Current Affairs Mock Test Marathon-1 [1-10]  for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
Name *
Mobile number *
1. ಗೋಪಾಲಸ್ವಾಮಿ ಬೆಟ್ಟದ ವಲಯ ಎಲ್ಲಿ ಬರುತ್ತದೆ *
1 point
2.ರಾಷ್ಟ್ರೀಯ ಗ್ರೀನ್ ಕಾರ್ಪ್ಸ್ ಯೋಜನೆಯನ್ನು ಸುಮಾರು ಒಂದು ದಶಕದ ನಂತರ ಯಾವ ರಾಜ್ಯ/ಯುಟಿಯಲ್ಲಿ ಪುನರುಉಜ್ಜೀವನಗೊಳಿಸಲಾಯಿತು? *
1 point
3. ರಕ್ಷಣಾ ಮುಖ್ಯಸ್ಥರ (ಸಿಡಿಎಸ್) ಗರಿಷ್ಠ ನಿವೃತ್ತಿ ವಯಸ್ಸು ಎಷ್ಟು *
1 point
4. ಹವಳದ ಬಂಡೆಯನ್ನು ಕಲುಷಿತವಾಗದಂತೆ ರಕ್ಷಿಸಲು ಇತ್ತೀಚಿಗೆ ಯಾವ ದೇಶವು ಸನ್ ಸ್ಕ್ರೀನ್ ನಿಷೇಧವನ್ನು ಘೋಷಿಸಿದೆ?‌ *
1 point
5. “ಮೇರಿ ದಿಲ್ಲಿ, ಮೇರಾ ಸುಜಾವ್” ಅಭಿಯಾನವನ್ನು ಪ್ರಾರಂಭಿಸಿದವರು ಯಾರು? *
1 point
6. ಯಾವ ರಾಜ್ಯ ಸರ್ಕಾರ “ಸೈಬರ್ ಸೇಫ್ ವಿಮಿನ್" ಉಪಕ್ರಮವನ್ನು ಪ್ರಾರಂಭಿಸಿದೆ? *
1 point
7. 50ನೇ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಿದ್ದ ನಗರ ಯಾವುದು? *
1 point
8. ರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಯಾವಾಗ ಆಚರಿಸಲಾಗುತ್ತದೆ ? *
1 point
9. ಪದ್ಮಶ್ರೀ 2020 ಪ್ರಶಸ್ತಿಗಾಗಿ ಈ ಕೆಳಗಿನ ನಟಿಯರಲ್ಲಿ ಯಾರು ಆಯ್ಕೆಯಾಗಿದ್ದಾರೆ ? *
1 point
10.  ನವದೆಹಲಿ ವಿಶ್ವ ಪುಸ್ತಕ ಮೇಳ 2022 ರಲ್ಲಿ ಯಾವ ದೇಶವು ಗೌರವ ಅತಿಥಿಯಾಗಿರುತ್ತದೆ *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy