KARTET- ಶೈಕ್ಷಣಿಕ ಮನೋವಿಜ್ಞಾನ Test-10
Sign in to Google to save your progress. Learn more
ರಘುವಿಗೆ ಓದುವುದೆಂದರೆ ಇಷ್ಟವಿಲ್ಲ ಮತ್ತು ಪರೀಕ್ಷೆಯಲ್ಲಿ ಫೇಲಾಗುವುದು ಇಷ್ಟವಿಲ್ಲ ಈ ರೀತಿಯ ಮಾನಸಿಕ ಸಂಘರ್ಷವು
1 point
Clear selection
ಕೆಳಗಿನ ಯಾವುದರ ಸಾಮರ್ಥ್ಯ ಪರೀಕ್ಷೆ ಮಾಡಿ ಮತ್ತು ಹಿಮ್ಮಾಹಿತಿ ಕೊಡುವುದರಿಂದ ಸಮಗ್ರ ಮೌಲ್ಯಮಾಪನವಾಗುವುದು :
1 point
Clear selection
ರಚನಾತ್ಮಕ ಮೌಲ್ಯಮಾಪನವನ್ನು ಇದಕ್ಕೆ ಉಪಯೋಗಿಸುವುದು :
1 point
Clear selection
ಪ್ರಾಯ್ಡ್ ನ ಪ್ರಸಾರ ವ್ಯಕ್ತಿತ್ವವನ್ನು ಪ್ರತಿನಿಧಿಸುವ ಅಂತಃಪ್ರಜ್ಞೆಯ ಭಾಗ
1 point
Clear selection
ಒಬ್ಬ ವ್ಯಕ್ತಿಯು ಬಹುಮಾನಕ್ಕೋಸ್ಕರ ಕಾರ್ಯನಿರ್ವಹಿಸುವರು. ಇದಕ್ಕೆ ಉದಾಹರಣೆ :
1 point
Clear selection
ವ್ಯಕ್ತಿ ವ್ಯಕ್ತಿಗಳಲ್ಲಿ ಕಂಡು ಬರುವ ವ್ಯತ್ಯಾಸವೇ
1 point
Clear selection
ಈ ಕೆಳಗಿನವುಗಳಲ್ಲಿ ಜೈವಿಕ ಅಗತ್ಯತೆ ಅಲ್ಲದಿರುವುದು
1 point
Clear selection
ಡಿಸ್ ಗ್ರಾಫಿಯಾವು ಮುಖ್ಯವಾಗಿ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೊಳಗೊಂಡಿದೆ.
1 point
Clear selection
ಶಿಕ್ಷಕನ ಮಾನಸಿಕ ಆರೋಗ್ಯಕ್ಕೆ ಇರುವ ಏಕೈಕ ಅಪಾಯ...
1 point
Clear selection
ಒಬ್ಬನನ್ನು ಇನ್ನೊಬ್ಬನಿಂದ ಬೇರ್ಪಡಿಸುವಂತಹ ಲಕ್ಷಣಗಳು ಮತ್ತು ತನ್ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನು ಅದ್ವೀತಿಯನನ್ನಾಗಿ ಮಾಡುವ ಲಕ್ಷಣಗಳೇ  
1 point
Clear selection
ಒಬ್ಬ ಶಿಕ್ಷಕನಾದವನು ಸಂಪನ್ಮೂಲಭರಿತನಾಗಿರಬೇಕು ಎಂಬುದರ ಅರ್ಥ
1 point
Clear selection
ಸಮಸ್ಯಾತ್ಮಕ ವರ್ತನೆಯ ವಿದ್ಯಾರ್ಥಿಗಳನ್ನು ಅಧ್ಯಯನ ಮಾಡಲು ಉಪಯೋಗಿಸುವ ವಿಧಾನ
1 point
Clear selection
ಒಬ್ಬ ವಿದ್ಯಾರ್ಥಿಯು ತನ್ನ ಸಹಪಾಠಿಗಳೊಂದಿಗೆ ಒರಟಾಗಿ ವರ್ತಿಸುವನು ಹಾಗೂ ಶಾಲಾ ನಿಯಮಗಳಿಗೆ ಹೊಂದಿಕೊಳ್ಳುವುದಿಲ್ಲ. ಈ ವಿದ್ಯಾರ್ಥಿಗೆ ನೀಡಬೇಕಾದ ಅವಶ್ಯಕ ಸಹಾಯದ ವಲಯ
1 point
Clear selection
ಮಗುವಿಗೆ ಶಿಕ್ಷಣ ಕೊಡುವ ಮುಖ್ಯ ಉದ್ದೇಶ
1 point
Clear selection
ಒಬ್ಬ ಪೋಷಕನು ತನ್ನ ಐದು ವರ್ಷದ ಮಗುವನ್ನು ಒಂದನೇ ತರಗತಿಗೆ ಪ್ರವೇಶ ದಾಖಲಾತಿ ಮಾಡಲು ಬಯಸಿದರೆ, ಅವನಿಗೆ ನೀವು ನೀಡುವ ಸಲಹೆಯು ಈ ಕೆಳಗಿನ ಯಾವ ಅಂಶದ ಮೇಲೆ ಅವಲಂಬಿತವಾಗಿರುತ್ತದೆ?
1 point
Clear selection
ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಅಗ್ರಪಾತ್ರ ವಹಿಸಿದ ಎರಡು ಅಂಶಗಳು
1 point
Clear selection
ವ್ಯಕ್ತಿತ್ವದ ಹಾರ್ಮೋನ್ ಎಂದು ಯಾವ ಹಾರ್ಮೋನ್ ನನ್ನು ಕರೆಯುತ್ತವೆ
1 point
Clear selection
ಮಾಪನ ಮಾಡುವ ವ್ಯಕ್ತಿ ಪರೀಕ್ಷಾರ್ಥಿಯಲ್ಲಿ ಒಂದು ಒಳ್ಳೆಯ ಲಕ್ಷಣವನ್ನು ಕಂಡಾಗ ಇತಾರೆ ಲಕ್ಷಣಗಳಲ್ಲಿಯೂ ಉನ್ನತದರ್ಜಿ ನೀಡುವ ಸಾಧ್ಯತೆ ಇದನ್ನು
1 point
Clear selection
C.A.T. (Children Apperception Test) ಪರೀಕ್ಷೆಯನ್ನು ಬೆಳಕಿಗೆ ತಂದವರು
1 point
Clear selection
ಸಿಗ್ಮಂಡ್ ಪ್ರಾಯ್ಡ್ ಪ್ರಕಾರ ಕಾಮ ವಾಂಛೆಯ ಮತ್ತೊಂದು ಹೆಸರು .
1 point
Clear selection
ಶಿಕ್ಷಕನೊಬ್ಬ ತನ್ನ ತರಗತಿಯಲ್ಲಿರುವ ಮಾನಸಿಕ ಅಸ್ವಸ್ಥ / ಬುದ್ಧಿಮಾಂದ್ಯ ಮಗುವಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಕ್ರಮ ತೆಗೆದುಕೊಳ್ಳಬೇಕು
1 point
Clear selection
ಮಿನಿಸೋಟಾ ಬಹುಮುಖ ವ್ಯಕ್ತಿತ್ವ ಪರೀಕ್ಷೆಯಲ್ಲಿ ಇರುವ ಒಟ್ಟು ಪರೀಕ್ಷಾಂಶಗಳು
1 point
Clear selection
ಒಂದು ಮಗುವು ಪ್ರತಿಬಾರಿಯ 'D' ಗೆ ಬದಲು 'B' ಬರೆಯುತ್ತಿದ್ದರೆ ಅದು ಈ ಲಕ್ಷಣ
1 point
Clear selection
ರೋಗ ನಿಧಾನವು ಮಾನಸಿಕ ಸ್ವಾಸ್ಥರ ಈ ತತ್ವದಲ್ಲಿ ಅಡಕವಾಗಿದೆ
1 point
Clear selection
ಬುದ್ಧಿಶಕ್ತಿಯ ಜನಕ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy