KARTET- ಶೈಕ್ಷಣಿಕ ಮನೋವಿಜ್ಞಾನ Test-24
Sign in to Google to save your progress. Learn more
ಬಾಹ್ಯ ಅಭಿಪ್ರೇರಣೆಗೆ ಒತ್ತು ನೀಡುವವರು :
1 point
Clear selection
ಅಂತರ್ಮುಖ ಇದಕ್ಕೆ ಸಂಬಂಧಿಸಿದೆ :
1 point
Clear selection
'ಮಸ್ತುಗಳ ಶಾಶ್ವತತೆ' ಸನ್ನಿವೇಶವನ್ನು ಈ ಕೆಳಕಂಡ ಪಿಯಾಜೆಯವರ ಜ್ಞಾನಾತ್ಮಕ ಬೆಳವಣಿಗೆಯಲ್ಲಿ ಕಾಣಬಹುದು
1 point
Clear selection
ಆರ್ಕಿಮಿಡೀಸನು 'ಯುರೇಕಾ !' ಎಂದು ಕೂಗುತ್ತಾ ಓಡಿಬಂದನು. ಇದರಲ್ಲಿ ಯಾವ ವಿಧದ ಕಲಿಕೆಯು ಅಡಗಿದೆ?
1 point
Clear selection
ಪ್ರಾರ್ಥನೆ, ಆಟ, ಕಲಿಕಾ-ಬೋಧನಾ ಪ್ರಕ್ರಿಯೆಯು ಸಂದರ್ಭದಲ್ಲಿ ಶಿಕ್ಷಕರು ಕೆಲವು ಸೂಚನೆಗಳನ್ನು ನೀಡುತ್ತಾರೆ. ಇದು ಈ ಕೆಳಗಿನ ಈ ಕೌಶಲವನ್ನು ಉತ್ತಮಪಡಿಸುತ್ತದೆ.
1 point
Clear selection
ಆಲ್ ಪೋರ್ಟ್ ವ್ಯಕ್ತಿತ್ವದ ಲಕ್ಷಣಾಂಶಗಳು
1 point
Clear selection
ಸಾಮಾಜಿಕ ಪ್ರಮಾಣಕಗಳಿಗೆ ಅನುವರ್ತಿಸುವುದು ಮಾನಸಿಕವಾಗಿ
1 point
Clear selection
ವ್ಯಕ್ತಿಯ ಅಪಸಮಾಯೋಜನೆಯ ಮೇಲೆ ಈ ಕೆಳಕಂಡ ಯಾವ ಅಂಶಗಳು ಪರಿಣಾಮ ಬೀರುತ್ತಿವೆ
1 point
Clear selection
ಈ ಹೇಳಿಕೆ 'ಗಂಡಸರು ಹೆಂಗಸರಿಗಿಂತ ಹೆಚ್ಚು ಬುದ್ಧಿವಂತರು'
1 point
Clear selection
ಮಾನಸಿಕ ಕೌಶಲ್ಯ ಮತ್ತು ತಿಳಿವಳಿಕೆಯ ಪರೀಕ್ಷೆಯ ಮಾಡುವಲ್ಲಿ ಮೌಕಿಕವಾದ ಪರೀಕ್ಷೆ
1 point
Clear selection
ಸಂವೇಗ ಪ್ರತಿನಿಧಿಸುವುದು
1 point
Clear selection
ವ್ಯಕ್ತಿತ್ವದ ಪ್ರೊಜೆಕ್ಟೀವ್ ಟೆಸ್ಟ್ ಅಲ್ಲದ್ದು ಯಾವುದು?
1 point
Clear selection
ವಿದ್ಯಾರ್ಥಿ ಮೋಹನನ ದೈಹಿಕ ವಯಸ್ಸು 10 ವರ್ಷಗಳಾಗಿದ್ದು, ಅವನ ಮಾನಸಿಕ ವಯಸ್ಸು 8 ವರ್ಷಗಳಾಗಿದ್ದರೆ, ಅವನ ಬುದ್ಧಿ
1 point
Clear selection
ಅನುವಂಶೀಯತೆ ಮತ್ತು ಪರಿಸರಗಳ ಸಮ್ಮಿಲನವೇ
1 point
Clear selection
ಸಾಮಾಜಿಕ - ಸಾಂಸ್ಕೃತಿಕ ಸಿದ್ಧಾಂತವನ್ನು ನೀಡಿದವರು
1 point
Clear selection
ಬುದ್ಧಿಶಕ್ತಿ ಸೂಚ್ಯಂಕವು ಹಂಚಿಕೆಯನ್ನು ಪ್ರತಿನಿಧಿಸುವ ರೇಖೆಯು
1 point
Clear selection
ತರುಣರ ಸಾಮಾಜಿಕ ವಿಕಾಸಕ್ಕೆ ಉದಾಹರಣೆ ಎಂದರೆ
1 point
Clear selection
ಮಾನಸಿಕ ವಯಸ್ಸಿನ ಪರಿಕಲ್ಪನೆಯನ್ನು ಮೊಟ್ಟ ಮೊದಲು ಪರಿಚಯಿಸಿದವರು ಯಾರು?
1 point
Clear selection
'ಅತ್ಯಹಂ' ಈ ತತ್ವದಿಂದ ಪ್ರಭಾವಿಸಲ್ಪಟ್ಟಿದೆ.
1 point
Clear selection
ವಿಷಯ ಪ್ರಚೋದಕ ಪರೀಕ್ಷೆಯು (TAT) ಅಳೆಯುವುದು
1 point
Clear selection
ಪ್ರಾಯ್ಡ್ ರವರ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವುದು ಸುಖತತ್ವದಿಂದ ಆವೃತವಾಗಿದೆ
1 point
Clear selection
ಬಹಿರ್ಮುಖಿ, ಅಂತರ್ಮುಖಿಗಳನ್ನು ಪತ್ತೆ ಹಚ್ಚಲು ಈ ಕೆಳಗಿನ ಯಾವ ಪರೀಕ್ಷೆ ಸೂಕ್ತ
1 point
Clear selection
ವ್ಯಕ್ತಿಯ ಅಪಸಮಾಯೋಜನೆಯ ಮೇಲೆ ಈ ಯಾವ ಅಂಶಗಳು ಪರಿಣಾಮ ಬೀರುವುದಿಲ್ಲ
1 point
Clear selection
ಅತಿ ಸಂರಕ್ಷಿತ ಮಗು ತೋರುವ ವರ್ತನೆ
1 point
Clear selection
ಮಗುವಿನ ಮಾನಸಿಕ ಆರೋಗ್ಯದ ಮೇಲೆ ವ್ಯಕ್ತಿ ಪರಿಣಾಮ ಬೀರುವುದು ಯಾವುದು?
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy