ಜೀವಶಾಸ್ತ್ರ ರಸಪ್ರಶ್ನೆ  Biology quiz by Ramachandra Bhat B G
How do organisms reproduce? ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?
Sign in to Google to save your progress. Learn more
Instructions/ ಸೂಚನೆಗಳು
>Mention your school name and address.Also enter your name and contact number.
ನಿಮ್ಮ ಶಾಲೆಯ ಹೆಸರು , ವಿಳಾಸ ಬರೆಯಿರಿ ಮತ್ತು ನಿಮ್ಮ ಹೆಸರು ಹಾಗೂ ಫೋನ್‌ ನಂಬರ್ ಬರೆಯಿರಿ.

>Select your school type Govt/aided/private / ನಿಮ್ಮ ಶಾಲೆಯ ವಿಧವನ್ನು ಸರ್ಕಾರಿ/ಅನುದಾನಿತ/ಖಾಸಗಿ ಎಂದು ಆಯ್ಕೆ ಮಾಡಿ.

>No negative marking: 1 mark for a correct answer    ಪ್ರಶ್ನೆ ಪತ್ರಿಕೆ - ನೆಗೆಟಿವ್‌ ಮಾರ್ಕಿಂಗ್‌ ಇರುವುದಿಲ್ಲ. 1 ಸರಿಯಾದ ಉತ್ತರಕ್ಕೆ 1 ಅಂಕ.

>This test is for students of 10th standard only.  /ಈ ಪರೀಕ್ಷೆಯು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ.

>Click the correct answer for multiple choice questions./ಬಹು ಆಯ್ಕೆ ಪ್ರಶ್ನೆಗಳಲ್ಲಿ ಸರಿಯಾದ ಉತ್ತರವನ್ನು ಕ್ಲಿಕ್‌ ಮಾಡುವುದು.

>Answer all questions and submit / ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ ಸಬ್ಮಿಟ್‌ ಮಾಡಿ


Name of the participant .    ಸ್ಪರ್ಧಿಯ ಹೆಸರು. *
Mobile number  of the participant.    ಸ್ಪರ್ಧಿಯ ಮೊಬೈಲ್‌ ಸಂಖ್ಯೆ *
Name and address of the school  /   ಶಾಲೆಯ ಹೆಸರು ಮತ್ತು ವಿಳಾಸ *
Select your school type Govt/aided/private / ನಿಮ್ಮ ಶಾಲೆಯ ವಿಧವನ್ನು ಸರ್ಕಾರಿ/ಅನುದಾನಿತ/ಖಾಸಗಿ ಎಂದು ಆಯ್ಕೆ ಮಾಡಿ. *
1.Tubectomy surgery is carried out by blocking the ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಈ ಭಾಗದಲ್ಲಿ ತಡೆಯನ್ನು ಉಂಟು ಮಾಡುವ ಮೂಲಕ ನಡೆಸಲಾಗುತ್ತದೆ *
2. Gonorrhoea and syphilis are sexually transmitted diseases are caused by ಲೈಂಗಿಕ ಸಂಪರ್ಕದ ಮೂಲಕ ಹರಡುವ ಗೊನೋರಿಯ ಮತ್ತು ಸಿಫಿಲಿಸ್‌ ಗಳಿಗೆ ಕಾರಣವಾದ ರೋಗಾಣು ಜೀವಿ
Clear selection
3. The correct sequence of events of sexual reproduction in a flower ಹೂವಿನಲ್ಲಿ ಲೈಂಗಿಕ ಸಂತಾನೋತ್ಪತ್ತಿಯ ಘಟನೆಗಳ ಸರಿಯಾದ ಅನುಕ್ರಮಣಿಕೆ   *
4. Characters that are transmitted from parents to offspring during reproduction   ಸಂತಾನೋತ್ಪತ್ತಿ ಸಮಯದಲ್ಲಿ ಪೋಷಕರಿಂದ ಸಂತತಿಗೆ ಪ್ರವಹಿಸುವ ಲಕ್ಷಣಗಳು *
5. The correct sequence of reproductive stages in humans is  ಮಾನವ ಸಂತಾನೋತ್ಪತ್ತಿಯಲ್ಲಿ ವಿವಿಧ ಹಂತಗಳ ಸರಿಯಾದ ಅನುಕ್ರಮಣಿಕೆ *
6. Length of pollen tube depends on the distance between   ಪರಾಗ ನಳಿಕೆಯ  ಉದ್ದವು ಇವುಗಳ ನಡುವಿನ ಅಂತರವನ್ನು ಅವಲಂಬಿಸಿದೆ *
7. The number of chromosomes in parents and offspring of a particular species remains constant due to  ನಿರ್ದಿಷ್ಟ ಪ್ರಬೇಧಕ್ಕೆ ಸೇರಿದ  ಪೋಷಕರು ಮತ್ತು ಸಂತತಿಯಲ್ಲಿನ ವರ್ಣತಂತುಗಳ ಸಂಖ್ಯೆ ಸ್ಥಿರವಾಗಿರಲು ಕಾರಣವೇನೆಂದರೆ *
8. Which of the following statements are true for flowers?                                                                                                (i) Flowers are always bisexual                                                               (ii) They are the sexual reproductive organs                                  (iii) They are produced in all groups of plants                            (iv) After fertilisation they give rise to fruits. ಹೂವುಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?               (i) ಹೂವುಗಳು ಯಾವಾಗಲೂ ದ್ವಿಲಿಂಗಿಗಳು                                                (ii) ಅವು ಲೈಂಗಿಕ ಸಂತಾನೋತ್ಪತ್ತಿಯ ಅಂಗಗಳಾಗಿವೆ                                  (iii) ಅವುಗಳು ಎಲ್ಲಾ ಸಸ್ಯ ವರ್ಗಗಳಲ್ಲಿಯೂ  ಉತ್ಪಾದನೆಗೊಳ್ಳುತ್ತವೆ.                 (iv) ಗರ್ಭಧಾರಣೆಯ ನಂತರ ಅವು ಹಣ್ಣುಗಳನ್ನು ಉಂಟುಮಾಡುತ್ತವೆ.
Clear selection
9. Which among the following statements are true for unisexual flowers?                                                                                 (i) They have  both stamen and pistil                                           (ii) They have either stamen or pistil                                            (iii) They show cross pollination                                                    (iv) Unisexual flowers possessing only stamens cannot produce fruits                                                                           ಏಕಲಿಂಗೀಯ ಹೂವುಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ? (i) ಅವು ಕೇಸರ ಮತ್ತು ಶಲಾಕೆಗಳೆರಡನ್ನೂ ಹೊಂದಿವೆ (ii) ಅವುಗಳು ಕೇಸರ ಅಥವಾ ಶಲಾಕೆಯನ್ನು ಹೊಂದಿವೆ (iii) ಅವು ಪರಕೀಯ ಪರಾಗಸ್ಪರ್ಶವನ್ನು ಪ್ರದರ್ಶಿಸುತ್ತವೆ. (iv) ಕೇಸರಗಳನ್ನು ಹೊಂದಿರುವ ಏಕಲಿಂಗೀಯ ಹೂವುಗಳು ಹಣ್ಣುಗಳನ್ನು ಉತ್ಪಾದಿಸುವುದಿಲ್ಲ.                                             *
10. Which among the following diseases is not sexually transmitted?  ಈ ಕೆಳಗಿನ ಯಾವುದು ಲೈಂಗಿಕ   ಸೋಂಕನ್ನು  ತಡೆಯುತ್ತದೆ? *
11.  In human males, the testes lie in the scrotum, helps in ಮಾನವ ಪುರುಷರಲ್ಲಿ, ವೃಷಣಚೀಲಗಳಲ್ಲಿರುವ ವೃಷಣಗಳ ಕಾರ್ಯವೇನೆಂದರೆ *
12.Reproduction is essential for living organisms in order to ಜೀವಿಗಳಿಗೆ ಸಂತಾನೋತ್ಪತ್ತಿ ಅಗತ್ಯತೆ ಏನೆಂದರೆ *
13. During adolescence, several changes occur in the human body. One change associated with sexual maturity in boys is  ಹದಿಹರೆಯದ ಸಮಯದಲ್ಲಿ, ಮಾನವ ದೇಹದಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ. ಇವುಗಳಲ್ಲಿ ಹುಡುಗರಲ್ಲಿ ಲೈಂಗಿಕ ಪಕ್ವತೆಗೆ ಸಂಬಂಧಿಸಿದ ಒಂದು ಬದಲಾವಣೆ *
14. Offspring formed as a result of sexual reproduction exhibit more variations because   ಲೈಂಗಿಕ ಸಂತಾನೋತ್ಪತ್ತಿಯ ಪರಿಣಾಮವಾಗಿ ರೂಪುಗೊಂಡ ಸಂತತಿಗಳು ಹೆಚ್ಚಿನ ವ್ಯತ್ಯಾಸಗಳನ್ನು ಪ್ರದರ್ಶಿಸುತ್ತವೆ . ಏಕೆಂದರೆ *
15.  Which among the following have half the number of chromosome (Haploid)  ಇವುಗಳಲ್ಲಿ  ಅರ್ಧದಷ್ಟು ( ಏಕಗುಣಿತ) ಕ್ರೋಮೋಸೋಮುಗಳನ್ನು ಹೊಂದಿರುವ ರಚನೆ ಯಾವುದೆಂದರೆ *
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy