KARTET- ಶೈಕ್ಷಣಿಕ ಮನೋವಿಜ್ಞಾನ Test-16
Sign in to Google to save your progress. Learn more
ಒಬ್ಬ ಹುಡುಗನ ಮಾನಸಿಕ ವಯಸ್ಸು (M.A.) 8 ಹಾಗೂ ದೈಹಿಕ ವಯಸ್ಸು (C.A.) 10 ಹಾಗಿದ್ದರೆ ಆತನ ಬುದ್ದಿ ಸೂಚ್ಯಂಕವು (I.Q) ಎಷ್ಟು?
1 point
Clear selection
ಒಬ್ಬನನ್ನು ಇನ್ನೊಬ್ಬನಿಂದ ಬೇರ್ಪಡಿಸುವಂತಹ ಲಕ್ಷಣಗಳು ಮತ್ತು ತನ್ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನು ಅದ್ವೀತಿಯನನ್ನಾಗಿ ಮಾಡುವ ಲಕ್ಷಣಗಳೇ
1 point
Clear selection
ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳನ್ನು ಪ್ರಸಕ್ತ ಪರೀಕ್ಷಾ ವ್ಯವಸ್ಥೆಯನ್ನು ಪರಾಮರ್ಶಿಸಿ ಅವಗುಣಗಳನ್ನು ಹಾಗೂ ಪರಿಹಾರಗಳನ್ನು ಪಟ್ಟಿ ಮಾಡಲು ಕೇಳಿದರು . ಇದು ವಿದ್ಯಾರ್ಥಿಗಳನ್ನು ಹೀಗೆ ಚಿಂತಿಸುವಂತೆ ಮಾಡುತ್ತದೆ .
1 point
Clear selection
ಜೀನ್ ಪಿಯಾಚೆಯವರ ಜ್ಞಾನಾತ್ಮಕ ಬೆಳವಣಿಗೆಯ ಮೂರನೇ ಹಂತವು
1 point
Clear selection
ಬುದ್ಧಿಶಕ್ತಿ ಕಾರ್ಯ ನಿರ್ವಹಣಾ ಪರೀಕ್ಷೆಯು ಈ ಸಾಮರ್ಥ್ಯವನ್ನು ಅಳೆಯುತ್ತದೆ.
1 point
Clear selection
ಇವುಗಳಲ್ಲಿ ವ್ಯಕ್ತಿಯ ಅಸಮಾಯೋಜನೆಗೆ ಯಾವುದು ಕುರುಹೂ (Symtom) ಆಗಿರುತ್ತದೆ
1 point
Clear selection
ಕಲಿಕಾ ಪ್ರಕ್ರಿಯೆಯೊಂದಿಗೆ ವ್ಯಾಕರಣವನ್ನು ಸಮನ್ವಯಗೊಳಿಸಿ ಕಲಿಸುವುದು
1 point
Clear selection
ಒಬ್ಬ ಶಿಕ್ಷಕನಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಯಾವ ತಂತ್ರಗಳನ್ನು ಅನುಸರಿಸುವಿರಿ?
1 point
Clear selection
ಕನಸಿನ ವಿಶ್ಲೇಷಣೆಯನ್ನು ಮಂಡಿಸಿದವರೆಂದರೆ
1 point
Clear selection
ಒಂದು ಮಗುವಿನ ವಯಸ್ಸು 8 ವರ್ಷ ಹಾಗೂ ಅವನ ಮಾನಸಿಕ ವಯಸ್ಸು 10, ಹಾಗಾದರೆ ಅವನ ಬುದ್ಧಿಶಕ್ತಿ ಸೂಚ್ಯಾಂಕವು
1 point
Clear selection
ಮಂದಗಾಮಿಯಾಗಿ ಕಲಿಯುವವರ ಬುದ್ಧಿಶಕ್ತಿ ಸೂಚ್ಯಂಕವು
1 point
Clear selection
ವ್ಯಕ್ತಿತ್ವಕ್ಕೆ ಈ ಕೆಳಗಿನ ಯಾವ ಅಂಶಗಳಿಗೆ ಸಂಬಂಧಪಟ್ಟಿವೆ
1 point
Clear selection
"ಸುಮ ಅವಳ ಸ್ನೇಹಿತೆಯ ದುಃಖವನ್ನು ನಿಖರವಾಗಿ ಅರ್ಥೈಸುತ್ತಾಳೆ ಮತ್ತು ಸಮಾಧಾನ ನೀಡುತ್ತಾಳೆ" ಇಲ್ಲಿ ಸುಮ ತೋರುತ್ತಿರುವುದು :
1 point
Clear selection
ಐದನೇಯ ತರಗತಿಯ ವಿದ್ಯಾರ್ಥಿಯು ಓದಲು ಅನುತ್ತೀರ್ಣನಾದಾಗ ಶಿಕ್ಷಕರು ಆಯ್ಕೆ ಮಾಡಬೇಕಾದದು:
1 point
Clear selection
ಜ್ಞಾನ, ಅನ್ವಯ ಮತ್ತು ಕೌಶಲಗಳನ್ನು ನಿರ್ದಿಷ್ಟ ವಿಷಯದಲ್ಲಿ ಅಥವಾ ಅನೇಕ ವಿಷಯಗಳಲ್ಲಿ ಮಾಪನ ಮಾಡಲು ವಿನ್ಯಾಸಗೊಳಿಸಿರುವ ಪರೀಕ್ಷೆಯೇ ಸಾಧನ ಪರೀಕ್ಷೆ ಎಂದು ಹೇಳಿದವರು :
1 point
Clear selection
ಮಾನಸಿಕ ಆರೋಗ್ಯಕ್ಕೆ ಅತ್ಯಂತ ಹೆಚ್ಚು ಪೂರಕವಾದ ಅಂಶ
1 point
Clear selection
ಅನಿಮಿಸಮ್ ಲಕ್ಷಣವು, ಈ ಹಂತದ ಜ್ಞಾನಾತ್ಮಕ ಬೆಳವಣಿಗೆಯ ಮುಖ್ಯ ಲಕ್ಷಣ
1 point
Clear selection
ತನ್ನ ಪರಿಸರದ ವಿಶೇಷದೊಂದಿಗೆ ಹೊಂದಿಕೊಳ್ಳುವುದರಲ್ಲಿ ಸಹಾಯಕವಾಗುವ ವ್ಯಕ್ತಿಯಲ್ಲಿನ ದೈಹಿಕ ಮತ್ತು ಮಾನಸಿಕ ಅಂಶಗಳ ಸಂಘಟನೆ ವ್ಯಕ್ತಿತ್ವ ಎಂದು ವ್ಯಾಖ್ಯಾನಿಸಿದ ಮನೋವಿಜ್ಞಾನಿ
1 point
Clear selection
ಕಲಿಕೆ ಮತ್ತು ಪರಿಸರಗಳಿಂದ ಬದಲಾಯಿಸಲ್ಪಡುವ ಸಾಧ್ಯವಾಗದ ಸ್ಥಿರಗುಣಗಳು, ವರ್ತನಾ ವಿಶೇಷಗಳೆಲ್ಲವೂ, ಅನುವಂಶೀಯವಾಗಿ ಬಂದ ಗುಣಗಳಾಗಿವೆ ಎಂದು ಹೇಳಿಕೆ ಯಾರದಾಗಿದೆ?
1 point
Clear selection
ಪರಿಪಕ್ವತೆಯೂ ಇದರ ನೈಸರ್ಗಿಕ ಪ್ರಕ್ರಿಯೆಯಾಗಿದೆ :
1 point
Clear selection
ಒಬ್ಬ ಬಾಲಕಿ ಸಂಗೀತದಲ್ಲಿ ಪ್ರಾವೀಣ್ಯ ಪಡೆಯುವುದು ಇದಕ್ಕೆ ಉದಾಹರಣೆಯಾಗಿದೆ.
1 point
Clear selection
ಪ್ರಭಾವಳಿ ಪರಿಣಾಮ ಕಂಡುಬರುವ ವ್ಯಕ್ತಿತ್ವ ಪರೀಕ್ಷೆ
1 point
Clear selection
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಸುವುದು
1 point
Clear selection
ಮಾನಸಿಕ ವಯಸ್ಸು 15 ಇರುವ ಓರ್ವ ಹುಡಗಿಯ I.Q. 125 ಇದ್ದರೆ ಅವಳ ದೈಹಿಕ ವಯಸ್ಸು ಎಷ್ಟು?
1 point
Clear selection
ಮಕ್ಕಳಲ್ಲಿ ಆತ್ಮೀಯ ಭಾವನೆಯು ಈ ಕೆಳಗಿನ ಹಂತದಲ್ಲಿ ಕಂಡುಬರುತ್ತದೆ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy