14. ಶಕ್ತಿಯ ಆಕರಗಳು / SOURCES OF ENERGY
ಸೂಚನೆ : ಪ್ರತಿಯೊಂದು ಪ್ರಶ್ನೆಗೂ ಕೊಟ್ಟಿರುವ 4 ಆಯ್ಕೆಗಳಲ್ಲಿ ಸರಿಯದ ಉತ್ತರವನ್ನು ಆಯ್ಕೆ ಮಾಡಿ
NOTE: Choose the correct answer in each of the 4 options given for each question
Sign in to Google to save your progress. Learn more
ವಿದ್ಯಾರ್ಥಿಯ ಹೆಸರು / STUDENT NAME : *
ಶಾಲೆಯ ಹೆಸರು / SCHOOL NAME *
ಜಿಲ್ಲೆ / DISTRICT *
ಮಾಧ್ಯಮ / MEDIUM *
1) ಇವುಗಳಲ್ಲಿ ಸೌರ ಹೀಟರ್‌ನ ಒಂದು ಉಪಯೋಗವನ್ನು ಗುರುತಿಸಿ : Identify one use of a solar heater : *
1 point
2) ಈ ಕೆಳಗಿನವುಗಳಲ್ಲಿ ಯಾವುದು ಜೈವಿಕ ರಾಶಿಯ ಶಕ್ತಿಯ ಆಕರಕ್ಕೆ ಉದಾಹರಣೆಯಲ್ಲ : Which of the following is not an example of a biomass energy source? *
1 point
3) ಇವುಗಳಲ್ಲಿ ನ್ಯೂಕ್ಲೀಯಾರ್‌ ಶಕ್ತಿಗಾಗಿ ಬಳಸುವ ಇಂಧನ : Fuel used for nuclear energy : *
1 point
4) ಪವನಶಕ್ತಿಯನ್ನು ಉತ್ಪಾದಿಸಲು ಟರ್ಬೈನ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಇರಬೇಕಾದ ಗಾಳಿಯ ಜವ : If turbines are to function properly to produce wind power, what should be the air speed ? *
1 point
5) ಈ ಕೆಳಗಿನವುಗಳಲ್ಲಿ ಯಾವುದು ಉತ್ತಮ ಶಕ್ತಿಯ ಆಕರದ ಲಕ್ಷಣವಲ್ಲ ? Which of the following is not a characteristic of good energy? *
1 point
6) ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಬಳಸಲಾಗುವ ಇಂಧನ : Fuel used in thermal power plants : *
1 point
7) ಸಾಗರ ಉಷ್ಣ ಶಕ್ತಿಗೆ ಕಾರಣ : The cause of ocean thermal energy : *
1 point
8) ಜೈವಿಕ ಅನಿಲದ ಪ್ರಮುಖ ಘಟಕ : Major constituent of biogas : *
1 point
9) ಇವುಗಳಲ್ಲಿ ಯಾವುದು ಪರಿಸರ ಸ್ನೇಹಿಯಾಗಿದೆ ? Which of these is environmentally friendly? *
1 point
10) ಸೌರ ಕುಕ್ಕರಿನ ಒಳಮೇಲ್ಮೈಗೆ ಕಪ್ಪು ಬಣ್ಣವನ್ನು ಬಳಿಯಲು ಕಾರಣ : The inner surface of the solar cooker is painted black. because : *
1 point
11) ಟರ್ಬೈನುಗಳನ್ನು ತಿರುಗಿಸಲು ನೇರವಾಗಿ ನೈಸರ್ಗಿಕ ಶಕ್ತಿ ಮೂಲವನ್ನು ಉಪಯೋಗಿಸುವ ವಿದ್ಯುದಾಗಾರ : An electrician who uses natural energy source directly to turn turbines : *
1 point
12) ಸೌರಕೋಶವನ್ನು ತಯಾರಿಸಲು ಬಳಸುವ ಧಾತು : . Element used to make solar cells is : *
1 point
13) ನ್ಯೂಕ್ಲೀಯ ಶಕ್ತಿಯಿಂದ ಆಗುವ ಅನುಕೂಲ : The advantage of nuclear energy : *
1 point
14) ಭಾರತದ ಅತಿದೊಡ್ಡ ಪವನಕ್ಷೇತ್ರ ಇಲ್ಲಿದೆ : Here is India's largest wind farm : *
1 point
15) ಮಾರುತಗಳ ರಾಷ್ಠ್ರ : Country of the Winds *
1 point
16) ಇವುಗಳಲ್ಲಿ ನವೀಕರಿಸಬಹುದಾದ ಶಕ್ತಿಯ ಮೂಲ : Which of these is a renewable energy source? *
1 point
17) ಯಾಂತ್ತಿಕ ಶಕ್ತಿಯನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ : The device which converts mechanical energy into electrical energy is : *
1 point
18) ಹಸುವಿನ ಸಗಣಿ, ನಿರುಪಯುಕ್ತ ತರಕಾರಿ ಮುಂತಾದವು ಆಕ್ಸಿಜನ್ ರಹಿತ ಸ್ಥಿತಿಯಲ್ಲಿ ವಿಘಟನೆಯಾದಾಗ ಉತ್ಪತ್ತಿಯಾಗುವ ಅನಿಲ : The gas produced by the decomposition of cow dung, vegetables etc., in anaerobic conditions is : *
1 point
19) CNG ಯನ್ನು ವಿಸ್ತರಿಸಿ : Expand CNG : *
1 point
20) ವಿದ್ಯುತ್ ಉತ್ಪಾದಿಸಲು ಟರ್ಬೈನ್‌ನ್ನು ಉಪಯೋಗಿಸದೇ ಇರುವ ವಿದ್ಯುತ್ ಸ್ಥಾವರ : The power plant that does not use turbine to generate electricity is : *
1 point
TM CKG CMN BGR LPN TSN KTS SAR ANIL MN HGV SNP SM NS
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy