KARTET Social Science Test-3
Total: 25 Questions Total: 25 Marks
Sign in to Google to save your progress. Learn more
51. ಇತ್ತೀಚಿನ ವಿದ್ಯಮಾನಗಳನ್ನು ಪ್ರದರ್ಶಿಸಲು ಬಳಸುವ ಸಾಧನ : *
1 point
52. ಸಮಾಜ ವಿಜ್ಞಾನ ವಿಷಯವನ್ನು ನಿರಂತರ ವೃತ್ತವಾಗಿ ವ್ಯವಸ್ಥೆಗೊಳಿಸುವ ವ್ಯವಸ್ಥೆ : 52. ಸಮಾಜ ವಿಜ್ಞಾನ ವಿಷಯವನ್ನು ನಿರಂತರ ವೃತ್ತವಾಗಿ ವ್ಯವಸ್ಥೆಗೊಳಿಸುವ ವ್ಯವಸ್ಥೆ : *
1 point
53. ಸಂಘಟಿತ ತೀರ್ಮಾನ ತೆಗೆದುಕೊಳ್ಳಲು ಸೂಕ್ತ ವಿಧಾನವೆಂದರೆ : *
1 point
54.  ಮೂರು ಆಯಾಮಗಳ ಬೋಧನಾ ಸಲಕರಣೆಗೆ ಉದಾಹರಣೆ : *
1 point
55. ವಿದ್ಯಾರ್ಥಿಯಲ್ಲಿ “ ಸ್ಥಳದ ಸಂಬಂಧವನ್ನು ವೃದ್ಧಿಗೊಳಿಸಲು ಸಹಾಯ ಮಾಡುವ ಸಾಧನವೆಂದರೆ : *
1 point
56. ವಿದ್ಯಾರ್ಥಿಗಳಲ್ಲಿ ಕಾಲ ಮತ್ತು ಸ್ಥಳದ ಬಗ್ಗೆ ಪ್ರಜ್ಞೆಯನ್ನು ವೃದ್ಧಿಸಲು ಇತಿಹಾಸವನ್ನು ಈ ವಿಷಯದೊಂದಿಗೆ ಸಹಸಂಬಂಧೀಕರಿಸಬೇಕು : *
1 point
57. ವಿದ್ಯಾರ್ಥಿಗಳಲ್ಲಿ ಕಲಿಕೆಯ ಮಟ್ಟವನ್ನು ಅಳೆಯುವ ಪರೀಕ್ಷಣವೆಂದರೆ : *
1 point
58. ಕಲಿಕಾರ್ಥಿಗಳಲ್ಲಿ ಕಲಿಕೆಯ ಕೊರತೆ ಮತ್ತು ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಪರೀಕ್ಷಣ : *
1 point
59. ಸ್ಪರ್ಧಾತ್ಮಕ ಸಹಕಾರ , ಒಪ್ಪಂದ ಮತ್ತು ನಿರ್ದೇಶಿತ ಉದ್ದೇಶಗಳನ್ನು ಹೊಂದಿರುವ ಬೋಧನಾ ವಿಧಾನ : *
1 point
60. ಭಾರತ ಸಂವಿಧಾನದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಸೇರಿಸಿರುವುದರ ಮುಖ್ಯ ಉದ್ದೇಶ *
1 point
61. ಈ ಕೆಳಗಿನವುಗಳಲ್ಲಿ ಸರಿಯಾದ ಗುಂಪನ್ನು ಆರಿಸಿ. *
1 point
Captionless Image
62. ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆಯ ಆಯ್ಕೆ ಯಾವುದು? *
1 point
Captionless Image
63. ಅಶೋಕನನ್ನು 'ದೇವಾನಾಂಪ್ರಿಯ ಅಶೋಕನ' ಎಂದು ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ. *
1 point
64. ಕೆಳಕಂಡ ರಾಜವಂಶಗಳ ರಾಜಧಾನಿಗಳನ್ನು ಅನುಕ್ರಮವಾಗಿ ಜೋಡಿಸಿದ ಗುಂಪು *
1 point
Captionless Image
65. ಈ ಕೆಳಗಿನವುಗಳು ಬೌದ್ಧ ಸಮ್ಮೇಳನಗಳು ನಡೆದ ನಾಲ್ಕು ಕೇಂದ್ರಗಳಾಗಿವೆ. ಇವುಗಳಲ್ಲಿ ಬೌದ್ಧ ಸಮ್ಮೇಳನಗಳು ನಡೆದ ಸರಿಯಾದ ಕಾಲಾನುಕ್ರಮಣಿಕೆಯ ಗುಂಪು *
1 point
66. ಗಾಂಧಾರ ಕಲಾ ಶೈಲಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ? *
1 point
Captionless Image
67. ಭಾರತದ ಗಿಳಿ ' ಎಂದು ಹೆಸರು ಪಡೆದಿದ್ದವರು *
1 point
68. ಪ್ರತಿಪಾದನೆ (A) : ಅಕ್ಬರನು ರಜಪೂತರನ್ನು ಮನ್ ಸಬ್ದಾರರನ್ನಾಗಿ ನೇಮಕ ಮಾಡಿಕೊಂಡಿದ್ದನು . ಸಮರ್ಥನೆ (R) : ರಜಪೂತರ ಧೈರ್ಯ ಮತ್ತು ರಾಜನಿಷ್ಠೆಗಳು ಮೊಘಲ್ ಸಾಮ್ರಾಜ್ಯದ ಬಲವರ್ಧನೆಗೆ ಅಗತ್ಯವೆಂದು ಅಕ್ಟರ್‌ ತಿಳಿದಿದ್ದನು *
1 point
69. ಶೈವರ ಅಜಂತಾ ' ಎಂದು ಪ್ರಸಿದ್ದಿ ಪಡೆದ ಸ್ಥಳ *
1 point
70.ಭಾರತೀಯ ಪುರಾತತ್ವ ಇಲಾಖೆಯನ್ನು ಸ್ಥಾಪಿಸಿದವರು *
1 point
71. ಇಲ್ಲಿ ಕೊಟ್ಟಿರುವ ಭೂಪಟದಲ್ಲಿ  ಪೋರ್ಚಗಿಸ್‌ (P), ಇಂಗ್ಲೀಷರು (E), ಡಚ್ಚರು(D), ಪ್ರೆಂಚರು(F) ವ್ಯಾಪಾರ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಕೆಳಗಿನ ಯಾವ ಗುಂಪು ವ್ಯಾಪಾರ ಕೇಂದ್ರಗಳನ್ನು DPEF ಸರಣಿಯಲ್ಲಿ ಜೋಡಿಸಿದ ಗುಂಪಾಗಿದೆ? *
1 point
Captionless Image
72. ಈ ಕೆಳಗಿನವರಲ್ಲಿ ಯಾರು ' ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ'ದೊಂದಿಗೆ ಸಂಬಂಧ ಹೊಂದಿಲ್ಲ? *
1 point
73. ಈ ಕೆಳಗಿನವುಗಳಲ್ಲಿ ಯಾವುದು ಬ್ರಿಟಿಷ್ ಪೂರ್ವ ಭಾರತೀಯ ಭೂ ಕಂದಾಯ ವ್ಯವಸ್ಥೆಯ ಲಕ್ಷಣವಲ್ಲ ? *
1 point
74. ಪ್ರತಿಪಾದನೆ (A): ಸ್ವಾಮಿ ದಯಾನಂದ ಸರಸ್ವತಿಯವರು ಶುದ್ಧಿ ಚಳುವಳಿಯನ್ನು ಪ್ರಾರಂಭಿಸಿದ್ದರು. ಸಮರ್ಥನೆ (R): ಅವರು ಮತಾಂತರಗೊಂಡವರನ್ನು ಹಿಂದೂ ಧರ್ಮಕ್ಕೆ ತಂದುಕೊಳ್ಳುವುದರ ಮೂಲಕ ಹಿಂದೂ ಧರ್ಮವನ್ನು ಗಟ್ಟಿಗೊಳಿಸುವ ಉದ್ದೇಶವನ್ನು ಹೊಂದಿದ್ದರು. *
1 point
75. ಭಾರತದ ಕೆಲವು ರಾಜ್ಯಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ. *
1 point
Captionless Image
Submit
Clear form
This content is neither created nor endorsed by Google. Report Abuse - Terms of Service - Privacy Policy