KARTET- ಶೈಕ್ಷಣಿಕ ಮನೋವಿಜ್ಞಾನ Test-15
Sign in to Google to save your progress. Learn more
ಪರ್ಸೋನಾ ಪದದ ಅರ್ಥ
1 point
Clear selection
ಸಾಮಾಜಿಕ ಬುದ್ಧಿಶಕ್ತಿ , ಮೂರ್ತ ಬುದ್ಧಿಶಕ್ತಿ ಮತ್ತು ಅಮೂರ್ತ ಬುದ್ಧಿಶಕ್ತಿ ಎಂಬ ಮೂರು ವಿಧದ ಬುದ್ಧಿಶಕ್ತಿಗಳಿವೆ ಎಂದವರು :
1 point
Clear selection
ಭಾಷಾ ಮೌಲ್ಯಮಾಪನದಲ್ಲಿ ವಸ್ತುನಿಷ್ಠ ಮಾದರಿ ಪ್ರಶ್ನೆಗಳನ್ನು ಅಳವಡಿಸುವ ಪ್ರಮುಖ ಉದ್ದೇಶ
1 point
Clear selection
ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಯನ್ನು ಅಳೆಯಬಹುದಾದ ಪರೀಕ್ಷೆ
1 point
Clear selection
ಒತ್ತಡಕ್ಕೊಳಗಾಗಿರುವ ಮಗುವಿಗೆ ಶಿಕ್ಷಕರು ಮತ್ತು ಪೋಷಕರು ಹೀಗೆ ಮಾಡಲು ಸಹಾಯ ಮಾಡಬಹುದು :
1 point
Clear selection
ಬಹುಮುಖ ಬುದ್ಧಿಶಕ್ತಿ ಸಿದ್ಧಾಂತದ ಪ್ರಕಾರ ಎಲ್ಲಾ ರೀತಿಯ ಪ್ರಾಣಿಗಳನ್ನು, ಲವಣಗಳನ್ನು ಮತ್ತು ಸಸ್ಯಗಳನ್ನು ಗುರುತಿಸುವ ಹಾಗೂ ವರ್ಗೀಕರಿಸುವ ಸಾಮರ್ಥ್ಯವನ್ನು ಹೀಗೆ ಕರೆಯವರು
1 point
Clear selection
ಲಂಚ ತಿನ್ನುವ ಒಬ್ಬ ಅಧಿಕಾರಿ ಮತ್ತೊಬ್ಬ ಲಂಚ ಅಧಿಕಾರಿಯನ್ನು ತೋರಿಸುತ್ತಾನೆ. ಈ ಸನ್ನಿವೇಶ ಯಾವ ರೀತಿಯ ರಕ್ಷಣಾ ತಂತ್ರ
1 point
Clear selection
ಪೂರ್ವಕಲಿಕೆಯು ಹೊಸ ಸನ್ನಿವೇಶದ ಕಲಿಕೆಯಲ್ಲಿ ಯಾವ ರೀತಿಯ ವ್ಯತ್ಯಾಸವನ್ನು ಮಾಡದಿದ್ದರೆ, ಅದನ್ನು ಹೀಗೆನ್ನಬಹುದು.
1 point
Clear selection
ಕಿಂಡರ್ ಗಾರ್ಡನ್ ಶೈಕ್ಷಣಿಕ ವಿಧಾನವನ್ನು ಪರಿಚಯಿಸಿದ ಶೈಕ್ಷಣಿಕ ತತ್ವಜ್ಞಾನಿ
1 point
Clear selection
ಮಾನಸಿಕ ವಯಸ್ಸು (M.A.) ಎಂಬ ಪರಿಕಲ್ಪನೆಯನ್ನು ನೀಡಿದವರು
1 point
Clear selection
'ವಿಕಾಸ ಕಾರ್ಯಗಳು' ಎಂಬ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದವರು
1 point
Clear selection
ವ್ಯಕ್ತಿ ಮತ್ತು ಪರಿಸರಗಳ ನಡುವೆ ಸಾಮರಸ್ಯವಿಲ್ಲದಿರುವ ಸ್ಥಿತಿಯೇ
1 point
Clear selection
'ಮಕ್ಕಳು ಚಲನಚಿತ್ರದಲ್ಲಿ ಪ್ರದರ್ಶಿತವಾಗುವ ಹಿಂಸಾತ್ಮಕ ವರ್ತನೆಯನ್ನು ನೋಡಿ ಕಲಿಯಬಹುದು' ಎಂಬ ತೀರ್ಮಾನವನ್ನು ಯಾವ ಮನೋವಿಜ್ಞಾನಿಯು ಮಾಡಿರುವ ಕೆಲಸದ ಆಧಾರದ ಮೇಲೆ ತೀರ್ಮಾನಿಸಬಹುದು?
1 point
Clear selection
ಒಬ್ಬ ಹುಡುಗನ ಮಾನಸಿಕ ವಯಸ್ಸು (M.A.) 8 ಹಾಗೂ ದೈಹಿಕ ವಯಸ್ಸು (C.A.) 10 ಹಾಗಿದ್ದರೆ ಆತನ ಬುದ್ದಿ ಸೂಚ್ಯಂಕವು (I.Q) ಎಷ್ಟು?
1 point
Clear selection
ಒಂದು ಮಗು ತನ್ನ ಬೊಂಬೆಯನ್ನು ತಂಗಿಗೆ ಕೊಡಲು ಇಷ್ಟಪಡುವುದಿಲ್ಲ,ಹಾಗೆಂದು ತನ್ನ ತಂಗಿಯನ್ನು ನಿರಾಶೆಗೊಳಿಸುವುದೂ ಇಷ್ಟವಿಲ್ಲ ಈ ಪರಿಸ್ಥಿತಿಯಲ್ಲಿ ಆತನು ಎದುರಿಸುತ್ತಿರುವ ಘರ್ಷಣೆ
1 point
Clear selection
ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಅಂಶಗಳು
1 point
Clear selection
ದತ್ತ ಸನ್ನಿವೇಶದಲ್ಲಿ ವ್ಯಕ್ತಿಯೋರ್ವನು ಏನು ಮಾಡಬಲ್ಲನೆಂಬ ಪ್ರಾಗುತ್ತಿಗೆ ಅನುಮತಿ ನೀಡುವುದೇ ವ್ಯಕ್ತಿತ್ವ ಎಂದು ಸ್ಪಪ್ಟಪಡಿಸಿದವರು  
1 point
Clear selection
ವ್ಯಕ್ತಿಯ ಬೋಳತ್ವ (ಉದ್ದ) ಅಥವಾ ವಾಮನತ್ವಕ್ಕೆ (ಕುಬ್ಜ) ಕಾರಣವಾಗುವ ನಿರ್ನಾಳ ಗ್ರಂಥಿ
1 point
Clear selection
ಬೆಲ್ ವಿಸ್ನೆಸೋಟ ಮಲ್ಟಿಫೆನೇಕ್‌ ಮತ್ತು ಐಸೆಂಕ್‌ ನ ತಪಶೀಲ ಪಟ್ಟಿಗಳು ಯಾವ ಒಂದು ಪರೀಕ್ಷೆಯಲ್ಲಿ ಬಳುಸುತ್ತಾರೆ
1 point
Clear selection
ಎಸ್.ಎಸ್.ಎಲ್.ಸಿ ಫೇಲಾದ ಒಬ್ಬ ವಿದ್ಯಾರ್ಥಿ ಪುನಃ ಪರೀಕ್ಷೆ ತೆಗೆದುಕೊಂಡು ಓದಲು ಮನಸ್ಸಿಲ್ಲ ಶಿಕ್ಷಣವನ್ನು ನಿಲ್ಲಿಸಿ ಸುಮ್ಮನಿರಲೂ ಇಷ್ಟವಿಲ್ಲ ಈ ಹೇಳಿಕೆ ಪ್ರಕಾರ ವಿದ್ಯಾರ್ಥಿಯು ಎಂತಹ ಘರ್ಷಣೆಯನ್ನು ಎದುರಿಸುತ್ತಾನೆ ?
1 point
Clear selection
ಆಹಂ ಈ ಕೆಳಗಿನ ಯಾವ ವ್ಯಕ್ತಿತ್ವದ ಕಾರ್ಯ ನಿರ್ವಹಿಸುತ್ತದೆ
1 point
Clear selection
 ಎ ಪಟ್ಟಿಯಲ್ಲಿನ ಮನೋವಿಜ್ಞಾನಿಗಳೊಂದಿಗೆ ಬಿ ಪಟ್ಟಿಯಲ್ಲಿರುವ ಅವರ ಕೊಡುಗೆ ಗಳೊಂದಿಗೆ ಹೊಂದಿಸಿ
1 point
Captionless Image
Clear selection
ಚಿತ್ರಪೂರ್ಣಗೊಳಿಸುವ ವಿಧಾನವನ್ನು ಎಲ್ಲ ಬಳಸಿಕೊಳ್ಳುತ್ತಾರೆ
1 point
Clear selection
ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಮನಸ್ಸಿನ ಅಜಾಗೃತ ಭಾಗ ಉಪಯೋಗಿಸುವ ತಂತ್ರಗಳು
1 point
Clear selection
ವೈಯಕ್ತಿಕ ಭಿನ್ನತೆಗಳ ಜ್ಞಾನ ಶಿಕ್ಷಕರಿಗೆ ಏಕೆ ಅವಶ್ಯಕ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy