KARTET- ಶೈಕ್ಷಣಿಕ ಮನೋವಿಜ್ಞಾನ Test-20
Sign in to Google to save your progress. Learn more
ಈ ಕೆಳಗಿನವುಗಳಲ್ಲಿ ಒಂದನ್ನು ಮಕ್ಕಳು ವಂಶಪಾರಂಪರ್ಯವಾಗಿ ಪಡೆಯುವರು :
1 point
Clear selection
“ವಿಕಾಸವು ಶಿಶುವಿನ ಸಾಮಾಜಿಕ ಪರಿಸರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಆಂತರಿಕವಾಗಿ ತನಗೆ ತಾನೇ ನಿರ್ದೇಶಿಸುತ್ತದೆ” ಎಂಬುದು :
1 point
Clear selection
“ಒಂದು ಮಗು ತನ್ನ ಮನೆಯಿಂದ ಶಾಲೆಗೆ ಇರುವ ರಸ್ತೆ ನಕಾಶೆಯನ್ನು (road map) ಬಿಡಿಸಬಲ್ಲದು" ಬ್ರೂನರ್ರವರ ಪ್ರಕಾರ ಈ ಚಿಂತನೆಯು ಹೀಗೆಂದು ಪ್ರತಿನಿಧಿಸುವುದು :
1 point
Clear selection
ಪರೀಕ್ಷೆಗಳಲ್ಲಿ “ಎ” ಶ್ರೇಣಿಯನ್ನು ಪಡೆಯಲು ಅಭ್ಯಾಸ ಮಾಡುವುದು ಇದರ ಒಂದು ಉದಾಹರಣೆಯಾಗಿದೆ :
1 point
Clear selection
ಯಾವುದು ಕ್ರಿಯಾಶೀಲವೋ, ಇನ್ನೊಬ್ಬರ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆಯೋ ಅದೇ ವ್ಯಕ್ತಿತ್ವ ಎಂದು ವಿವರಿವಸಿದರು
1 point
Clear selection
ಮಾನವನ ವಿವಿಧ ಬೆಳವಣಿಗೆ ಹಂತಗಳಲ್ಲಿ ಆಗುವ ವಿಕಾಸಾತ್ಮಕ ಕಾರ್ಯಗಳನ್ನು ಪ್ರತಿಪಾದಿಸಿದವರು :
1 point
Clear selection
ಹಿಂದಿನ ಕಲಿಕೆಯ ಹೊಸ ಕಲಿಕೆಗೆ ಅನುಕೂಲಿಸುವುದಾದರೆ, ಆ ಕಲಿಕೆ :
1 point
Clear selection
ಪಿಯಾಜೆಯವರ ಪ್ರಕಾರ ಜ್ಞಾನಾತ್ಮಕ ವಿಕಾಸದ ಪ್ರಕ್ರಿಯೆಯಲ್ಲಿ ಪ್ರಕಲ್ಪನೆ ರೂಪಿಸುವ ಮತ್ತು ಪ್ರಯೋಗ ಮಾಡುವ ಸಾಮರ್ಥ್ಯ ಇಲ್ಲಿ ಕಾಣಬರುತ್ತದೆ.
1 point
Clear selection
ಶಿರಾಪಾದ ವಿಕಾಸದ ತತ್ವ ಎಂದರೆ
1 point
Clear selection
ವಿಶ್ವ ಆರೋಗ್ಯ ಸಂಘಟನೆ (1980) ರವರ ಪ್ರಕಾರ 'ಅಶಕ್ತ' ಎಂದರೆ
1 point
Clear selection
ಅವಮಾನ ಭಾವನೆಯ ಒಂದು ಮಗು ತನ್ನ ಅಲ್ಪ ಸಾಧನೆಗೆ ಕೋಪಗೊಳ್ಳುವುದು ಮತ್ತು ಪೋಷಕರಿಗೆ ನಿರಾಸೆಗೊಳಿಸಿದ್ದಕ್ಕೆ ಕ್ಷಮಾಭಾವನೆಗೊಳಗಾಗುತ್ತದೆ ಇದು ಸೂಚಿಸುವುದು ಮಗುವಿನ :
1 point
Clear selection
ಕಲಿಕೆಯ ಸಾಮಾಜಿಕ ಸಂರಚನಾವಾದವನ್ನು ಮಂಡಿಸಿದವರು
1 point
Clear selection
ಸೃಜನಶೀಲತೆಯು ಸಾಮಾನ್ಯವಾಗಿ ಇದಕ್ಕೆ ಸಂಬಂಧಿಸಿದೆ.
1 point
Clear selection
ಶಿಕ್ಷಕನು ತರಗತಿಗಳಲ್ಲಿ ಪದೇ ಪದೇ ತೋರುವ ಅತ್ಯಂತ ಕೆಟ್ಟ ಮನೋಧೋರಣೆ
1 point
Clear selection
ಪರಿಕಲ್ಪನಾ ಸಾಧನೆ ಮಾದರಿಯನ್ನು ಪ್ರತಿಪಾದಿಸಿದವರು
1 point
Clear selection
ಇವುಗಳಲ್ಲಿ ವ್ಯಕ್ತಿತ್ವದ ವ್ಯಕ್ತಿನಿಷ್ಠ ಪರೀಕ್ಷಣವಾಗಿದೆ
1 point
Clear selection
ಸಾಮಾಜಿಕ ಅಸಮಾಯೋಜನೆಗೆ ಕಾರಣ
1 point
Clear selection
ವಿಕಾಸದ ಅರ್ಥ
1 point
Clear selection
ಕೆಳಕಂಡ ಈ ಮನೋವಿಜ್ಞಾನಿ ರೂಪಿಸಿರುವ ಏಳು ಬುದ್ಧಿಶಕ್ತಿಗಳಲ್ಲಿ ಸಂವೇಗಾತ್ಮಕ ಬುದ್ಧಿಶಕ್ತಿ ಒಂದು ಅಂಗವಾಗಿಲ್ಲ.
1 point
Clear selection
ಪೂರ್ವ ಪ್ರಾಥಮಿಕ ಶಿಕ್ಷಣ ಕುರಿತು ಮರಿಯಾ ಮಾಂಟೆಸ್ಸರಿ ಮಾಡಿರುವ ಸಾಧನೆಯ ಮೇಲೆ ಪ್ರಭಾವ ಬೀರಿದವರು
1 point
Clear selection
ವಾರ್ಷಿಕ ಪರೀಕ್ಷೆಗಳನ್ನು ನಡೆಸುವುದು
1 point
Clear selection
ಮಗುವು ಸನ್ನಿವೇಶದಿಂದ ತಿರಸ್ಕೃತನಾದರೆ ಹೀಗಾಗುತ್ತಾನೆ
1 point
Clear selection
'ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿ, ಶಿಕ್ಷಕರು ಸರಿಯಾಗಿ ಪಾಠ ಮಾಡಿಲ್ಲವೆಂದು ಹೇಳುವುದು' ಈ ಹೊಂದಾಣಿಕೆಯ ತಂತ್ರಕ್ಕೆ ಉದಾಹರಣೆಯಾಗಿದೆ
1 point
Clear selection
ಕೆಳಗಿನ ಯಾವ ಒಂದು ಜೊತೆಯ ಅಂಶಗಳನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದು ಪರಿಗಣಿಸಲಾಗಿದೆ
1 point
Clear selection
ಡಿಸ್ಲೆಕ್ಸಿಯಾವು ಇದಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy