9ನೇ ತರತಗತಿ ಕನ್ನಡ ರಸಪ್ರಶ್ನೆ
ಗದ್ಯ 01.ಕನ್ನಡ ಮೌಲ್ವಿ
ರಚನೆ ಕನ್ನಡ ಶಿಕ್ಷಕರು ಬಾಲಕರ ಸರಕಾರಿ ಪ್ರೌಢ ಶಾಲೆ ಸಿಂಧನೂರು ಜಿ||ರಾಯಚೂರು
Sign in to Google to save your progress. Learn more
Untitled Title
ಕನ್ನಡ ರಸಪ್ರಶ್ನೆ
ವಿದ್ಯಾರ್ಥಿಯ ಹೆಸರು *
ಶಾಲೆಯ ಹೆಸರು *
1.ಕನ್ನಡ ಮೌಲ್ವಿ ಪಾಠವನ್ನು ಬರೆದವರು ಯಾರು? *
5 points
2.ಗೊರೂರು ರಾಮಸ್ವಾಮಿ ಅಯ್ಯಂಗಾರರು ಜನಿಸಿದ್ದು ಯಾವಾಗ? *
5 points
3.ಗೊರೂರರು ಈ ಕೆಳಗಿನ ಯಾರೊಂದಿಗೆ ನೇರ ಸಂಪರ್ಕ ಹೊಂದಿದ್ದರು? *
5 points
4.ಈ ಕೆಳಗಿನ ಯಾವ ಕೃತಿಯನ್ನು ಗೊರರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದಿಲ್ಲ? *
5 points
5.ಗೊರೂರರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಯಾವುದು? *
5 points
6.ಈ ಕೆಳಗಿನ ಯಾವ ಕೃತಿ ಕನ್ನಡ ಮೌಲ್ವಿ ಪಾಠದ ಆಕರ ಗ್ರಂಥವಾಗಿದೆ? *
5 points
7.ಉದಾತ್ತ ಪದದ ಅರ್ಥವೇನು? *
5 points
8.ಮೌಲ್ವಿ ಎಂದರೆ ಯಾರು? *
5 points
9.ಮೌಲ್ವಿಯವರ ಕೈಯಲ್ಲಿದ್ದ ಪುಸ್ತಕ ಯಾವುದು? *
5 points
10.ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಮಾಡುತ್ತಿದ್ದ ವ್ಯಕ್ತಿಯ ಹೆಸರೇನು? *
5 points
11.ಕನ್ನಡ ಮೌಲ್ವಿಯ ವೃತ್ತಿ ಯಾವುದು? *
5 points
12.ಎಲ್ಲ ಧರ್ಮಗಳು ಹೇಳುವುದೇನು? *
5 points
13.ಡಿ.ವಿ.ಜಿಯವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತ್ತಿತ್ತು? *
5 points
14.ಮೌಲ್ವಿ ಎಷ್ಟನೇ ತರಗತಿಯವರೆಗೆ ಕನ್ನಡವನ್ನು ಕಲಿತಿದ್ದರು? *
5 points
15.ಕನ್ನಡ ಮೌಲ್ವಿಯ ಅಂದಾಜು ವಯಸ್ಸು ಎಷ್ಟಿರಬಹುದು? *
5 points
16.ಕನ್ನಡ ಮೌಲ್ವಿಯು ನಿತ್ಯ ಮಲಗುವ ಮುಂಚೆ ಎಷ್ಟು ಗಂಟೆ ಓದುತ್ತಿದ್ದರು? *
5 points
17.ಈ ಕೆಳಗಿನ ಯಾವ ಪದವು ಲೋಪಸಂಧಿಗೆ ಉದಾಹರಣೆಯಾಗಿದೆ? *
5 points
18.ಹಳ್ಳಿಯಲ್ಲಿ ಪದವು ಈ ಕೆಳಗಿನ ಯಾವ ಸಂಧಿಗೆ ಉದಾಹರಣೆಯಾಗಿದೆ? *
5 points
19.ಬೆಟ್ಟದಾವರೆ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ? *
5 points
20. ಈ ಕೆಳಗಿನವುಗಳಲ್ಲಿ ಯಾವುದು ಕರ್ಮಧಾರೆಯ ಸಮಾಸಕ್ಕೆ ಉದಾಹರಣೆಯಾಗಿದೆ? *
5 points
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy