KARTET Practice Test-19 [451-475]
Total: 25 Questions Total: 25 Marks
Sign in to Google to save your progress. Learn more
451. ಕಲಿಕಾ ವರ್ಗಾವಣೆಯ ಅರ್ಥವೆಂದರೆ *
1 point
452. ಇವುಗಳಲ್ಲಿ ಯಾವ ಒಂದು ಗುಂಪು ಪರಸ್ಪರ ಸಂಬಂಧವನ್ನು ಹೊಂದಿಲ್ಲ? *
1 point
453. ಬಾಹ್ಯವಾಗಿ ಅಭಿಪ್ರೇರಿಸಲ್ಪಟ್ಟ ಒಬ್ಬ ಆಟಗಾರನು  ಆಡುವುದು *
1 point
454. ಕಲಿಕಾ ವರ್ಗಾವಣೆಯು ಯಾವಾಗಲೂ ಈ ಅಂಶವನ್ನು ಅವಲಂಬಿಸಿರುತ್ತದೆ *
1 point
456. ಇವುಗಳಲ್ಲಿ ಯಾವುದು ಮಕ್ಕಳನ್ನು ಹೋಲಿಕೆ ಮಾಡಿದ್ದರ ಪರಿಣಾಮದಿಂದ ಉಂಟಾಗುವುದಿಲ್ಲ? *
1 point
457. ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂವೇಗಾತ್ಮಕ ಮನೋಗ್ರಂಥಿಗಳನ್ನು ಅಧ್ಯಯನ ಮಾಡಲು ಸೂಕ್ತವಾದ ಪರೀಕ್ಷಣ ಯಾವುದು? *
1 point
458. D.A.T.ಪರಿಕ್ಷಣವನ್ನು ಏನನ್ನು ಅಳಿಯಲು ಉಪಯೋಗಿಸುತ್ತಾರೆ *
1 point
459. ಅಭಿವೃತ್ತಿ(ಮನೋಭಾವ)ಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಲ್ಲ? *
1 point
460. ಅಭಿಪ್ರೇರಣೆ ಎಂಬ ಪದ ಈ ಭಾಷೆಯಿಂದ ಆರಿಸಿಕೊಂಡಿದ್ದಾಗಿದೆ *
1 point
461. ಅಭಿಪ್ರೇರಣೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ *
1 point
462. ಧಾರಣೆಯನ್ನು ಪರೀಕ್ಷಿಸುವ ನೇರ ವಿಧಾನ *
1 point
463. ಆಸಕ್ತಿ ಎಂಬ ಪದದ ಮೂಲ ಪದ *
1 point
464. ಅಭಿಪ್ರೇರಣೆ ಎಂಬ ಪದದ ಮೂಲ ಪದ ಇದಾಗಿದೆ *
1 point
465. ವ್ಯಕ್ತಿಗೆ ನೀಡುವ ಬಹುಮಾನ ಮತ್ತು ಶಿಕ್ಷೆಗಳು ಈ ಕೆಳಗಿನ ಯಾವ ರೀತಿಯ ಅಭಿಪ್ರೇರಣೆಗಳಾಗಿವೆ *
1 point
466. ಟೆನಿಸ್ ಕಲಿತವನಿಗೆ ಬೇಸ್‌ಬಾಲ್ ಕಲಿಯುವುದು ಸುಲಭವಾಗುತ್ತದೆ ಇದು ಈ ಕೆಳಗಿನ ಯಾವ ವರ್ಗಾವಣೆಗೆ ಉದಾಹರಣೆಯಾಗಿದೆ *
1 point
467. ಕನ್ನಡ ಅಕ್ಷರ ಕಲಿಯುವವನಿಗೆ ತೆಲುಗು ಅಕ್ಷರ ಬರೆಯುವುದು ಸುಲಭವಾಗುತ್ತದೆ ಈ ಕಲಿಕಾ ವರ್ಗಾವಣೆಗೆ ಈ ಕೆಳಗಿನ ಯಾವ ವಿಧ ಉದಾಹರಣೆಯಾಗಿದೆ *
1 point
468. ಕಲಿಕಾ ವರ್ಗಾವಣೆಗೆ ಈ ಕೆಳಗಿನ ಯಾವ ಹೇಳಿಕೆ ಸೂಕ್ತವಾಗಿವೆ *
1 point
469. ಈ ಕೆಳಗಿನ ಯಾವುದು ಋಣಾತ್ಮಕ ಕಲಿಕಾ ವರ್ಗಾವಣೆಗೆ ಉದಾಹರಣೆಯಾಗಿದೆ *
1 point
470. ಒಂದು ಸನ್ನಿವೇಶದಲ್ಲಿ ಕಲಿತ ಕಲಿಕೆಯನ್ನು ಮತ್ತೊಂದು ಸನ್ನಿವೇಶದಲ್ಲಿ ಅನ್ವಯಿಸಿದಾಗ ಕಲಿಕೆ ಕ್ಷೀಣಿಸುವ ಕಲಿಕಾ ವರ್ಗಾವಣೆಯೇ   *
1 point
471. ಈ ಕೆಳಗಿನ ಯಾವುದು ಧನಾತ್ಮಕ ಕಲಿಕಾ ವರ್ಗಾವಣೆ ಉದಾಹರಣೆಯಾಗಿದೆ *
1 point
472. ಒಂದು ಸನ್ನಿವೇಶದಲ್ಲಿ ಕಲಿತ ವಿಷಯವು ಮತ್ತೊಂದು ಸನ್ನಿವೇಶದಲ್ಲಿ ಯಾವುದೇ ರೀತಿಯ ಪರಿಣಾಮವನ್ನು ಬರದಿದ್ದರೆ ಅದು *
1 point
473. ಕಲಿಕೆಯ ವರ್ಗಾವಣೆಯು ಧನಾತ್ಮಕ ವರ್ಗಾವಣೆ ಎನಿಸಿಕೊಳ್ಳುವುದು ಯಾವಾಗ *
1 point
474. ಮುಂದಿನ ತರಗತಿ ಶಿಕ್ಷಕನಿಗೆ ಕಲಿಕೆಯ ವರ್ಗಾವಣೆ ಎಂಬುದು ಇದಕ್ಕೆ ಸಮಾನಾರ್ಥಕವಾಗಿದೆ *
1 point
475. ಕಲಿಕೆಯ ವರ್ಗಾವಣೆ ಮತ್ತು ಬುದ್ಧಿಶಕ್ತಿಗಳು ಈ ರೀತಿಯಲ್ಲಿ ಸಂಬಂಧ ಹೊಂದಿವೆ *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy