KARTET Practice Test-25 [601-625]
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
601. ವಿಕಾಸದ ತತ್ವಗಳ ಜ್ಞಾನವು ಇದಕ್ಕೆ ಉಪಯುಕ್ತವಾದುದು:
1 point
Clear selection
602. ಮಗುವು ಅನುಕರಣೆಯ ಮೂಲಕ ಕಲಿಯುತ್ತದೆ. ಇದು ಪಿಯಾಜೆಯವರ ಬೌದ್ಧಿಕ ಬೆಳವಣಿಗೆಯ ಈ ಹಂತ :
1 point
Clear selection
603. ವ್ಯಕ್ತಿತ್ವ ಪದದ ಪದವ್ಯುಕ್ತಿಯ ಅರ್ಥ
1 point
Clear selection
604. ಈ ಕೆಳಗಿನವುಗಳಲ್ಲಿ ಒಂದನ್ನು ಮಕ್ಕಳು ವಂಶಪಾರಂಪರ್ಯವಾಗಿ ಪಡೆಯುವರು :
1 point
Clear selection
605. ರಘುವಿಗೆ ಓದುವುದೆಂದರೆ ಇಷ್ಟವಿಲ್ಲ ಮತ್ತು ಪರೀಕ್ಷೆಯಲ್ಲಿ ಫೇಲಾಗುವುದು ಇಷ್ಟವಿಲ್ಲ ಈ ರೀತಿಯ ಮಾನಸಿಕ ಸಂಘರ್ಷವು
1 point
Clear selection
606. “ಕೂಟಯುಗ” ದಲ್ಲಿರುವ ಮಗುವು ಕೆಳಗಿನವುಗಳಲ್ಲಿ ಒಂದನ್ನು ವ್ಯಕ್ತಪಡಿಸುತ್ತದೆ :
1 point
Clear selection
607. ಜೀನ್ ಪಿಯಾಜಿಯವರ ಪ್ರಕಾರ ನಾಲ್ಕನೇ ತರಗತಿಯ ವಿದ್ಯಾರ್ಥಿಯು ಇದನ್ನು ಮಾಡಲು ಸಾಧ್ಯ:
1 point
Clear selection
608. ಕೋಹ್ಲಬರ್ಗ್‌ರವರು “ನೈತಿಕ ವಿಕಾಸ"ವನ್ನು ವ್ಯಕ್ತಿಯ ಈ ಕೆಳಗಿನ ಪ್ರಜ್ಞೆ ಎಂದಿದ್ದಾರೆ :
1 point
Clear selection
609. ಈ ಕೆಳಗಿನವುಗಳಲ್ಲಿ ಒಂದು ಅಂಶವು ಶಿಶು ಕೇಂದ್ರಿತ ಶಿಕ್ಷಣವನ್ನು ದೃಢಪಡಿಸುವುದಿಲ್ಲ:
1 point
Clear selection
610. “ವಿಕಾಸವು ಶಿಶುವಿನ ಸಾಮಾಜಿಕ ಪರಿಸರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಆಂತರಿಕವಾಗಿ ತನಗೆ ತಾನೇ ನಿರ್ದೇಶಿಸುತ್ತದೆ” ಎಂಬುದು :
1 point
Clear selection
611. “ಬುದ್ಧಿಶಕ್ತಿಯ ಸಂರಚನೆಯ ಕ್ರಿಯೆಗಳು, ವಿಷಯವಸ್ತು ಮತ್ತು ಉತ್ಪನ್ನಗಳನ್ನು ಒಳಗೊಳ್ಳುತ್ತದೆ" ಇದನ್ನು ಪ್ರತಿಪಾದಿಸಿದವರು :
1 point
Clear selection
612. "ಸುಮ ಅವಳ ಸ್ನೇಹಿತೆಯ ದುಃಖವನ್ನು ನಿಖರವಾಗಿ ಅರ್ಥೈಸುತ್ತಾಳೆ ಮತ್ತು ಸಮಾಧಾನ ನೀಡುತ್ತಾಳೆ" ಇಲ್ಲಿ ಸುಮ ತೋರುತ್ತಿರುವುದು :
1 point
Clear selection
613. ಪ್ರಕ್ಷೇಪಣಾ ತಂತ್ರಗಳಲ್ಲಿ ಮರ್ರೆ ಅಭಿವೃದ್ಧಿಪಡಿಸಿದ ತಂತ್ರ
1 point
Clear selection
614. ಈ ಕೆಳಗಿನ ಯಾವ ಮನೋವಿಜ್ಞಾನಿ ವ್ಯಕ್ತಿತ್ವ ವಿಶಿಷ್ಟ ಲಕ್ಷಣಗಳನ್ನು ಪರಿಭಾಷಿಸಿಲ್ಲ
1 point
Clear selection
615. Libido ಎಂಬ ಆಂಗ್ಲ ಪದವು ಈ ಯಾವ ಭಾಷೆಯ ಶಬ್ಧೋತ್ಪತ್ತಿಯಾಗಿದೆ
1 point
Clear selection
616. ಅತ್ಯ ಅಹಂ ಈ ಕೆಳಗಿನ ಯಾವ ಸಂರಚನೆಯನ್ನು ಹೊಂದಿದೆ
1 point
Clear selection
617. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಚಿಂತನ ಕ್ರಿಯೆಯನ್ನು .ಉದ್ದೀಪನಗೊಳಿಸಲು ಮಾಡಿಸಬಹುದಾದ ಚಟುವಟಿಕೆ:
1 point
Clear selection
618. ಕೆಳಗಿನ ಯಾವ ಹೇಳಿಕೆ ಸತ್ಯವಲ್ಲ :
1 point
Clear selection
619. "ಶಿಕ್ಷಕರೊಬ್ಬರು ಬಾಲಕರನ್ನು ಅವರ ಜ್ಞಾನಕ್ಕಾಗಿ ಮತ್ತು ಬಾಲಕಿಯರನ್ನು ಅವರ ವಿಧೇಯತೆಗಾಗಿ ಹೊಗಳುತ್ತಾರೆ"  ಈ ಶಿಕ್ಷಕರು :
1 point
Clear selection
620. ಕೆಳಗಿನ ಯಾವುದರ ಸಾಮರ್ಥ್ಯ ಪರೀಕ್ಷೆ ಮಾಡಿ ಮತ್ತು ಹಿಮ್ಮಾಹಿತಿ ಕೊಡುವುದರಿಂದ ಸಮಗ್ರ ಮೌಲ್ಯಮಾಪನವಾಗುವುದು :
1 point
Clear selection
621. ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳನ್ನು ಪ್ರಸಕ್ತ ಪರೀಕ್ಷಾ ವ್ಯವಸ್ಥೆಯನ್ನು ಪರಾಮರ್ಶಿಸಿ ಅವಗುಣಗಳನ್ನು ಹಾಗೂ ಪರಿಹಾರಗಳನ್ನು ಪಟ್ಟಿ ಮಾಡಲು ಕೇಳಿದರು . ಇದು ವಿದ್ಯಾರ್ಥಿಗಳನ್ನು ಹೀಗೆ ಚಿಂತಿಸುವಂತೆ ಮಾಡುತ್ತದೆ .
1 point
Clear selection
622. ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ರೂಪಿಸಿರುವ “ ಸಮನ್ವಯ ಶಿಕ್ಷಣದ" ಉಪಯುಕ್ತತೆ :
1 point
Clear selection
623. ಒಂದು ಮಗು 69 ಮತ್ತು 96ರ ನಡುವೆ ಒಂದಲಗೊಳ್ಳುತ್ತದೆ , ಈ ಅಸಮರ್ಥತೆಯು ಇದರ ಒಂದು ಲಕ್ಷಣವಾಗಿದೆ :
1 point
Clear selection
624. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ಕೆಳಗಿನ ಶೈಕ್ಷಣಿಕ ಕ್ರಮವನ್ನು ಒದಗಿಸಬಹುದು :
1 point
Clear selection
625 . ಮಕ್ಕಳು ಸೃಜನಶೀಲವಾಗಿ ಚಿಂತಿಸುವಂತೆ ಪ್ರೋತ್ಸಾಹಿಸಲು , ಶಿಕ್ಷಕರಿಗೆ ಈ ಕೆಳಗಿನ ಒಂದು ಸಹಾಯ ಮಾಡುವುದಿಲ್ಲ .
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy