KARTET Practice Test-42 [1026-1050]
Total: 25 Questions Total: 25 Marks
Sign in to Google to save your progress. Learn more
1026. ಹುಡುಗ ತಾಯಿಯ ಬಗ್ಗೆ ರೋಮಾಂಚಕ ಭಾವನೆಗಳನ್ನು ಹೊಂದುವುದು _______ ಮತ್ತು ಹುಡುಗಿ  ತಂದೆಯ ಬಗ್ಗೆ ಆಕರ್ಷಿತಳಾಗುವುದು __________ ಎಂದು ಕರೆಯಲ್ಪಡುತ್ತದೆ
1 point
Clear selection
1027. ಆಹಂ ಈ ಕೆಳಗಿನ ಯಾವ ವ್ಯಕ್ತಿತ್ವದ ಕಾರ್ಯ ನಿರ್ವಹಿಸುತ್ತದೆ
1 point
Clear selection
1028. ಸಿಗ್ಮಂಡ್ ಪ್ರಾಯ್ಡ್ ರವರ ಪ್ರಕಾರ ಥ್ಯಾಂಟೋಸ್ ಎಂದರೆ
1 point
Clear selection
1029. TATಯನ್ನು ಪ್ರಚಾರ ಪಡಿಸಲಾದ ವರ್ಷ
1 point
Clear selection
1030. ವ್ಯಕ್ತಿತ್ವ ವಿಕಾಸವಾಗಲು ಇದು ಅವಶ್ಯಕವಾಗಿದೆ
1 point
Clear selection
1031. ಮಾನವ ಭಾವನಾತ್ಮಕ ಸಮತೋಲನ ಕಾಯ್ದುಕೊಳ್ಳಲು ಇದು ಸಹಾಯ ಮಾಡುತ್ತದೆ
1 point
Clear selection
1032. ಶಿಕ್ಷಕನೊಬ್ಬ ತನ್ನ ತರಗತಿಯಲ್ಲಿರುವ ಮಾನಸಿಕ ಅಸ್ವಸ್ಥ / ಬುದ್ಧಿಮಾಂದ್ಯ ಮಗುವಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಕ್ರಮ ತೆಗೆದುಕೊಳ್ಳಬೇಕು
1 point
Clear selection
1033. ತಲೆಬುರುಡೆಯ ಆಕಾರ ವ್ಯಕ್ತಿತ್ವದ ಗುಣಲಕ್ಷಣಗಳನ್ನು ತಿಳಿಸಬಲ್ಲದು ಎಂದು ಪ್ರತಿಪಾದಿಸಿದ ಮಿತ್ಯ ವಿಜ್ಞಾನ
1 point
Clear selection
1034. ಒಬ್ಬ ವ್ಯಕ್ತಿಯ ವರ್ತನೆಯ ಅನನ್ಯ ಮತ್ತು ಸ್ಥಿರ ರೂಪಗಳು ಭಾವನೆ ಹಾಗೂ ಚಿಂತನೆಗಳನ್ನು ಈ ರೀತಿ ವಿವರಿಸಲಾಗಿದೆ
1 point
Clear selection
1035. ಈ ಕೆಳಗಿನ ಯಾವ ಮನೋವಿಜ್ಞಾನಿ ವ್ಯಕ್ತಿತ್ವಕ್ಕೆ ಸಂಬಂಧಪಟ್ಟರೆ ಹೆಚ್ಚು ಅಧ್ಯಯನ ನಡೆಸಿದ್ದಾರೆ
1 point
Clear selection
1036. ಈ ಕೆಳಗಿನ ಯಾವ ಸಿದ್ಧಾಂತ ವ್ಯಕ್ತಿತ್ವ ವಿಶ್ಲೇಷಣೆಗೆ ಸಂಬಂಧಿಸಿದೆ
1 point
Clear selection
1037. ಇದ್ ಈ ಕೆಳಗಿನ ಯಾವ ವರ್ತನೆಯಾಗಿದೆ ?
1 point
Clear selection
1038. ಈ ಕೆಳಗಿನವುಗಳಲ್ಲಿ ಯಾವುದು ಸಂಬಂಧಿಸಿಲ್ಲ
1 point
Clear selection
1039. ಸಿಗ್ಮಂಡ್ ಪ್ರಾಯ್ಡ್ ರವರು ಮಂಡಿಸಿದ ವ್ಯಕ್ತಿತ್ವದ ಆಯಾಮಗಳು ಯಾವುವು?
1 point
Clear selection
1040. ಮಗುವಿನ ಬೆಳವಣಿಗೆಯ ಈ ಮುಂದುವರಿದ ಹಂತಗಳನ್ನು ಹೊಂದಿದೆ ಎಂದು ಪ್ರಾಯ್ಡ್ ಹೇಳಿದ್ದಾರೆ ಆ ಹಂತ ಯಾವುದು?
1 point
Clear selection
1041. "ಇದ್" ಈ ಕೆಳಗಿನವುಗಳಲ್ಲಿ ಯಾವುದರಿಂದ ನಿಯಂತ್ರಿಸಲ್ಪಡುತ್ತದೆ ?
1 point
Clear selection
1042. ಮನೋ-ಲೈಂಗಿಕ ಹಂತಗಳಲ್ಲಿ ಪ್ರಾಯ್ಡ್ ಮಗುವಿನ ಈ ಹಂತದ ಬಗ್ಗೆ ವಿವರಿಸಿಲ್ಲ
1 point
Clear selection
1043. ಈ ಕೆಳಗಿನ ಯಾವ ಪರೀಕ್ಷೆಯಲ್ಲಿ ಅಸ್ಪಷ್ಟ ಉದ್ದೀಪನವಿದೆ ?
1 point
Clear selection
1044. T.A.T.ಪರೀಕ್ಷೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸಂಬಂಧಿಸಿಲ್ಲ
1 point
Clear selection
1045. ಈ ಕೆಳಗಿನ ಯಾವ ಪರೀಕ್ಷಣವು 'ದ್ವಿಪಾರ್ಶ್ವಕ' ವಾಗಿದೆ
1 point
Clear selection
1046. ರೋಷಾಕ್ ಈ ಯಾವ ದೇಶಕ್ಕೆ ಸಂಬಂಧಿಸಿದವರು ?
1 point
Clear selection
1047. ರೋಷಾಕ್ ಮಸಿಗುರುತು ಪರೀಕ್ಷೆಯಲ್ಲಿ ಇರುವ ಒಟ್ಟು ಮಸಿಗುರುತುಗಳು
1 point
Clear selection
1048. ತಪ್ಪು ಎಂದು ತಿಳಿದರು ಒಬ್ಬ ವ್ಯಕ್ತಿಯು ಅದನ್ನೇ ಮುಂದುವರೆಸುವುದು ಈ ಕೆಳಗಿನವುಗಳ ಯಾವ ವ್ಯಕ್ತಿತ್ವದ ಆಯಾಮದಿಂದ
1 point
Clear selection
1049. ಮಿನಿಸೋಟಾ ಬಹುಮುಖ ವ್ಯಕ್ತಿತ್ವ ಪರೀಕ್ಷೆಯಲ್ಲಿ ಇರುವ ಒಟ್ಟು ಪರೀಕ್ಷಾಂಶಗಳು
1 point
Clear selection
1050. ಈ ಕೆಳಗಿನವುಗಳಲ್ಲಿ ಯಾವುದು ವ್ಯಕ್ತಿತ್ವ ಪರೀಕ್ಷೆ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy