ಸರ್ಕಾರಿ ಪ್ರೌಢಶಾಲೆ (RMSA), ತೊರಲಕ್ಕಿ
ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ - 563137
Sign in to Google to save your progress. Learn more
10 ನೇ ತರಗತಿ - ಜೀವಕ್ರಿಯೆಗಳು - ಸಾಗಾಣಿಕೆ ಮತ್ತು ವಿಸರ್ಜನೆ
ಗೋಪಾಲ ರಾವ್ ಸಿ.ಕೆ. ವಿಜ್ಞಾನ ಸಹಶಿಕ್ಷಕರು
ವಿದ್ಯಾರ್ಥಿಯ ಹೆಸರು *
ಶಾಲೆ : *
ಜಿಲ್ಲೆ : *
1) ಮನುಷ್ಯರಲ್ಲಿ ಸಾಗಾಣಿಕಾವ್ಯೂಹವು ಒಳಗೊಂಡಿರುವುದು : *
1 point
2) ಪ್ಲಾಸ್ಮಾವು ಕೆಳಗಿನ ಯಾವ ಪದಾರ್ಥಗಳ ಸಾಗಾಣಿಕೆಯಲ್ಲಿ ಪಾಲ್ಗೊಳ್ಳುತ್ತದೆ ? *
1 point
3) ಮಾನವರಲ್ಲಿ ಎಡ ಹೃತ್ಕರ್ಣ ............. ರಕ್ತವನ್ನು ......... ಮೂಲಕ ಪಡೆಯುತ್ತದೆ : *
1 point
4) ಹೃದಯದಲ್ಲಿ ಕವಾಟಗಳು ನಿರ್ವಹಿಸುವ ಕಾರ್ಯ : *
1 point
5) ರಕ್ತ & ಸುತ್ತಲಿನ ಜೀವಕೋಶಗಳ ಮಧ್ಯೆ ವಸ್ತುಗಳ ವಿನಿಮಯ ನಡೆಯುವ ಭಾಗ : *
1 point
6) ಕೆಳಗಿನ  ಜೀವಿಗಳಲ್ಲಿ ರಕ್ತವು ಒಂದು ಬಾರಿ ಪರಿಚಲಿಸಲು ಒಮ್ಮೆ ಮಾತ್ರ ಹೃದಯವನ್ನು ಹಾದು ಹೋಗುತ್ತದೆ : *
1 point
7) ಹೃದಯದಲ್ಲಿ ರಕ್ತದ ಹಿಮ್ಮುಖ ಚಲನೆಯನ್ನು ನಿಯಂತ್ರಿಸುವ ಭಾಗ : *
1 point
8) ಆಕ್ಸಿಜನ್ ಯುಕ್ತ ರಕ್ತವನ್ನು ಹೃದಯದಿಂದ ದೇಹದ ವಿವಿಧ ಅಂಗಗಳಿಗೆ ಕೊಂಡೊಯ್ಯುವ ರಕ್ತನಾಳ : *
1 point
9) ನಾಲ್ಕು ಕೋಣೆಗಳ ಹೃದಯ ಈ ಜೀವಿಗಳ ಲಕ್ಷಣವಾಗಿದೆ : *
1 point
10) ರಕ್ತದ ಒತ್ತಡವನ್ನು ಅಳೆಯುವ ಉಪಕರಣ : *
1 point
Captionless Image
11) ಜೀವಕೋಶದ ಹೊರಗಿರುವ ದ್ರವ ಪದಾರ್ಥವನ್ನು ಮರಳಿ ರಕ್ತಕ್ಕೆ ಹರಿಯುವಂತೆ ಮಾಡುವ ಅಂಗಾಂಶ : *
1 point
12) ಗಾಯಗೊಂಡು ರಕ್ತಸ್ರಾವವಾದಾಗ ...... ಅಂಗಾಂಶವು ರಕ್ತವನ್ನು ......... : *
1 point
13) ರಕ್ತವನ್ನು ಹೋಲುವ ಆದರೆ ಬಣ್ಣರಹಿತವಾಗಿದ್ದು ಕಡಿಮೆ ಪ್ರೊಟಿನ್ ಹೊಂದಿರುವ ಅಂಗಾಂಶ : *
1 point
14) ಅಪಧಮನಿಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ : *
1 point
15) ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾರ್ಯ : *
1 point
16) ಸಸ್ಯಗಳಲ್ಲಿ ಕ್ಸೈಲಮ್‌ನ ಹೊಣೆಗಾರಿಕೆ : *
1 point
17) ಬಾಷ್ಪೀಕರಣಕ್ಕೆ ಸಂಬಂಧಿಸಿದಂತೆ ಇವುಗಳಲ್ಲಿ ಯಾವುದು ಸರಿಯಲ್ಲ : *
1 point
18) ಮಾನವನ ಹೃದಯದ ಸ್ನಾಯುಗಳಿಗೆ ಆಕ್ಸಿಜನ್ ಯುಕ್ತ ರಕ್ತವನ್ನು ಸರಬರಾಜು ಮಾಡುವ ರಕ್ತನಾಳಗಳು : *
1 point
19) ಮಾನವರಲ್ಲಿ ಸಂಕೋಚನ ಮತ್ತು ವ್ಯಾಕೋಚನ ರಕ್ತದ ಒತ್ತಡವು ಸಾಮಾನ್ಯವಾಗಿ ------ ಆಗಿರುತ್ತದೆ : *
1 point
20) ಕಪ್ಪೆಯ ಹೃದಯದಲ್ಲಿ ಆಕ್ಸಿಜನ್ ರಿಕ್ತ ಮತ್ತು ಆಕ್ಸಿಜನ್ ಯುಕ್ತ ರಕ್ತ ಮಿಶ್ರಣವಾಗುವುದಕ್ಕೆ ಕಾರಣ : *
1 point
21) ಫ್ಲೋಯಂ ಅಂಗಾಂಶದಲ್ಲಿ ಸಂಗಾತಿಕೋಶಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಏಕೆಂದರೆ : *
1 point
22) ದುಗ್ಧರಸ (ಲಿಂಫ್) ದ ಹರಿವಿನ ಸರಿಯಾದ ಪಥವು a) ದುಗ್ಧ ಲೋಮನಾಳಗಳು --> ದುಗ್ಧ ನಾಳಗಳು --> ಅಭಿಧಮನಿಗಳು   b) ದುಗ್ಧ ಲೋಮನಾಳಗಳು --> ದುಗ್ಧ ನಾಳಗಳು --> ಅಪಧಮನಿಗಳು  : *
1 point
23) ವೈದ್ಯರು ನಾಡಿಬಡಿತವನ್ನು ದಾಖಲಿಸುತ್ತಿರುವಾಗ ಮಣಿಕಟ್ಟಿನ ಈ ನಿರ್ಧಿಷ್ಟ ಭಾಗವನ್ನು ಒತ್ತಿ ಹಿಡಿದಿರುತ್ತಾರೆ : *
1 point
24) ಕೆಳಗಿನ ಸನ್ನಿವೇಶದಲ್ಲಿ ಸಸ್ಯಗಳಲ್ಲಿ ಬಾಷ್ಪ ವಿಸರ್ಜನೆಯ ದರ ಹೆಚ್ಚಾಗಿರುತ್ತದೆ  : *
1 point
25) ಪ್ರತಿಪಾದನೆ (A) : ಹೃತ್ಕುಕ್ಷಿಗಳ ಸ್ನಾಯು ಭಿತ್ತಿಗಳು ಹೃತ್ಕರ್ಣಗಳ ಸ್ನಾಯು ಭಿತ್ತಿಗಳಿಗಿಂತ ದಪ್ಪವಾಗಿವೆ.  ಸಮರ್ಥನೆ (R) : ಹೃತ್ಕುಕ್ಷಿಗಳು ರಕ್ತವನ್ನು ಬಹು ದೂರದವರೆಗೆ ಮತ್ತು ವಿವಿಧ ಅಂಗಗಳಿಗೆ ಪಂಪ್ ಮಾಡಬೇಕಾಗುತ್ತದೆ.    ಕೆಳಗೆ ಕೊಟ್ಟಿರುವ ಪರ್ಯಾಯ ಆಯ್ಕೆಗಳಲ್ಲಿ ಸರಿಯಾದ ಆಯ್ಕೆಯನ್ನು ಆರಿಸಿ. *
1 point
26) ಮೂತ್ರ ಪಿಂಡದ ಹಾನಿಯ ಕಾರಣ ಗ್ಲೂಕೋಸ್ ಹಾಗೂ ನೀರಿನ ಪುನರ್ ಹೀರುವಿಕೆಯ ಮಟ್ಟ ವ್ಯಕ್ತಿಯೋರ್ವರಲ್ಲಿ ಕಡಿಮೆಯಾದುದು ಕಂಡು ಬಂದಿದೆ. ನೀಡಿರುವ ಚಿತ್ರದ ಈ ಭಾಗದಲ್ಲಿ ಹಾನಿಯಾಗಿರುವ ಸಾಧ್ಯತೆ ಇದೆ. *
1 point
Captionless Image
27) ಪ್ರತಿಪಾದನೆ (A): ಹಗಲಿನಲ್ಲಿ ಸಸ್ಯಗಳು CO2 ನ್ನು ಬಿಡುಗಡೆ ಮಾಡುವುದಿಲ್ಲ. ಸಮರ್ಥನೆ (R): ಉಸಿರಾಟದ ಸಮಯದಲ್ಲಿಉತ್ಪತ್ತಿಯಾದ CO2 ನ್ನು ದ್ಯುತಿಸಂಶ್ಲೇಷಣೆಗೆ ಉಪಯೋಗಿಸಲಾಗುತ್ತದೆ: *
1 point
28) ರಕ್ತನಾಳಗಳ ಕುರಿತ ಈ ಕೆಳಗಿನ ಹೇಳಿಕೆ/ಗಳು ಸರಿಯಾಗಿವೆ:(A) ಅಪಧಮನಿಗಳು ತೆಳುವಾದ ಮತ್ತು ಕಡಿಮೆ ಸ್ನಾಯುವಿನ ಭಿತ್ತಿ ಗೋಡೆಯನ್ನು ಹೊಂದಿವೆ. (B) ಅಭಿಧಮನಿಗಳ ಭಿತ್ತಿಗಳು ಸ್ಥಿತಿ ಸ್ಥಾಪಕವಾಗಿಲ್ಲ. (C) ಅಪಧಮನಿಗಳು ತಮ್ಮ ಒಳಪದರಗಳಲ್ಲಿ ಕವಾಟಗಳನ್ನು (valves) ಹೊಂದಿಲ್ಲ. (D) ಅಭಿಧಮನಿಗಳು ಖಾಲಿ ಇರುವಾಗ ಮುಚ್ಚಿಕೊಳ್ಳುವುದಿಲ್ಲ. *
1 point
29) ರಕ್ತದೊತ್ತಡದಲ್ಲಿ ಗಮನಾರ್ಹ ಇಳಿಕೆ ಮೂತ್ರ ಪಿಂಡಗಳಸಾಮಾನ್ಯ ಕಾರ್ಯಗಳ ಮೇಲೆ ಈ ರೀತಿ ಪರಿಣಾಮಬೀರುತ್ತದೆ: *
1 point
30) ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬುಗಳು ಸಂಪೂರ್ಣವಾಗಿ ಪಚನಗೊಳ್ಳುವ ಸ್ಥಳ  : *
1 point
31) ಈ ಜೀವಿಗಳ ದೇಹದ ಉಷ್ಣತೆಯು ವಾತಾವರಣದ ಉಷ್ಣತೆಯ ಮೇಲೆ ಅವಲಂಬಿತವಾಗಿರುತ್ತವೆ : *
1 point
32) ಇವುಗಳಲ್ಲಿ ಯಾವ ಹೃದಯವು ಅಧಿಕ ಶಕ್ತಿಯ ಅವಶ್ಯಕತೆ ಇರುವ ಪ್ರಾಣಿಗಳಿಗೆ ಉಪಯುಕ್ತ ? *
1 point
Captionless Image
33) ಒಬ್ಬ ಆರೋಗ್ಯವಂತ ವ್ಯಕ್ತಿಯ 1 mm^3 ರಕ್ತದಲ್ಲಿ ಕಂಡುಬರುವ ರಕ್ತಕಣಗಳ ಸಂಖ್ಯೆಗೆ ಅನುಗುಣವಾಗಿ ಅವುಗಳನ್ನು ಏರಿಕೆ ಕ್ರಮದಲ್ಲಿ ಬರೆದಾಗ, ಸರಿಯಾದ ಕ್ರಮ: *
1 point
34) A ಮತ್ತು B ಎಂಬ ಇಬ್ಬರು ವ್ಯಕ್ತಿಗಳ ರಕ್ತದಲ್ಲಿರುವ ಹಿಮೋಗ್ಲೋಬಿನ್ ಪ್ರಮಾಣವು ಕ್ರಮವಾಗಿ 9 gm/dL ಹಾಗೂ 13 gm/dL ಎಂದು ಕಂಡುಬಂದಿದೆ. ಅವರ ದೇಹದಲ್ಲಿ ಆಕ್ಸಿಜನ್ ಪೂರೈಕೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ ? *
1 point
35) ಅಪಧಮನಿಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ : *
1 point
36) ಸಸ್ಯಗಳು ವಿವಿಧ ತ್ಯಾಜ್ಯವಸ್ತುಗಳನ್ನು ಹೊರಹಾಕಲು ಬಳಸುವ ವಿವಿಧ ತಂತ್ರಗಳು : *
1 point
37) ಸಸ್ಯದ ಬೇರುಗಳು ಈ ಕ್ರಿಯೆಯ ಮೂಲಕ ಮಣ್ಣಿನಿಂದ ನೀರನ್ನು ಹೀರಿಕೊಳ್ಳುತ್ತವೆ : *
1 point
38) ಸಸ್ಯಗಳಲ್ಲಿ *ಸಾಗಾಣಿಕೆ*ಯಲ್ಲಿ ಪತ್ರರಂಧ್ರಗಳ ಪಾತ್ರ  : *
1 point
39) ನೆಫ್ರಾನಿನ ಯಾವ ಭಾಗವು ಉಪಯುಕ್ತ ವಸ್ತುಗಳಾದ ಅಮೈನೋ ಆಮ್ಲ, ಲವಣ ಮತ್ತು ನೀರನ್ನು ಮರುಹೀರಿಕೆ (ವ್ಯತ್ಯಸ್ತ ಮರುಹೀರಿಕೆ)ಮಾಡುತ್ತದೆ ? *
1 point
40) ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ : *
1 point
41) ವಿಲೀನಗೊಳ್ಳಬಲ್ಲ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆ : *
1 point
42) ಸಸ್ಯಗಳಲ್ಲಿ ಸಾಗಾಣಿಕೆಗೆ ಸಂಬಂಧಿಸಿದಂತೆ ಇವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ : *
1 point
43) ಸಸ್ಯಗಳಲ್ಲಿ ಬಾಷ್ಪವಿಸರ್ಜನೆಯ ಪ್ರಾಮುಖ್ಯತೆ : *
1 point
Captionless Image
44) ಸಸ್ಯಗಳಲ್ಲಿ ಆಹಾರ ಮತ್ತು ಇತರ ವಸ್ತುಗಳ ಸ್ಥಾನಾಂತರಣವು : *
1 point
45) ಹಾನಿಕಾರಕ ಚಯಾಪಚಯ ತ್ಯಾಜ್ಯಗಳನ್ನು ದೇಹದಿಂದ ಹೊರಹಾಕುವ ಜೈವಿಕ ಪ್ರಕ್ರಿಯೆ : *
1 point
46) ಬಹಳಷ್ಟು ಏಕಕೋಶ ಜೀವಿಗಳು ತ್ಯಾಜ್ಯಗಳನ್ನು ದೇಹದಿಂದ ಸುತ್ತಲಿನ ನೀರಿಗೆ ಈ ವಿಧಾನದಿಂದ ಹೊರಹಾಕುತ್ತವೆ : *
1 point
47) ಅಭಿಧಮನಿಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ : *
1 point
48) ಮೂತ್ರಪಿಂಡಗಳ ಕಾರ್ಯ : *
1 point
49) ನೀಡಿರುವ ಚಿತ್ರದಲ್ಲಿ ಬಾಣದ ಗುರುತು ಸೂಚಿಸುವ ಭಾಗ : *
1 point
Captionless Image
50) ನೀಡಿರುವ ಚಿತ್ರವನ್ನು ಗಮನಿಸಿ. ಮೂತ್ರದ ಉತ್ಪತ್ತಿಯಲ್ಲಿ A, B ಮತ್ತು C ಭಾಗಗಳಲ್ಲಿ ನಡೆಯುವ ಪ್ರಕ್ರಿಯೆಗಳು ಕ್ರಮವಾಗಿ: *
1 point
Captionless Image
51) ನೀಡಿರುವ ಚಿತ್ರವು ಸೂಚಿಸುವುದು: *
1 point
Captionless Image
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy