನಿಕ ಅಧ್ಯಯನ ಮತ್ತು ಗತಕಾಲದ ಸಂಪೂರ್ಣ ದಾಖಲೆ” ಎಂದವರು : *
1 point
41. ಕಾಲ , ಸ್ಥಳ ಮತ್ತು ಸಮಾಜದ ಪ್ರಜ್ಞೆಯನ್ನು ಮೂಡಿಸುವ ವಿಷಯ : *
1 point
42. ಘಟನೆಗಳು ಮತ್ತು ವರ್ಷವನ್ನು ಪ್ರಸ್ತುತದಿಂದ ಹಿಂದಕ್ಕೆ ಕ್ರಮಾನುಗತವಾಗಿ ಪ್ರತಿನಿಧಿಸುವ ಕಾಲರೇಖೆ : *
1 point
43.  “ಹೋಲಿಸುವನು ಮತ್ತು ವ್ಯತ್ಯಾಸಿಸುವನು” ಎಂಬ ನಿರ್ದಿಷ್ಟಕವು ಕಂಡುಬರುವ ಬೋಧನಾ ಉದ್ದೇಶ : *
1 point
44. “ ರಾಷ್ಟ್ರೀಯ ಭಾವೈಕ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಾಯಕವಾಗುವ ವಿಷಯ: *
1 point
45. ಯೋಜನಾ ವಿಧಾನದ ಕಡೆಯ ಹಂತವೆಂದರೆ : *
1 point
46. ಸಮಸ್ಯಾ ಪರಿಹಾರ ವಿಧಾನದ ಮೊದಲ ಹಂತವೆಂದರೆ *
1 point
47. ಯೋಜನಾ ವಿಧಾನವನ್ನು ಅಭಿವೃದ್ಧಿಪಡಿಸಿ ಮತ್ತು ಪರಿಪೂರ್ಣಗೊಳಿಸಿದವರು : *
1 point
48. ತಮ್ಮ ಸ್ಥಳ , ಪರ್ವತಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವವನ್ನು ವೃದ್ಧಿಸಲು ಸಹಾಯ ಮಾಡುವ ಭೂಗೋಳ ಶಾಸ್ತದ ಬೋಧನಾ ವಿಧಾನ : *
1 point
49. ಕಲಿಕಾರ್ಥಿ ಮತ್ತು ಬಾಹ್ಯಸ್ಥಿತಿಯ ನಡುವಿನ ಪ್ರತಿಕ್ರಿಯಾತ್ಮಕ ಪರಿಸರವನ್ನು ಹೀಗೆಂದು ಕರೆಯಬಹುದು : *
1 point
50. ಪ್ರಕ್ಷೇಪಿತ ಸಲಕರಣೆಗಳಿಗೆ ಉದಾಹರಣೆ *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy