Student Feedback on Curriculum (Syllabus)
ಪ್ರಿಯ ವಿದ್ಯಾರ್ಥಿನಿಯರೆ, ತಾವು ನಮ್ಮ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವುದು ನಮಗೆ ಸಂತಸದ ವಿಷಯ. ಪ್ರಸ್ತುತ ತಾವು ಕಲಿಯುತ್ತಿರುವ ಹಾಗೂ ಈ ಹಿಂದಿನ ಸೆಮಿಸ್ಟರ್‌ಗಳಲ್ಲಿ ಅಧ್ಯಯನ ಮಾಡಿರುವ ವಿಷಯಗಳ ಪಠ್ಯಕ್ರಮಕ್ಕೆ ಕುರಿತು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ನೀಡಲು ತಮ್ಮಲ್ಲಿ ಕೋರಿದೆ.
Sign in to Google to save your progress. Learn more
Name of the Student

*
Degree
*
1.  How do you rate the syllabus of the course that you are studying in relation to the expected teaching-learning process?
೧. ನಿರೀಕ್ಷಿತ ಬೋಧನೆ-ಕಲಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ನೀವು ಪ್ರಸ್ತುತ ಕಲಿಯುತ್ತಿರುವ ಕೋರ್ಸ್‌ನ ಪಠ್ಯಕ್ರಮವನ್ನು ನೀವು ಹೇಗೆ ಶ್ರೇಣಿ ನೀಡುತ್ತೀರಿ?
*
2.  How do you rate the allocation of credits and hours to the courses?
೨. ಕೋರ್ಸ್‌ಗಳಿಗೆ ಶ್ರೇಯಾಂಕ ಹಾಗೂ ತರಗತಿಗಳ ಸಮಯದ ಹಂಚಿಕೆ ಕುರಿತು ನಿಮ್ಮ ಅನಿಸಿಕೆ ಏನಾಗಿದೆ?
*
3. How do you qualify the relevance of syllabus of each course to the recent trends and developments?
೩. ನೀವು ಕಲಿಯುತ್ತಿರುವ ಪ್ರತಿ ಕೋರ್ಸ್‌ನ ಪಠ್ಯಕ್ರಮದ ಪ್ರಸ್ತುತತೆಯು ನಿಮ್ಮ ಭವಿಷ್ಯದ ಪ್ರವೃತ್ತಿ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಹೇಗೆ ಪೂರಕವಾಗಿದೆ?
*
4.  How do you assess the various papers in terms of their relevance to the specialization streams?
೪. ಆಯ್ಕೆ ಮಾಡಿಕೊಂಡ ಕೋರ್ಸ್‌ನ ವಿಷಯವನ್ನು ನೀವು ಸಂಬಂಧಿಸಿದ ವಿಶೇಷ ವಿಷಯಗಳೊಂದಿಗೆ ಹೇಗೆ ಮೌಲ್ಯೀಕರಿಸುತ್ತೀರಿ.
*
5.  The entire syllabus was covered in the class
೫. ತರಗತಿಯಲ್ಲಿ ಪಠ್ಯಕ್ರಮವನ್ನು ಸಂಪೂರ್ಣ ಪ್ರಮಾಣದಲ್ಲಿ ಬೋಧಿಸಲಾಗುತ್ತಿದೆಯೇ?
*
6.  The teachers illustrate the concepts through examples and applications.
೬. ಪಠ್ಯಕ್ರಮದಲ್ಲಿ ಬರುವ ಪರಿಕಲ್ಪನೆಗಳನ್ನು ಉದಾಹರಣೆಗಳು ಮತ್ತು ಅನ್ವಯಗಳ ಮೂಲಕ ವಿವರಿಸಲಾಗುತ್ತಿದೆಯೇ?.
*
7.  Your observation on the usage of ICT tools such as LCD projector, Multimedia, etc. by the teachers while teaching.
೭. ಬೋಧಕರು ಬೋಧನೆ ಮಾಡುವಾಗ LCD ಪ್ರೊಜೆಕ್ಟರ್, ಮಲ್ಟಿಮೀಡಿಯಾಗಳಂತಹ ICT ಇತ್ಯಾದಿ ಉಪಕರಣಗಳ ಬಳಕೆಯ ಕುರಿತು ನಿಮ್ಮ ಅವಲೋಕನ.
*
8.  The level of preparedness of teachers for the classes
೮. ಭೋಧಕರು ತರಗತಿಗಳಿಗೆ ಬರುವ ಮುನ್ನ ಬೋಧನ ಪೂರ್ವ ಅಧ್ಯಯನ ತಯಾರಿಯ ಮಟ್ಟವನ್ನು ಸೂಚಿಸಿ.
*
9.  How well were the teachers able to communicate?
೯. ತರಗತಿಯಲ್ಲಿ ಬೋಧಕರ ಸಂವಹನ ಕುರಿತು ತಮ್ಮ ಅಭಿಪ್ರಾಯ.
*
10.  Fairness of the internal evaluation process by the teachers.
೧೦. ಬೋಧಕರು ಕೈಗೊಳ್ಳುವ ಆಂತರಿಕ ಮೌಲ್ಯಮಾಪನವು ಪಾರದರ್ಶಕವಾಗಿರುವ ಕುರಿತು ತಮ್ಮ ಅಭಿಪ್ರಾಯ.
*
11.  Your view on the discussion of outcome of your assignments with you?
೧೧. ತಾವು ನಿರ್ವಹಿಸುವ ಗೃಹನಿಯೋಜಿತ ಕಾರ‍್ಯದ ಪರಿಣಾಮದ ಬಗ್ಗೆ ತಮ್ಮ ಅನಿಸಿಕೆ.
*
12.  The institute takes active interest in promoting internship, student exchange, field visit opportunities for students.
೧೨. ಮಹಾವಿದ್ಯಾಲಯ ಕೈಗೊಳ್ಳುವ ಕ್ಷೇತ್ರಕಾರ್ಯ, ಪ್ರಶಿಕ್ಷಣ(ಇಂಟರ್ನಶಿಪ್)‌ ಅವಕಾಶಗಳ ಕುರಿತು ಅಭಿಪ್ರಾಯ.
*
13.  The teaching and mentoring process in your institution facilitates you in cognitive, social and emotional growth.
೧೩. ಮಹಾವಿದ್ಯಾಲಯದಲ್ಲಿನ ಬೋಧನೆ ಮತ್ತು ಮಾರ್ಗದರ್ಶನ ಪ್ರಕ್ರಿಯೆಯು ನಿಮಗೆ ಸಾಮಾಜಿಕ ಮತ್ತು ಭಾವನಾತ್ಮಕ ಅರಿವು ವಿಸ್ತರಿಸಲು ಅನುಕೂಲ ಮಾಡಿಕೊಡುತ್ತದೆಯೇ?
*
Feel to free express openion of Curriculum. 
ಪಠ್ಯಕ್ರಮ ಕುರಿತಂತೆ ಒಟ್ಟಾರೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿ.
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy