12.ವಿದ್ಯುಚ್ಛಕ್ತಿ / ELECTRICITY
ಸೂಚನೆ : ಪ್ರತಿಯೊಂದು ಪ್ರಶ್ನೆಗೂ ಕೊಟ್ಟಿರುವ 4 ಆಯ್ಕೆಗಳಲ್ಲಿ ಸರಿಯದ ಉತ್ತರವನ್ನು ಆಯ್ಕೆ ಮಾಡಿ
NOTE: Choose the correct answer in each of the 4 options given for each question
Sign in to Google to save your progress. Learn more
ವಿದ್ಯಾರ್ಥಿಯ ಹೆಸರು / STUDENT NAME : *
ಶಾಲೆಯ ಹೆಸರು / SCHOOL NAME *
ಜಿಲ್ಲೆ / DISTRICT *
ಮಾಧ್ಯಮ / MEDIUM : *
1) ವಿದ್ಯುತ್‌ ಪ್ರವಾಹವನ್ನು ಅಳೆಯಲು ಬಳಸುವ ಸಾಧನ / The instrument used for measuring electric current is : *
1 point
2) ವಾಹಕ ವಸ್ತುವೊಂದು ತನ್ನ ಮೂಲಕ ಹರಿಯುವ ವಿದ್ಯುತ್‌ ಪ್ರವಾಕ್ಕೆ ಒಡ್ಡುವ ತಡೆಯನ್ನ ಹೀಗೆನ್ನುತ್ತೇವೆ / The obstruction offered by material of conductor to the passage of electric current is known as *
1 point
3) ವಿದ್ಯುತ್‌ ಮಂಡಲವೊಂದರಲ್ಲಿ ವಾಕದ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಒಂದು ಏಕಮಾನ ವಿದ್ಯದಾವೇಶಗಳು ಸಾಗಿದಾಗ ಆದ ಕೆಲಸವನ್ನು(ಜೌಲ್‌ ಗಳಲ್ಲಿ) ಹೀಗೆನ್ನೆತ್ತೇವೆ /  The amount of work done in joules, when one unit electric charge moves from one point to another point in an electric circuit is called *
1 point
4) ವಿಭವಾಂತರ ಮತ್ತು ವಿದ್ಯತ್‌ ಪ್ರವಾಹಗಳ ನಡುವಿನ ಸಂಬಂಧ /  The relation between potential difference (V) and current (I) is : *
1 point
5) ರೋಧದ  SI ಏಕಮಾನ / The SI unit of resistance is *
1 point
6) ಮುಂದಿನವುಗಳಲ್ಲಿ ಯಾವುದರ ಮೇಲೆ ರೋಧವು ಅವಲಂಬಿತವಾಗಿಲ್ಲ? /  Which of the following, resistance does not depend on? *
1 point
7) ಕಾರ್‌ ಒಂದರ ಹೆಡ್‌ ಲೈಟ್‌ ಬಲ್ಬ್‌, 12 ವೋಲ್ಟ್‌ ವಿಭವಾಂತರದ ಬ್ಯಾಟರಿಯಿಂದ 0.5A ವಿದ್ಯುತ್‌ ಅನ್ನು ಸೆಳೆಯುತ್ತದೆ. ಆಗ ಬಲ್ಬ್‌ನ ರೋಧ / A car headlight bulb working on a 12 V car battery draws a current of 0.5 A. The resistance of the light bulb is *
1 point
8) ಒಂದು ನಿರ್ಧಿಷ್ಟ ತಾಮ್ರದ ತಂತಿಯ ರೋಧಧವು 1Ω ಆಗಿದ್ದಲ್ಲಿ, ಅಂತಹದ್ದೇ ನೈಕ್ರೋಮ್‌ ತಂತಿಯ ರೋಧವು /  If the resistance of a certain copper wire is 1Ω, then the resistance of a similar nichrome wire will be about: *
1 point
9) ಒಂದು ತಂತಿಯು 300m ಉದ್ದವಿದ್ದು  1.0 x 10⁻⁷ Ωm ರೋಧಕತೆ ಇರುವ ವಸ್ತುವಿನಿಂದ ಮಾಡಲ್ಪಟ್ಟಿದೆ. ಅದರ ರೋಧ / The resistance of a wire of length 300 m and cross-section area, 1.0 mm² made of material of resistivity 1.0 x 10⁻⁷ Ω is: *
1 point
10) ವಿದ್ಯುತ್‌ ಫ್ಯೂಸ್‌ ಕಾರ್ಯ ನಿರ್ವಹಿಸುವುದು / An electric fuse works on the: *
1 point
11) ಒಂದು ಇಲೆಕ್ಟ್ರಿಕ್‌ ಹೀಟರ್‌ನ ಸಾಮರ್ಥ್ಯ 2 Kw. ಒಂದು ಯೂನಿಟ್‌ನ ಬೆಲೆ  4ರೂ ಗಳು. ಈ ವಿದ್ಯುತ್‌ ಹೀಟರ್‌ನ ಬಳಕೆಯ ಬೆಲೆ ಎಷ್ಟು? / An electric heater is rated at 2 Kw. Electrical energy costs Rs 4 per k Wh. What is the cost of using the heater for 3 hours? *
1 point
12) ಒಂದು ಬ್ಯಾಟರಿಯ ವಿಭವಾಂತರ  10ವೋಲ್ಟ್‌ ಆಗಿದ್ದು 20 Ω ರೋಧದ ಮೂಲಕ 20,000 C ಆವೇಶಗಳನ್ನು ಸಾಗಿಸಿದೆ. ಸೆಕೆಂಡ್‌ಗಳಲ್ಲಿ ಆದ ಕೆಲಸ / A battery of 10 volt carries 20,000 C of charge through a resistance of 20 Ω. The work done in 10 seconds is *
1 point
13) ಸ್ಥಿರ ರೋಧದ ಮೂಲಕ ಹಾದು ಹೋಗುವ ವಿದ್ಯುತ್‌ ಪ್ರವಾಹವು ಉತ್ಪತ್ತಿ ಮಾಡುವ ಉಷ್ಣವು ............ವರ್ಗಕ್ಕೆ ಅನುಪಾತೀಯವಾಗಿರುತ್ತದೆ / The heat produced by passing an electric current through a fixed resistor is proportional to the square of *
1 point
14) SI ಏಕಮಾನ JC⁻¹, ಇದಕ್ಕೆ ಸಮ / In SI unit, JC⁻¹ is equal to *
1 point
15) ಒಂದು ವಾಹಕದ ತಾಪವನ್ನು ಹೆಚ್ಚಿಸಲಾಗಿದೆ. ಇದರ ರೋಧದ ಬದಲಾಲಾವಣೆಯನ್ನು ಉತ್ತಮವಾಗಿ ತೋರಿಸುವ ಗ್ರಾಫ್‌ / The temperature of a conductor is increased. The graph best showing the variation of its resistance is *
1 point
16) ಇಲ್ಲಿ ತೋರಿಸಲಾಗಿರುವ V-I ಗ್ರಾಫ್‌ನಲ್ಲಿ ರೋಧ / The resistance whose V-I graph is given below is *
1 point
Captionless Image
17) ಬಿಂದು ಮತ್ತು ಗಳ ನಡುವೆ ಎರಡು ಸಾಧನಾಗಳನ್ನು ಸಮಾಂತರವಾಗಿ ಜೋಡಿಸಲಾಗಿದೆ. ಈ ಎರಡು ಬಿಂದುಗಳ ನಡುವೆ ಬದಲಾಗದೇ ಉಳಿವ ಭೌತಿಕ ಪರಿಮಾಣ / Two devices are connected between two points say A and B in parallel. The physical quantity that will remain the same between the two points is *
1 point
18) ಈ ಮುಂದಿನ ಮಂಡಲದಲ್ಲಿ ರೋಧಕದ ಮೂಲಕ ಹಾದು ಹೋಗುವ ವಿದ್ಯುತ್‌ ಪ್ರವಾಹವನ್ನು ಲೆಕ್ಕಾಚಾರ ಮಾಡಿ / Calculate the current flows through the 10 Ω resistor in the following circuit *
1 point
Captionless Image
19) ಒಂದು ಒಳ್ಳೆಯ ಹೀಟರ್‌ ಜೊತೆಗೆ ಬಳಸಿದ ಫ್ಯೂಸ್‌ ಪದೇಪದೇ ಸುಟ್ಟು ಹೋಗುತ್ತಿದೆ. ಎಂತಹ ಫ್ಯೂಸ್‌ ವೈರ್‌ ಬಳಸಲು ಸಲಹೆ ನೀಡುವಿರಿ / A fuse wire repeatedly gets burnt when used with a good heater. It is advised to use a fuse wire of *
1 point
20) ಕೇವಲ 6 Ω ರೋಧಕಗಳನ್ನು ಬಳಸಿಕೊಂಡು 2 Ω ರೋಧವನ್ನು ಪಡೆಯಲು, ಅಗತ್ಯವಾದ 6 Ω ರೋಧಕಗಳ ಸಂಖ್ಯೆ / To get 2 Ω resistance using only 6 Ω resistors, the number of them required is *
1 point
TM CKG CMN BGR LPN TSN KTS SAR CNA MN HGV SNP SM NS
CONTENT DEVELOPERS
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy