KARTET Practice Test-40 [976-1000]
Total: 25 Questions Total: 25 Marks
Sign in to Google to save your progress. Learn more
976. ರೋಷಾರಕ್‌ ಮಸಿ ಗುರುತು ಯಾವ ತಂತ್ರಕ್ಕೆ ಉದಾಹರಣೆ
1 point
Clear selection
977. ಟಿ.ಎ.ಟಿ.ಯ ವಿಸ್ತರಿಸಿದ ರೂಪ
1 point
Clear selection
978. ರೋರ್ಷಾಕ್‌ ಮಸಿ ಗುರುತು ಪರೀಕ್ಷೆಯನ್ನು ರಚಿಸಿದವರು
1 point
Clear selection
979. ರೋರ್ಷಾಕ್‌ ಮಸಿ ಗುರುತು ಪರೀಕ್ಷೆ ಎಷ್ಟು ಚಿತ್ರ(ಕಾರ್ಡ್)ಗಳನ್ನು ಒಳಗೊಂಡಿತ್ತು
1 point
Clear selection
980. ರೋರ್ಷಾಕ್‌ ಮಸಿ ಗುರುತು ಪರೀಕ್ಷೆಗೆ ಸಂಬಂಧಪಟ್ಟಂತೆ ಯಾವ ಹೇಳಿಕೆ ಸೂಕ್ತವಾಗಿದೆ
1 point
Clear selection
981. ಟಿ.ಎ.ಟಿ.ಯನ್ನು ರಚಿಸಿದವರು                                                            
1 point
Clear selection
982. ಮನ್ಯುಷ್ಯನ ಆಂತರಿಕ (ಕಲ್ಪನಾ) ಶಕ್ತಿ ಅಳೆಯಲು ಬಳುಸುವಂತಹ ಉತ್ತಮ ಪರೀಕ್ಷೆ
1 point
Clear selection
983. ಪದ ಸಂಯೋಜನೆ ಪರೀಕ್ಷೆಯನ್ನು ಮೊದಲು ಬೆಳಕಿಗೆ ತಂದವರು
1 point
Clear selection
984. ಈ ಕೆಳಗಿನ ಯಾವ ಅಂಶ ಟಿ.ಎ.ಟಿ. ಪರೀಕ್ಷೆಗೆ ಸೂಕ್ತವಾಗಿದೆ
1 point
Clear selection
985.  ಈ ಕೆಳಗಿನ ಯಾವ ಅಂಶವನ್ನು ಟಿ.ಎ.ಟಿ. ಪರೀಕ್ಷೆ ಅಳೆಯುವುದಿಲ್ಲ
1 point
Clear selection
986. ಎಂ.ಎಂ.ಪಿ.ಐ. ಈ ಕೆಳಗಿನ ಯಾವುದನ್ನು ಪರೀಕ್ಷಿಸುತ್ತದೆ
1 point
Clear selection
987. ವ್ಯಕ್ತಿತ್ವದ ವಿಧದ ಸಿದ್ಧಂತವನ್ನು ಮೊದಲು ಮಂಡಿಸಿದವರು
1 point
Clear selection
988. ವ್ಯಕ್ತಿ ತನ್ನ ಪರಿಸರದೊಂದಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೊಂದಿಕೊಳ್ಳುವ ಪ್ರಕ್ರಿಯೆಯೇ
1 point
Clear selection
989. ಯಾವುದೇ ಒಬ್ಬ ವ್ಯಕ್ತಿ ತನ್ನನ್ನು ತಾನರಿತು ಜೀವನದ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಸಲಹೆಗಳನ್ನು ನೀಡುವ ಶಾಸ್ತ್ರವೇ
1 point
Clear selection
990. ಪ್ರಭುತ್ವ ಪರಾವಲಂಬನೆ ಪಲಾಯನ ಮತ್ತು ಪರೋಪಕರಿ ಎಂಬ ನಾಲ್ಕು ಪ್ರಕಾರದ ವ್ಯಕ್ತಿತ್ವಗಳಿವೆ ಎಂದು ತಿಳಿಸಿದವರು
1 point
Clear selection
991. C.A.T. (Children Apperception Test) ಪರೀಕ್ಷೆಯನ್ನು ಬೆಳಕಿಗೆ ತಂದವರು
1 point
Clear selection
992. ಟಿ.ಎ.ಟಿ.ಯು ಯಾವಾಗ ಅಸ್ತಿತ್ವಕ್ಕೆ ಬಂತು
1 point
Clear selection
993. ಸಮಾಯೋಜನೆಯ ಮುಖ್ಯ ಅಡೆತಡೆಗಳೆಂದರೆ
1 point
Clear selection
994. ಒಬ್ಬ ಬೇಡಿಕೆಗಳನ್ನು ಪೂರೈಸಿಕೊಳ್ಳುವಲ್ಲಿ ಗುರಿಯತ್ತ ಹೊರಟ ಮಧ್ಯದಲ್ಲಿ ಅಡ್ಡಿಗಳಿಂದ ಗುರಿ ಸಾಧಿಸಲಾಗದೆ ವ್ಯಕ್ತಿ ಬಳಲುವ ಮಾನಸಿಕ ಸ್ಥಿತಿಯೇ
1 point
Clear selection
995. ಮಾನಸಿಕ ಆರೋಗ್ಯ ಶಾಸ್ತ್ರದ ಪ್ರಮುಖ ಕಾರ್ಯ ಈ ಕೆಳಗಿನ ಯಾವ ಕ್ರಮಗಳನ್ನು ಕೈಗೊಳ್ಳುವುದಾಗಿದೆ ?
1 point
Clear selection
996. ಪಿ.ಯು.ಸಿ ಪಾಸು ಮಾಡಿದ ವಿದ್ಯಾರ್ಥಿಗೆ ಡಿ.ಇಡಿಗೆ ಸೇರಲೂ ಇಷ್ಟ ಮತ್ತು ಪದವಿಗೆ ಸೇರಲೂ ಇಷ್ಟ ಇದು ಯಾವ ರೀತಿಯ ಘರ್ಷಣೆಯನ್ನು ಬಿಂಬಿಸುತ್ತದೆ?
1 point
Clear selection
997. ಎಸ್.ಎಸ್.ಎಲ್.ಸಿ ಫೇಲಾದ ಒಬ್ಬ ವಿದ್ಯಾರ್ಥಿ ಪುನಃ ಪರೀಕ್ಷೆ ತೆಗೆದುಕೊಂಡು ಓದಲು ಮನಸ್ಸಿಲ್ಲ ಶಿಕ್ಷಣವನ್ನು ನಿಲ್ಲಿಸಿ ಸುಮ್ಮನಿರಲೂ ಇಷ್ಟವಿಲ್ಲ ಈ ಹೇಳಿಕೆ ಪ್ರಕಾರ ವಿದ್ಯಾರ್ಥಿಯು ಎಂತಹ ಘರ್ಷಣೆಯನ್ನು ಎದುರಿಸುತ್ತಾನೆ ?
1 point
Clear selection
998. ಕಪ್ಪು,ಬಿಳುಪು ,ಹಳದಿ ಇವು ಯಾವ ವಿಧವಾದ ಪರಿಕಲ್ಪನೆಗಳಿಗೆ ಉದಾಹರಣೆ
1 point
Clear selection
999. ಶೈಕ್ಷಣಿಕವಾಗಿ ಹಿಂದುಳಿದಿರುವ ಒಬ್ಬ ವಿದ್ಯಾರ್ಥಿಯು ಕಷ್ಟ ಪಟ್ಟು ಉತ್ತಮ ಕ್ರೀಡಾಪಟು ವಾಗುತ್ತಾನೆ. ಹೇಳಿಕೆಗೆ ಕೆಳಗಿನ ಯಾವ ರಕ್ಷಣಾ ತಂತ್ರವನ್ನು ಸೂಚಿಸುತ್ತಾರೆ
1 point
Clear selection
1000. ತಮ್ಮ ಸುತ್ತಮುತ್ತಲಿನ ಜನ ವಸ್ತುಗಳ ಹಾಗೂ ಘಟನೆಗಳತ್ತ ಹೆಚ್ಚು ಗಮನ ವಹಿಸುವ ಮತ್ತು ಇತರ ಜನರ ಬಗ್ಗೆ ಹೆಚ್ಚು ಮುಕ್ತವಾಗಿ ಉಲ್ಲಾಸಯುಕ್ತವಾಗಿ ನಡೆದುಕೊಳ್ಳುವ ವ್ಯಕ್ತಿ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy