KARTET- ಶೈಕ್ಷಣಿಕ ಮನೋವಿಜ್ಞಾನ Test-9
Sign in to Google to save your progress. Learn more
ಕ್ರಿಯಾಜನ್ಯ ವರ್ತನೆಯನ್ನು ಧನಾತ್ಮಕ ಪ್ರಚೋದನೆಯ ಮೂಲಕ ದೃಢಗೊಳಿಸಿತ್ತು, ಆದರೆ ಋಣಾತ್ಮಕ ಪುನರ್ಬಲನವು ಅದನ್ನು ದುರ್ಬಲಗೊಳಿಸುತ್ತದೆ ಇದನ್ನು ಹೇಳಿದವರು. *
1 point
ಮಕ್ಕಳು ತಂದೆ - ತಾಯಿಯರನ್ನು ಹೋಲುತ್ತಾರೆ. ಇದು ಇದರ ಉದಾಹರಣೆ *
1 point
ಸುಮಳು ಪ್ರತಿ ಪಾಠವನ್ನು ಚುರುಕಾಗಿ ಕಲಿಯುವಳು, ಆದರೆ ಲೀಲಳು ಅದೇ ಪಾಠ ಕಲಿಯಲು ಹೆಚ್ಚು ಸಮಯ ತೆಗೆದುಕೊಳ್ಳುವಳು. ಇದು ವಿಕಾಸದ ಈ ತತ್ವವನ್ನು ಪ್ರತಿಬಿಂಬಿಸುತ್ತದೆ. *
1 point
ನೈತಿಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರತಿಪಾದಿಸಿದವರು *
1 point
ಪ್ರತಿಭಾವಂತ ವಿದ್ಯಾರ್ಥಿಯು ಎದುರಿಸುವ ಮಾನಸಿಕ ಆರೋಗ್ಯದ ಅಪಾಯ *
1 point
ಗ್ಯಾನೆಯವರ ಪ್ರಕಾರ ಉನ್ನತ ಮಟ್ಟದ ಕಲಿಕೆಯು *
1 point
ಪ್ರಾಯ್ಡ್ ಈ ಕೆಳಗಿನ ಯಾವ ದೇಶದವನಾಗಿದ್ದಾನೆ? *
1 point
ವೈಯಕ್ತಿಕ ಭಿನ್ನತೆಗಳ ಸ್ವರೂಪವನ್ನು ಈ ಕೆಳಗಿನ ಯಾವುದರ ಸಹಾಯದಿಂದ ವಿವರಿಸಬಹುದು *
1 point
ವಿದ್ಯಾರ್ಥಿಗಳ ವೈಯಕ್ತಿಕ ವಿಭಿನ್ನತೆಗಳನ್ನು ಸರಿದೂಗಿಸಲು ಒಬ್ಬ ಶಿಕ್ಷಕನಾದವನು *
1 point
ಒಳಗೊಳ್ಳುವ ಶಿಕ್ಷಣದ ಪ್ರಮುಖ ಉದ್ದೇಶ *
1 point
ವ್ಯಕ್ತಿ ಮತ್ತು ಪರಿಸರಗಳ ನಡುವೆ ಸಾಮರಸ್ಯವಿಲ್ಲದಿರುವ ಸ್ಥಿತಿಯೇ *
1 point
ಕೆಳಗಿನ ಯಾವುದನ್ನು 'ಸಂಶೋಧಕನ ಕಣ್ಣು' ಎಂದು ಕರೆಯುತ್ತಾರೆ? *
1 point
ಒಂದು ಸಮೂಹದ ಸದಸ್ಯರ ಸಂಬಂಧವನ್ನು ಅಧ್ಯಯನ ಮಾಡಲು ಈ ಕೆಳಗಿನವುಗಳಲ್ಲಿ ಯಾವುದನ್ನು ಬಳಸಲಾಗುತ್ತದೆ? *
1 point
ಪ್ರತಿಭಾವಂತ ಮಕ್ಕಳು ಯಾವಾಗಲೂ ಎದುರು ನೋಡುವುದು *
1 point
ಕಾರ್ಯಸರಣಿ ಬೋಧನೆಯು ಈ ತತ್ವಗಳನ್ನು ಅನ್ವಯಿಸಿ ರೂಪಿಸಲ್ಪಟ್ಟಿದೆ. *
1 point
ಒಬ್ಬ ಹುಡುಗಿ ಒಂದು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಆದರೆ ಆಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಅಳಲು ಪ್ರಾರಂಭಿಸುತ್ತಾಳೆ. ಇದು ಸೂಚಿಸುವುದೇನೆಂದರೆ, *
1 point
ಸಹ ಸಂಬಂಧ ಗುಣಾಂಕ ಈ ಕೆಳಗಿನ ಯಾವುದನ್ನು ಅಳೆಯಲು ಸಹಾಯ ಮಾಡುತ್ತದೆ *
1 point
ಲಿಂಗ ತಾರತಮ್ಯಕ್ಕೆ ಕಾರಣವಾದ ಪ್ರಮುಖ ಅಂಶವೆಂದರೆ *
1 point
ಈ ಕೆಳಗಿನ ಯಾವ ಉದಾಹರಣೆಯು ಕ್ರಿಯಾ ಪ್ರಸೂತ ಅನುಬಂಧ ಕಲಿಕೆಯನ್ನು ಒಳಗೊಂಡಿದೆ? *
1 point
ಸೃಜನಶೀಲತೆಯು ಯಾವ ಅಂಶದ ಮೇಲೆ ಅವಲಂಬಿತವಾಗಿದೆ? *
1 point
ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಏಕೈಕ ಪ್ರಮುಖ ಅಂಶ ಇದಾಗಿದೆ *
1 point
ಎಂಡೋ ಮಾರ್ಪಿಕ್,ಎಕ್ಟೋ ಮಾರ್ಪಿಕ್ ಮತ್ತು ಮಿಸೋ ಮಾರ್ಪಿಕ್ ಎಂದು ಗಾತ್ರದ ಮೇಲೆ ವ್ಯಕ್ತಿತ್ವವನ್ನು ವಿಂಗಡಿಸಿದವರು ಯಾರು? *
1 point
ದರ್ಜಾಮಾಪನಿ ಈ ಕೆಳಗಿನ ಯಾವುದಕ್ಕೆ  ಉದಾಹರಣೆಯಾಗಿದೆ *
1 point
ಈ ಕೆಳಗಿನ ಯಾವ ಅಂಶವನ್ನು ಟಿ.ಎ.ಟಿ. ಪರೀಕ್ಷೆ ಅಳೆಯುವುದಿಲ್ಲ *
1 point
ಎಸ್.ಎಸ್.ಎಲ್.ಸಿ ಫೇಲಾದ ಒಬ್ಬ ವಿದ್ಯಾರ್ಥಿ ಪುನಃ ಪರೀಕ್ಷೆ ತೆಗೆದುಕೊಂಡು ಓದಲು ಮನಸ್ಸಿಲ್ಲ ಶಿಕ್ಷಣವನ್ನು ನಿಲ್ಲಿಸಿ ಸುಮ್ಮನಿರಲೂ ಇಷ್ಟವಿಲ್ಲ ಈ ಹೇಳಿಕೆ ಪ್ರಕಾರ ವಿದ್ಯಾರ್ಥಿಯು ಎಂತಹ ಘರ್ಷಣೆಯನ್ನು ಎದುರಿಸುತ್ತಾನೆ ? *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy