ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
KARNATAKA SECONDARY EDUCATION EXAMINATION BOARD
Sign in to Google to save your progress. Learn more
2020 - 21  ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆ - 01
2020 - 21 Multiple Choice Questions Based Model Question Paper - 01
ವಿದ್ಯಾರ್ಥಿಯ ಹೆಸರು / Name of the Student : *
ಶಾಲೆ : SCHOOL : *
ಜಿಲ್ಲೆ / DISTRICT : *
ಮಾಧ್ಯಮ / MEDIUM : *
ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ನಿಮಗೆ ನೀಡಿರುವ ಉತ್ತರಪತ್ರಿಕೆ ಓ.ಎಂ.ಆರ್. ನಲ್ಲಿ ಸರಿಯಾದ ಆಯ್ಕೆಯನ್ನು ಕಪ್ಪು / ನೀಲಿ ಬಾಲ್ ಪಾಯಿಂಟ್ ಪೆನ್‌ನಿಂದ ಶೇಡ್ ಮಾಡಿರಿ.
𝗙𝗼𝘂𝗿 𝗰𝗵𝗼𝗶𝗰𝗲𝘀 𝗮𝗿𝗲 𝗴𝗶𝘃𝗲𝗻 𝗳𝗼𝗿 𝗲𝗮𝗰𝗵 𝗼𝗳 𝘁𝗵𝗲 𝗾𝘂𝗲𝘀𝘁𝗶𝗼𝗻𝘀/𝗶𝗻𝗰𝗼𝗺𝗽𝗹𝗲𝘁𝗲 𝘀𝘁𝗮𝘁𝗲𝗺𝗲𝗻𝘁𝘀.
𝗖𝗵𝗼𝗼𝘀𝗲 𝘁𝗵𝗲 𝗰𝗼𝗿𝗿𝗲𝗰𝘁 𝗮𝗻𝘀𝘄𝗲𝗿 𝗮𝗻𝗱 𝘀𝗵𝗮𝗱𝗲 𝘁𝗵𝗲 𝗰𝗼𝗿𝗿𝗲𝗰𝘁 𝗰𝗵𝗼𝗶𝗰𝗲 𝗶𝗻 𝘁𝗵𝗲 𝗢𝗠𝗥 𝗴𝗶𝘃𝗲𝗻 𝘁𝗼 𝘆𝗼𝘂 𝘄𝗶𝘁𝗵 𝗯𝗹𝘂𝗲 / 𝗯𝗹𝗮𝗰𝗸 𝗯𝗮𝗹𝗹 𝗽𝗼𝗶𝗻𝘁 𝗽𝗲𝗻 in the Exam
ಯಾವುದೇ ಪ್ರಶ್ನೆಗೆ ಉತ್ತರಿಸುವಾಗ ಗೊಂದಲವಾದಲ್ಲಿ ಈ ವೀಡಿಯೋವನ್ನು ಪೂರ್ಣವಾಗಿ ವೀಕ್ಷಿಸಿ : Watch this video if you come across any doubts while answering any question.
41) ವಿದ್ಯುತ್ ಮಂಡಲದಲ್ಲಿ ರೋಧವನ್ನು ಬದಲಾಯಿಸಲು ಉಪಯೋಗಿಸುವ ಸಾಧನ : A device used to change the resistance in an electric circuit is *
1 point
42) ಫ್ಲೇಮಿಂಗ್‌ನ ಎಡಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವುದು : In Fleming’s left hand rule middle finger indicates the direction of the : *
1 point
43) ಒಬ್ಬ ವೈದ್ಯರು ‒0.5D ಸಾಮರ್ಥ್ಯವನ್ನು ಹೊಂದಿರುವ ಸರಿಪಡಿಸುವ ಮಸೂರವನ್ನು ಒಬ್ಬ ವ್ಯಕ್ತಿಗೆ ಸೂಚಿಸಿದ್ದಾರೆ. ಈ ಮಸೂರದ ಸಂಗಮದೂರ ಮತ್ತು ವಿಧ : A doctor prescribes a corrective lens of power ‒0.5D to a person. The focal length of lens and the type is : *
1 point
44) ವಸ್ತುವನ್ನು ಪೀನಮಸೂರದ ಪ್ರಧಾನ ಸಂಗಮ `F₁ʼ ಮತ್ತು ದೃಕ್‌ಕೇಂದ್ರ `Oʼ ಗಳ ಮಧ್ಯೆ ಇರಿಸಿದಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರ : The nature and the size of the image formed when the object is kept between the principal focus ‘F1’ and optical centre ‘O’ of a convex lens is : *
1 point
45) ಒಂದು ವಿದ್ಯುತ್‌ಹೀಟರ್, ವಿದ್ಯುತ್ ಮೂಲದಿಂದ 4ಂ ವಿದ್ಯುತ್ ಸೆಳೆಯುವಾಗ ಅದರ ತುದಿಗಳ ನಡುವಿನ ವಿಭವಾಂತರವು 60V ಆದರೆ, ಸದರಿ ವಿದ್ಯುತ್ ಹೀಟರ್‌ನ ಸುರುಳಿಯ ರೋಧ : The potential difference between the terminals of electric heater is 60V, when it draws a current of 4A from the source. The resistance of electric heater coil is : *
1 point
46) ಗೋಳಿಯ ಮಸೂರದ ವೃತ್ತಾಕಾರದ ಸೀಮಾರೇಖೆಯ ವ್ಯಾಸ : The diameter of the circular outline of a spherical lens is : *
1 point
47) ಸೌರಕುಕ್ಕರ್‌ನ ಒಳಮೇಲ್ಮೈಗೆ ಕಪ್ಪು ಬಣ್ಣವನ್ನು ಬಳಿದಿರುತ್ತಾರೆ ಏಕೆಂದರೆ, ಅದು : The inner wall of the solar cooker is painted black because this : *
1 point
48) ವಿದ್ಯುತ್‌ಜನಕದ ಕಾರ್ಯ : The function of electric generator is, it *
1 point
49) ವಿದ್ಯುತ್ ವಾಹಕದ ರೋಧವು ಅವಲಂಬಿಸದೆ ಇರುವುದು : The resistance of a conductor does NOT depend on : *
1 point
50) ಡಿ.ಸಿ. ವಿದ್ಯುತ್ ಜನಕವು ಕಾರ್ಯನಿರ್ವಹಿಸುವ ತತ್ವ : D.C. generator works on the principle of : *
1 point
51) “ವ್ಯಾಟ್” ಎಂಬುದು ಇದರ SI ಏಕಮಾನವಾಗಿದೆ : ‘WATT’ is an SI unit of : *
1 point
52) ಕೊಟ್ಟಿರುವ ಕೋಷ್ಟಕವನ್ನು ಗಮನಿಸಿ. ಇವುಗಳಲ್ಲಿ ಉತ್ತಮ ವಿದ್ಯುತ್ ವಾಹಕ ವಸ್ತು : Observe the given table. Good conductor of electricity among these material is : *
1 point
Captionless Image
53) ಜೈವಿಕ ಅನಿಲದ ಒಂದು ಗುಣ : One of the properties of biogas : *
1 point
54) ಒಂದು  ಮಸೂರದ  ವಸ್ತು  ದೂರ  ಮತ್ತು  ಪ್ರತಿಬಿಂಬದ ದೂರಗಳು ಕ್ರಮವಾಗಿ ‒60 cm ಮತ್ತು ‒20 cm ಆದರೆ, ಮಸೂರದ ವರ್ಧನೆ : Object distance and image distance of a lens are ‒60 cm and ‒20 cm respectively, then the magnification of lens will be : *
1 point
55) ಲೋಹದ ಕಾರ್ಬೊನೇಟ್ ಅದುರುಗಳನ್ನು ಅವುಗಳ ಆಕ್ಸೈಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆ : The process used to convert metal carbonate ores into their oxides is : *
1 point
56) ಪರ್ಯಾಪ್ತ ಹೈಡ್ರೋಕಾರ್ಬನ್‌ಗಳ ಸರಿಯಾದ ಗುಂಪು : The correct group of saturated hydrocarbon : *
1 point
57) ‘X’ ಧಾತುವಿನ ಪರಮಾಣು ಸಂಖ್ಯೆ 11 ಮತ್ತು ‘Y’ ಧಾತುವಿನ ಪರಮಾಣು ಸಂಖ್ಯೆ 17 ಆಗಿದೆ. ಹಾಗಾದರೆ, ಈ ಧಾತುಗಳ ನಡುವೆ ಉಂಟಾಗುವ ಬಂಧದ ವಿಧ : The atomic number of an element ‘X’ is 11 and the atomic number of ‘Y’ is 17. Then the type of bond formed between these two elements : *
1 point
58) ಒಂದು ದ್ರಾವಣದ pH ಮೌಲ್ಯ ಕಡಿಮೆಯಾದಂತೆ : As the pH value of a solution decreases : *
1 point
Captionless Image
59) ಈ ಕಾರ್ಬನ್ ಸಂಯುಕ್ತದಲ್ಲಿರುವ ಕ್ರಿಯಾಗುಂಪು : The functional group present in the carbon compound : *
1 point
Captionless Image
60) ಒಂದು ಧಾತುವಿನ ಪರಮಾಣು ಸಂಖ್ಯೆ 20 ಆದರೆ, ಆಧುನಿಕ ಆವರ್ತಕ ಕೋಷ್ಟಕದಲ್ಲಿ ಈ ಧಾತುವಿನ ಆವರ್ತ ಸಂಖ್ಯೆ : The atomic number of an element is 20. In the modern periodic table this element belongs to the period : *
1 point
61) ಸೈಕ್ಲೋ ಹೆಕ್ಸೇನ್ ಅಣು ರಚನೆಯಲ್ಲಿರುವ ಏಕಬಂಧಗಳ ಸಂಖ್ಯೆ : The number of single bonds present in the structure of a cyclohexane molecule : *
1 point
Captionless Image
62) ಆಧುನಿಕ ಆವರ್ತಕ ಕೋಷ್ಟಕದಲ್ಲಿ ನಾವು ಒಂದು ವರ್ಗದ ಕೆಳಗೆ ಸಾಗಿದಂತೆ ಧಾತುಗಳ ಪರಮಾಣು ಗಾತ್ರವು : In modern periodic table as we move down a group. The atomic size of the elements : *
1 point
63) ಈ ಕೆಳಗಿನ ರಾಸಾಯನಿಕ ಕ್ರಿಯೆಗಳನ್ನು ಗಮನಿಸಿ. ಈ ಕ್ರಿಯೆಗಳಲ್ಲಿರುವ ಲೋಹಗಳ ಕ್ರಿಯಾಶೀಲತೆಯ ಇಳಿಕೆಯಕ್ರಮ : (a) Fe + CuSO₄ → FeSO₄ + Cu  (b) Zn + FeSO₄ → ZnSO₄ + Fe .  Observe the given chemical reactions. The decreasing order of reactivity of metals in the above reactions is : *
1 point
64) ಸಾರರಿಕ್ತ ಸಲ್ಫ್ಯೂರಿಕ್ ಆಮ್ಲವು ಸತುವಿನ ಚೂರುಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ:  The gas liberated when dil. Sulphuric acid reacts with zinc granules : *
1 point
Captionless Image
65) NaOH + HCl → NaCl + H₂O. ಈ ರಾಸಾಯನಿಕ ಕ್ರಿಯೆಯು ಇದರ ಉದಾಹರಣೆಯಾಗಿದೆ : NaOH + HCl → NaCl + H₂O. This chemical reaction is an example of : *
1 point
66) ಬೆಂಜೀನ್‌ನ ಅಣುಸೂತ್ರ : The molecular formula of benzene is : *
1 point
Captionless Image
67) ಸಸ್ಯಗಳಲ್ಲಿ ಬೇರಿನಿಂದ ಎಲೆಗಳಿಗೆ ನೀರು ಮತ್ತು ಅದರಲ್ಲಿ ಕರಗಿರುವ ಲವಣಗಳ ಹೀರುವಿಕೆ ಮತ್ತು ಮೇಲ್ಮುಖ ಚಲನೆಗೆ ಸಹಾಯ ಮಾಡುವ ಪ್ರಕ್ರಿಯೆ : The process that helps in the absorption of upward movement of water and minerals dissolved in it from roots to the leaves in plants : *
1 point
Captionless Image
68) ಮಾನವನ ದೇಹದಲ್ಲಿ ಆಕ್ಸಿಜನ್ ಸಹಿತ ರಕ್ತವು ಶ್ವಾಸಕೋಶಗಳಿಂದ ಹೃದಯಕ್ಕೆ ಬರುವ ಸರಿಯಾದ ಮಾರ್ಗ : The correct pathway of oxygenated blood coming from lungs to the heart in the human body : *
1 point
Captionless Image
69) ಮಾನವನ ದೇಹದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನ್ : The hormone that regulates carbohydrate, protein and fat metabolism in the human body is : *
1 point
70) ಈ ಕೆಳಗಿನವುಗಳಲ್ಲಿ ಹೊಂದಿಕೆಯಾಗದ ಜೋಡಿ : The mismatched pair among the following : *
1 point
71) ಐಚ್ಛಿಕ ಕ್ರಿಯೆಗಳ ನಿಖರತೆ ಮತ್ತು ದೇಹದ ಭಂಗಿ ಹಾಗೂ ಸಮತೋಲನವನ್ನು ಕಾಪಾಡಲು ಕಾರಣವಾದ ಮಾನವನ ಮಿದುಳಿನ ಭಾಗ : The part of human brain responsible for precision of voluntary actions and maintaining the posture and balance of the body : *
1 point
Captionless Image
72) ಲೈಂಗಿಕ ಸಂಪರ್ಕದ ಮೂಲಕ ಹರಡುವ ಗೊನೋರಿಯಾ ಮತ್ತು ಸಿಫಿಲಿಸ್‌ಗಳಿಗೆ ಕಾರಣವಾದ ರೋಗಕಾರಕ : A pathogen that causes gonorrhoea and syphilis transmitted through sexual contact : *
1 point
73) ಹೂವಿನಲ್ಲಿ ಲೈಂಗಿಕ ಸಂತಾನೋತ್ಪತ್ತಿ ಪ್ರಕ್ರಿಯೆ ಜರಗುವಾಗ ಕಂಡುಬರುವ ಸರಿಯಾದ ಹಂತಗಳು : The correct sequence found in the process of sexual reproduction in flower is : *
1 point
74) ಬೀಜವು ಮೊಳಕೆಯೊಡೆಯುವಾಗ ಬೇರಾಗಿ ಬೆಳೆದು ಅಭಿವೃದ್ಧಿಯಾಗುವ ಸಸ್ಯಬೀಜದ ಭಾಗ / The part of the seed that grows and develops into root on germination : *
1 point
75) ದುಂಡಾದ ಹಸಿರು ಬೀಜವನ್ನು ಹೊಂದಿರುವ ಬಟಾಣಿ ಸಸ್ಯವನ್ನು (RRyy) ಸುಕ್ಕಾದ ಹಳದಿ ಬೀಜವನ್ನು ಹೊಂದಿರುವ ಬಟಾಣಿ ಸಸ್ಯದ ಜೊತೆ (rrYY)ಸಂಕರಣಗೊಳಿಸಿದಾಗ  F₁ ಪೀಳಿಗೆಯಲ್ಲಿ ಉಂಟಾಗುವ ಬೀಜಗಳು : If a round green seeded pea plant (RRyy) is crossed with wrinkled yellow seeded pea plant (rrYY). The seeds produced in  F₁ generation are : *
1 point
76) ಜೀವಿಯು ತನ್ನ ಜೀವಿತಾವಧಿಯಲ್ಲಿ ಪಡೆದ ಅನುಭವಗಳನ್ನು ಅದರ ಸಂತತಿಗೆ ವರ್ಗಾಯಿಸುವುದಿಲ್ಲ. ಏಕೆಂದರೆ ಅವುಗಳು : The experiences of an individual during its life time, cannot be passed on to its progeny. Because they are : *
1 point
77) ಕಾರ್ಯಾನುರೂಪಿ ಅಂಗಗಳು : Analogous organs have : *
1 point
Captionless Image
78) ವಾತಾವರಣದ ಉನ್ನತ ಸ್ತರದಲ್ಲಿ ಆಕ್ಸಿಜನ್ ಓಝೋನ್ ಆಗಿ ರೂಪಗೊಳ್ಳುವುದು ಇವುಗಳ ಪ್ರಭಾವದಿಂದ :  Ozone layer is formed from oxygen at the higher levels of the atmosphere by the action of : *
1 point
79) ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ ಇದ್ದರೆ ಅದನ್ನು ಬೇರೆ ಯಾವುದೇ ಉಪಯುಕ್ತ ಉದ್ದೇಶಕ್ಕೆ ಬಳಸುವುದು : A product that can no more be used for the original purpose but use it for some other useful purpose is : *
1 point
Captionless Image
80) ಜಲಾನಯನ ಪ್ರದೇಶದ ನಿರ್ವಹಣೆಯು : The watershed management : *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy