KARTET Practice Test-23 [551-575]
Total: 25 Questions Total: 25 Marks
Sign in to Google to save your progress. Learn more
551. ಅವರೋಧನಕ್ಕೆ ಈ ಕೆಳಗಿನ ಯಾವ ಅಂಶ ಕಾರಣವಾಗಿದೆ? *
1 point
552. ಉತ್ತಮ ಸ್ಮೃತಿ ಶಕ್ತಿ ಎಂದರೆ *
1 point
553. ಪುನರಾವರ್ತನೆಯು ಇದಕ್ಕೆ ಸಹಾಯಕ *
1 point
554. ದೀರ್ಘಕಾಲಿಕ ಧಾರಣೆಗಾಗಿ ಯಾವ ಕಾರ್ಯವಿಧಾನ ಸರಿ *
1 point
555. ಮರೆವನ್ನು ಹೀಗೆ ಪರಿಗಣಿಸಬಹುದು *
1 point
556. ಚಿಕ್ಕದಾದ ಮತ್ತು ಸರಳವಾದ ವಿಷಯದ ಕಲಿಕೆಗೆ…………. ವಿಧಾನ ಉತ್ತಮ *
1 point
557. ದೀರ್ಘ ಮತ್ತು ಕ್ಲಿಷ್ಟಕರ ವಿಷಯದ ಕಲಿಕೆಗೆ ಈ ವಿಧಾನ ಉತ್ತಮ *
1 point
558. ಕಲಿಕೆಯ ವೇಗವು ಕಲಿಕೆಯ ಶಾಶ್ವತತೆಗೆ ಈ ರೀತಿಯ ಸಂಬಂಧಪಟ್ಟಿದೆ *
1 point
559. ಮರೆವಿನ ವಿದ್ಯಮಾನವನ್ನು ವಿವರಿಸುವ ಉತ್ತಮ ವಿಧಾನ ಇದಾಗಿದೆ *
1 point
560. ಮೊದಲು ಕಲಿತ ವಿಷಯವು ಮುಂದೆ ಕಲಿಯುವ ವಿಷಯದ ಪುನಃ ಸ್ಮರಣೆಗೆ ಅಡ್ಡಿಯನ್ನುಂಟು ಮಾಡಿದರೆ ಅದನ್ನು…….. ಎಂದು ಕರೆಯುತ್ತೇವೆ *
1 point
561. ಮೊದಲು ಕಲಿತ ವಿಷಯವನ್ನು ಪುನಸ್ಮರಣೆ ಮಾಡಿಕೊಳ್ಳುವ ಸಾಧ್ಯವಾಗದಿರುವಾಗ ನಾವು ಹೀಗೆ ತೀರ್ಮಾನಿಸಬಹುದು. *
1 point
562. ಪೂರ್ವಾವರೋಧನವು ಇದಕ್ಕೆ ಸಂಬಂಧಪಟ್ಟಿದ್ದು *
1 point
563. ಇತ್ತೀಚೆಗೆ ಕಲಿತ ವಿಷಯವು ಮೊದಲೇ ಕಲಿತಿರುವ ವಿಷಯದ ಪುನಸ್ಮರಣೆಗೆ  ಅಡ್ಡಿಪಡಿಸಿದರೆ ಅದು .....…….. *
1 point
564. ಒಂದು ಕಲಿಕೆಯು ಇನ್ನೊಂದು ಕಲಿಕೆಯ ಪುನಸ್ಮರಣೆ ಅಡ್ಡಿಯುಂಟು ಮಾಡುವ ಪ್ರಕ್ರಿಯೆಯ ಹೆಸರು *
1 point
565. ಮೂಲ ಕಲಿಕೆಯ ಧಾರಣೆಯ ಮೇಲೆ ಮಧ್ಯವರ್ತಿ ಚಟುವಟಿಕೆಯು ಬೀರುವ ಅವರೋಧನ ಪರಿಣಾಮವು ಹೆಚ್ಚಾಗುವುದು ಯಾವಾಗ ಎಂದರೆ ಮಧ್ಯವರ್ತಿ ಚಟುವಟಿಕೆಯು ………… ಆಗಿದ್ದಾಗ *
1 point
566. ಅರ್ಥಪೂರ್ಣ ವಿಷಯವನ್ನು ಬಹಳ ಬೇಗ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಯಬಹುದು………...ಏಕೆಂದರೆ *
1 point
567. ಈ ಮೂಲಕ ಜ್ಞಾಪಕಶಕ್ತಿಯನ್ನು ವೃದ್ಧಿಸಬಹುದು *
1 point
568. ಉತ್ತಮ ಧಾರಣೆ ಸಾಧ್ಯ ಯಾವಾಗ ಎಂದರೆ *
1 point
569. ಗತಿ ಕಲಿಕೆ(Motor learning)ಯು ಅಧಿಕ ಕಲಿಕೆಗೆ ಒಳಗಾದಾಗ *
1 point
570. ಮೊದಲ 'ಎ'ನ ಕಲಿಕೆಯು ನಂತರದ 'ಬಿ'ನ ಕಲಿಕೆಗೆ ಹಸ್ತಕ್ಷೇಪ ಉಂಟು ಮಾಡುವುದನ್ನು……...ಎಂದು ಕರೆಯುತ್ತೇವೆ       *
1 point
571. ಮಾಹಿತಿ ಸಂಸ್ಕರಣ ಮಾದರಿ'Log-in' ಘಟಕ *
1 point
572. ಸುದ್ದಿ ಸಂಸ್ಕರಣೆ ಮಾದರಿಯಲ್ಲಿ ಜಾಗರೂಕ ಬೌದ್ಧಿಕ ಚಟುವಟಿಕೆಯ ಕೇಂದ್ರವನ್ನು ಹೀಗೆ ಕರೆಯುತ್ತೇವೆ *
1 point
573. 'ಸ್ಮರಣಾ ಸೂತ್ರ'ಗಳ ಅರ್ಥ *
1 point
574. ವ್ಯಕ್ತಿ ಹಳೆಯದನ್ನು ಮಾರ್ಪಡಿಸುವ ಸಾಮರ್ಥ್ಯವನ್ನು ಹೀಗೆನ್ನುತ್ತಾರೆ? *
1 point
575. ನೆನಪನ್ನು ಬೆಳೆಸುವ ತಂತ್ರ *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy