KARTET Social Science Test-6
Total: 25 Questions Total: 25 Marks
Sign in to Google to save your progress. Learn more
126. ‘ಹಲ್ಮಿಡಿ’ ಶಾಸನದಿಂದ ಈ ರಾಜನ ಬಗ್ಗೆ ಐತಿಹ್ಯ ತಿಳಿದು ಬರುತ್ತದೆ. *
1 point
127. ಸಿಂಧೂ ನಾಗರಿಕತೆ ಮತ್ತು ಮೆಸಪಟೋಮಿಯಾ ನಾಗರಿಕತೆಯು ವ್ಯಾಪಾರ ಸಂಪರ್ಕ ಹೊಂದಿದೆ ಎಂದು ಸೂಚಿಸುವ ಐತಿಹ್ಯ : *
1 point
128. ಭಾರತದಲ್ಲಿ ಮೊಟ್ಟಮೊದಲಿಗೆ ಸಾಮ್ರಾಜ್ಯ ಕಟ್ಟಿ ಏಕತೆಯನ್ನು ಮೂಡಿಸಿದ ವಂಶ: *
1 point
129. ದಿಲ್ಲಿ ಸುಲ್ತಾನರು ಸ್ವತಃ ಪ್ರೋತ್ಸಾಹಿಸಿದ ಬೃಹತ್ ಉದ್ಯಮ : *
1 point
130. ಅಶ್ವಘೋಷ, ವಸುಮಿತ್ರ, ಸಂಗರಕ್ಷ ಮುಂತಾದ ಬೌದ್ಧ ವಿದ್ವಾಂಸರು ಇವನ ಕಾಲದಲ್ಲಿದ್ದರು. *
1 point
131. ಅಲ್ಲಾವುದ್ದೀನ್ ಖಿಲ್ಜಿಯ ಭವ್ಯರಚನೆ : *
1 point
132. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಮೊಘಲ್ ಚಕ್ರವರ್ತಿಯಿಂದ ಹೈದರಾಬಾದ್, ಬಂಗಾಳ, ಗುಜರಾತ್ ಪ್ರದೇಶಗಳಲ್ಲಿ ತೆರಿಗೆ ರಹಿತ ವ್ಯಾಪಾರ ಮಾಡಲು ಅನುಮತಿ ಪಡೆದರು. ಇದರ ಪರಿಣಾಮ: *
1 point
133. ತಾನೇ ಪೇಶ್ವೆ ಎಂದು ಘೋಷಿಸಿ ಕಾನ್ಪುರ ದಂಗೆಯ ನಾಯಕತ್ವ ವಹಿಸಿದವನು. *
1 point
134. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವ ಕೇಂದ್ರ ಸರ್ಕಾರದ ಯೋಜನೆ: *
1 point
135. ಭಾರತದ ಒಕ್ಕೂಟದಲ್ಲಿ ಕಾಶ್ಮೀರವು ವಿಲೀನಗೊಂಡ ವರ್ಷವಿದು. *
1 point
136. 1962ರಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಲು ಕಾರಣ. *
1 point
137. ಮಧ್ಯಯುಗದ ಭಾರತವನ್ನಾಳಿದ ಪ್ರಪ್ರಥಮ ಮಹಿಳೆ : *
1 point
138. ಹಿಂದೂಕುಶ್ ನ ದಕ್ಷಿಣ ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಟಂಕಿಸಿದ ಕುಶಾನರ ದೊರೆ: *
1 point
139. ಪಟ್ಟಿ -1 ಅನ್ನು ಪಟ್ಟಿ - 2 ರೊಂದಿಗೆ ಹೊಂದಿಸಿ.   *
1 point
Captionless Image
140. ಭರತ ಎಂಬ ಬುಡಕಟ್ಟು ಪೂರ್ವ ಪಂಜಾಬಿನ ಸತದ್ರು ಹಾಗೂ ಯಮುನಾ ಪ್ರದೇಶದಲ್ಲಿ ನೆಲೆಸಿತ್ತು. ಈ ಪ್ರದೇಶವೇ *
1 point
141. ಗುರ್ಜರ ಮನೆತನದ ಆಳ್ವಕೆಯನ್ನು ಪ್ರಾರಂಭಿಸಿದ ಹರಿಶ್ಚಂದ್ರನ ನಾಲ್ವರು ಮಕ್ಕಳು ಆಳ್ವಕೆ ನಡೆಸಿದ ನಾಲ್ಕು ಪ್ರದೇಶಗಳಿವು. *
1 point
142. ಸಮುದ್ರಗುಪ್ತನು ಜಾರಿಗೆ ತಂದ ಚಿನ್ನದ ನಾಣ್ಯವು ಇದನ್ನು ಸೂಚ್ಚಿಸುತ್ತದೆ. *
1 point
143. ಇದು ಭಕ್ತಿ ಚಳವಳಿಯ ಪರಿಣಾಮಗಳಲ್ಲಿ ಒಂದಾಗಿದೆ. *
1 point
144. ಭಾರತದ ಮೇಲೆ ಅಲೆಗ್ಸಾಂಡರ್ ನ ದಾಳಿಯಿಂದಾದ ಪರಿಣಾಮ: *
1 point
145. 15ನೇ ಶತಮಾನದ ಭಾರತದಲ್ಲಿ ಜರುಗಿದ ಸಾಮಾಜಿಕ ಸುಧಾರಣಾ ಚಳವಳಿಯ ಮುಖ್ಯ ಪರಿಣಾಮ : *
1 point
146. ಭೂಮಿಯ ಕೇಂದ್ರವಲಯವನ್ನು ‘ನಿಫೆ’ (Nife) ಎಂದು ಕರೆಯಲು ಕಾರಣ *
1 point
147. ವಾಯುಮಂಡಲದ ಅತ್ಯಂತ ಕೆಳಪದರ ಇದಾಗಿದೆ . *
1 point
148. ‘ಎ’ ಪಟ್ಟಿಯಲ್ಲಿನ ಪ್ರದೇಶಗಳಿಗೆ ‘ಬಿ’ ಪಟ್ಟಿಯಲ್ಲಿನ ಆವರ್ತ ಮಾರುತಗಳಿಗೆ ಹೊಂದಿಸಿ *
1 point
Captionless Image
149. ಹಿಂದೂ ಮಹಾಸಾಗರವು ಹೊಂದಿರುವ ಖಂಡಗಳ ಮೇರೆಗಳು: *
1 point
150. ಭಾರತದಂತಹ ರಾಷ್ಟ್ರಕ್ಕೆ ಗಡಿರೇಖೆಯು ಆವಶ್ಯಕವಾಗಿದೆ. ಕಾರಣ ? *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy