KARTET Practice Test-26 [626-650]
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
626. “ಒಂದು ಮಗು ತನ್ನ ಮನೆಯಿಂದ ಶಾಲೆಗೆ ಇರುವ ರಸ್ತೆ ನಕಾಶೆಯನ್ನು (road map) ಬಿಡಿಸಬಲ್ಲದು" ಬ್ರೂನರ್ರವರ ಪ್ರಕಾರ ಈ ಚಿಂತನೆಯು ಹೀಗೆಂದು ಪ್ರತಿನಿಧಿಸುವುದು :
1 point
Clear selection
627. ಮಕ್ಕಳಲ್ಲಿನ ಅಸಮರ್ಪಕವಾದ ವರ್ತನೆಗಳನ್ನು ಇದರ ಮೂಲಕ ತೆಗೆದುಹಾಕಬಹುದು :
1 point
Clear selection
628. ನಾಲ್ವರು ವಿದ್ಯಾರ್ಥಿಗಳು ಒಬ್ಬ ಶಿಕ್ಷಕರೊಂದಿಗೆ ಒಂದು ಪಠ್ಯಲೇಖನವನ್ನು ಚರ್ಚಿಸುತ್ತಾ ಪರಿಣಾಮಕಾರಿ ಗ್ರಹಣಯುಕ್ತ ಓದುಗಾರಿಕೆಯನ್ನು ತೋರಿದರು. ಇದು ಈ ಕೆಳಗಿನದರ ಉದಾಹರಣೆ :
1 point
Clear selection
629. “ಕಲಿಕಾ ಕೇಂದ್ರಿತ ಶಿಕ್ಷಣ"ವನ್ನು (LCE) ಸೃಷ್ಟಿಸಲು ಶಿಕ್ಷಕನಲ್ಲಿರುಬೇಕಾದ ಅತಿಮುಖ್ಯ ಸಾಮರ್ಥ್ಯವು :
1 point
Clear selection
630. ಪರೀಕ್ಷೆಗಳಲ್ಲಿ “ಎ” ಶ್ರೇಣಿಯನ್ನು ಪಡೆಯಲು ಅಭ್ಯಾಸ ಮಾಡುವುದು ಇದರ ಒಂದು ಉದಾಹರಣೆಯಾಗಿದೆ :
1 point
Clear selection
631. ಬಾಹ್ಯ ಅಭಿಪ್ರೇರಣೆಗೆ ಒತ್ತು ನೀಡುವವರು :
1 point
Clear selection
632. ಅನುಭವದ ಮೂಲಕ ವ್ಯಕ್ತಿಯ ವರ್ತನೆಗಳಲ್ಲಿ ಆಗುವ ಬದಲಾವಣೆಗೆ ಕಾರಣ :
1 point
Clear selection
633. ರಚನಾತ್ಮಕ ಮೌಲ್ಯಮಾಪನವನ್ನು ಇದಕ್ಕೆ ಉಪಯೋಗಿಸುವುದು :
1 point
Clear selection
634. ಪರಿಪಕ್ವತೆಯೂ ಇದರ ನೈಸರ್ಗಿಕ ಪ್ರಕ್ರಿಯೆಯಾಗಿದೆ :
1 point
Clear selection
635. ಸಾಮಾನ್ಯ ಬೌದ್ಧಿಕ ಸಾಮರ್ಥ್ಯದ ಜೊತೆಗೆ ವ್ಯಕ್ತಿಯಲ್ಲಿ ಇರುವ ವಿಶೇಷ ಸಾಮರ್ಥ್ಯವೇ :
1 point
Clear selection
636. ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟುವಾಗ ಪ್ರತಿಭಾವಂತರಾಗಿಯೇ ಹುಟ್ಟಿದರೂ ಕೂಡಾ, ಇವರಲ್ಲಿ ಅರ್ಧದಷ್ಟು ಜನರನ್ನು ಈ ಶಿಕ್ಷಣ ವ್ಯವಸ್ಥೆಯು ಮೂರ್ಖರನ್ನಾಗಿ ಮಾಡುತ್ತದೆ ” ಎಂದು ಹೇಳಿದವರು :
1 point
Clear selection
637. ತರಗತಿಯಲ್ಲಿನ ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಬಳಸುವ ತಂತ್ರ :
1 point
Clear selection
638. " ಡಿಸ್ಲೆಕ್ಸಿಯಾ"ಯು ಈ ಸಾಮರ್ಥ್ಯದ ಕಲಿಕಾ ನ್ಯೂನತೆ :
1 point
Clear selection
639. ಪರ್ಸನಾಲಿಟಿ (ವ್ಯಕ್ತಿತ್ವ) ಎಂಬ ಪದವನ್ನು ಮೂಲಕ ಯಾವ ಭಾಷೆಯಿಂದ ಆರಿಸಲಾಗಿದೆ
1 point
Clear selection
640. ಪರ್ಸೋನಾ ಪದದ ಅರ್ಥ
1 point
Clear selection
641. ಯಾವುದು ಕ್ರಿಯಾಶೀಲವೋ, ಇನ್ನೊಬ್ಬರ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆಯೋ ಅದೇ ವ್ಯಕ್ತಿತ್ವ ಎಂದು ವಿವರಿವಸಿದರು
1 point
Clear selection
642. “ಆಟಿಸಂ” ಒಂದು ಬಗೆಯ :
1 point
Clear selection
643. ವಿಶೇಷ ಆದ್ಯತೆಗಳುಳ್ಳ ಮಕ್ಕಳನ್ನು ಸಾಮಾನ್ಯವಾದ ಮಕ್ಕಳೊಂದಿಗೆ ಜೊತೆಗೂಡಿಸಿ ಸಾಮಾನ್ಯ ತರಗತಿಗಳಲ್ಲಿ ಶಿಕ್ಷಣ ನೀಡುವುದು ಎಂದರೆ:
1 point
Clear selection
644. "ವಿಕಾಸ " ಎಂದರೆ :
1 point
Clear selection
645. ವ್ಯಕ್ತಿಯಲ್ಲಿನ ವರ್ತನೆಗಳನ್ನು ಹೆಚ್ಚಿಸುವಂತೆ ಅಥವಾ ಕಡಿಮೆ ಮಾಡಲು ಪ್ರಸ್ತುತ ಪಡಿಸುವ ಪ್ರಚೋದನೆ :
1 point
Clear selection
646. ಪ್ರಾಯ್ಡ್ ನ ಪ್ರಸಾರ ವ್ಯಕ್ತಿತ್ವವನ್ನು ಪ್ರತಿನಿಧಿಸುವ ಅಂತಃಪ್ರಜ್ಞೆಯ ಭಾಗ
1 point
Clear selection
647. ಕಲಿಯುವವನಿಗೆ scaffolding ಎನ್ನುವ ಪ್ರತಿಕ್ರಿಯೆಯ ಮೂಲಕ ಕಲಿಕೆಯಲ್ಲಿ ಸಹಾಯ ಮಾಡುವುದು :
1 point
Clear selection
648. ಬುದ್ಧಿಶಕ್ತಿಯ ಬಹು ಆಂಶ ಸಿದ್ದಾಂತವನ್ನು ಮಂಡಿಸಿದವರು :
1 point
Clear selection
649. ಸಾಮಾಜಿಕ ಬುದ್ಧಿಶಕ್ತಿ , ಮೂರ್ತ ಬುದ್ಧಿಶಕ್ತಿ ಮತ್ತು ಅಮೂರ್ತ ಬುದ್ಧಿಶಕ್ತಿ ಎಂಬ ಮೂರು ವಿಧದ ಬುದ್ಧಿಶಕ್ತಿಗಳಿವೆ ಎಂದವರು :
1 point
Clear selection
650.  ಬುದ್ಧಿಮಂಥನ" ತಂತ್ರವನ್ನು ಉಪಯೋಗಿಸಿ ಇದನ್ನು ವೃದ್ಧಿಸಬಹುದಾಗಿದೆ :
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy