KARTET- ಶೈಕ್ಷಣಿಕ ಮನೋವಿಜ್ಞಾನ Test-4
Sign in to Google to save your progress. Learn more
ಕಲಿಯುವವನಿಗೆ ಹಿಂದೆ ಕಲಿತ ವಿಷಯವನ್ನು ಪುನರ್  ಸ್ಮರಪಣೆಗೆ ಸಹಾಯಮಾಡುವುದು ಅತಿ ಮುಖ್ಯವಾಗಿದೆ ಕಾರಣ *
1 point
ಬಹುಭಾಷಿಯ ಲಕ್ಷಣದ ಭಾರತೀಯ ಸಮಾಜದಲ್ಲಿ ಇದನ್ನು ಕಾಣಬಹುದು. *
1 point
ಈ ಕೆಳಗಿನ ಯಾವುದೇ ಯುವ ಕಲಿಕಾರ್ಥಿಗಳಲ್ಲಿ ಓದುವ ಕಠಿಣತೆಯ ಚಿಹ್ನೆಯಲ್ಲ? *
1 point
ಪ್ರತಿಯೊಬ್ಬ ಕಲಿಕಾರ್ಥಿಯು ಒಬ್ಬರು ಮತ್ತೊಬ್ಬರಿಗಿಂತ ಈ ವಿಷಯದಲ್ಲಿ ಭಿನ್ನವಾಗಿರುತ್ತಾರೆ. *
1 point
ಪಿಯಾಜೆಯವರು ಪ್ರಕಾರ ವಿಕಾಸದ ಮೊದಲ ಹಂತದಲ್ಲಿ (ಹುಟ್ಟಿನಿಂದ 2 ವರ್ಷದವರೆಗೆ), ಈ ಮಗು ಉತ್ತಮವಾಗಿ ಕಲಿಯುವುದು *
1 point
ತರಗತಿ ಶಿಕ್ಷಕರು ತನ್ನ ತರಗತಿಯ ಪ್ರತಿಭಾವಂತೆ ವಿದ್ಯಾರ್ಥಿಗಳು ಸಾಮರ್ಥ್ಯ ಸಾಧಿಸಬೇಕೆಂದು ನಿರೀಕ್ಷಿಸಿದ್ದಾರೆ. ಹಾಗಾದರೆ ಅವರ ಉದ್ದೇಶವನ್ನು ಈಡೇರಿಸಲು ಈ ಕೆಳಗಿನ ಯಾವುದನ್ನು ಮಾಡುವಂತಿಲ್ಲ? *
1 point
ಮಾಪನದ ಪ್ರಮುಖ ಉದ್ದೇಶವು *
1 point
ಈ ಕೆಳಗಿನ ಯಾವುದನ್ನು ಕಲಿಯುವವರಿಗೆ ಪ್ರೋತ್ಸಾಹಿಸಬಾರದು? *
1 point
ಈ ಕೆಳಗಿನ ಯಾವುದೇ "ತಿಳಿವಳಿಕೆಗಾಗಿ ಬೋಧನೆ (teaching for understanding)ನ್ನು *
1 point
ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾದ ವಿಕಲಚೇತನರಿಗೆ ಶೈಕ್ಷಣಿಕ ಅವಕಾಶಗಳನ್ನು ಈ ಕೆಳಗಿನ ಯಾವ ಶಾಲೆಯಲ್ಲಿ ನೀಡುವುದಾಗಿದೆ *
1 point
ಈ ಕೆಳಗಿನ ಯಾವ ಹೇಳಿಕೆಯು ಕಲಿಕೆಗೆ ಸಂಬಂಧಿಸಿದಂತೆ ಸತ್ಯವಾಗಿದೆ *
1 point
ಈ ಕೆಳಗಿನ ಯಾವ ಹೇಳಿಕೆ ಕಲಿಕೆಯ ಲಕ್ಷಣ ಎಂದು ಪರಿಗಣಿಸುವುದಿಲ್ಲ *
1 point
ಕಲಿಕಾ ಸಿದ್ಧಾಂತವು ಸಂಪೂರ್ಣ ಮತ್ತು ಕೇವಲ 'ವೀಕ್ಷಿತ ವರ್ತನೆ'ಗಳ ಮೇಲೆ ಅವಲಂಬಿತವಾಗಿದೆ. ಇದಕ್ಕೆ ಸಂಬಂಧಿಸಿದ ಕಲಿಕಾ ಸಿದ್ಧಾಂತ? *
1 point
ರಚನಾತ್ಮಕ ಸಿದ್ದಾಂತವು *
1 point
ಪರಿಕಲ್ಪನೆಯ ವಿಕಾಸವು ಮೂಲತಃ ಈ ಕೆಳಗಿನ ಯಾವುದರ ಭಾಗವಾಗಿದೆ? *
1 point
ಕಲಿಯುವವರ ಸ್ವಯಂ ನಿರ್ವಹಣೆ (self regutation) ಎಂಬುದು ಏನನ್ನು ಸೂಚಿಸುತ್ತದೆ *
1 point
ಈ ಕೆಳಗಿನ ಯಾವುದು ರೂಪಣ ಮೌಲ್ಯಮಾಪನದ ಸಾಧನವಲ್ಲ? *
1 point
ಈ ಕೆಳಗಿನ ಯಾವುದನ್ನು ಸೃಜನಾತ್ಮಕ ಕಲಿಕಾರ್ಥಿ ಹೊಂದಿದ್ದಾನೆ. *
1 point
ಈ ಕೆಳಗಿನ ಯಾವ ಹೇಳಿಕೆ ಆಂತರಿಕವಾಗಿ ಪ್ರೇರಿತ ವಿದ್ಯಾರ್ಥಿಯ ಗುಣಲಕ್ಷಣವಲ್ಲ *
1 point
ಅನುವಂಶೀಯತೆಯನ್ನು ಸಾಮಾಜಿಕ ರಚನೆ ಎಂದು ಪರಿಗಣಿಸಿದಾಗ? *
1 point
ಮಾನವನ ವಿಕಾಸವು ಕೆಲವು ತತ್ವಗಳನ್ನು ಆಧರಿಸಿದೆ. ಈ ಕೆಳಗಿನ ಯಾವುದು ಮಾನವನ ವಿಕಾಸದ ತತ್ವವಲ್ಲ. *
1 point
ಸೃಜನಾತ್ಮಕ ಉತ್ತರಕ್ಕೆ ಅಗತ್ಯವಾಗಿರುವುದು *
1 point
ಅತಿವೇಗ ಮತ್ತು ತೀವ್ರವಾದ (crucial) ಸಾಮಾಜೀಕರಣ ಕಂಡುಬರುವುದು? *
1 point
ವಿಕಾಸದ ಸಾಮಾನ್ಯ ಸಾಮರ್ಥ್ಯ ಪ್ರತಿಯೊಬ್ಬ ಕಲಿಯುವವರು ಕೂಡ ವಿಶಿಷ್ಟ ಎಂಬುದರ ಅರ್ಥ *
1 point
ವಿದ್ಯಾರ್ಥಿಗಳ ಕಲಿಕಾ ಕಂದಕ(Gap)ವನ್ನು ನೈದಾನೀಕರಿಸಲು ಶಿಕ್ಷಕರು ಅನುಸರಿಸಬೇಕಾದದ್ದು *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy